ಕಾರ್ಕಳ ಜೋಗಿನಕೆರೆಗೆ ಗೋಶಾಲೆಯ ಗಂಜಲ ಸೋರಿಕೆ ಪ್ರಕರಣ: ಪುರಸಭೆ ಅಧಿಕಾರಿಗಳಿಂದ ಪರಿಶೀಲನೆ: ಮೂರು ದಿನಗಳ ಒಳಗಾಗಿ ಕ್ರಮಕ್ಕೆ ಕಟ್ಟುನಿಟ್ಟಿನ ಸೂಚನೆ
ಕಾರ್ಕಳ: ಪುರಸಭಾ ವ್ಯಾಪ್ತಿಯ ಬಂಡೀಮಠ ಸಮೀಪದ ಜೋಗಿನಕೆರೆಯ ಅಯ್ಯಪ್ಪ ಮಂದಿರದ ಕೆರೆಗೆ ಗೋಶಾಲೆಯ ಗಂಜಲ ಸೋರಿಕೆಯಿಂದ ನೀರು ಕಲುಷಿತವಾಗಿದ್ದು ಇದರಿಂದ ಸ್ನಾನ ಹಾಗೂ ಪೂಜಾ ವಿಧಿವಿಧಾನಗಳಿಗೆ ತೊಂದರೆಯಾಗುತ್ತಿದೆ ಎಂದು ಅಯ್ಯಪ್ಪ ವೃತಧಾರಿಗಳು ಸೂಕ್ತ ಕ್ರಮಕ್ಕೆ ಆಗ್ರಹಿಸಿ ಕಾರ್ಕಳ ಪುರಸಭೆಗೆ ಮನವಿ ಸಲ್ಲಿಸಿದ್ದರು.…
