ಪರಶುರಾಮ ಥೀಮ್ ಪಾರ್ಕ್ ವಿವಿಧ ಹಂತದ ಹೋರಾಟ, ಜನಜಾಗೃತಿಗೆ ಬಿಜೆಪಿ ನಿರ್ಧಾರ: ಅಗಸ್ಟ್ 6ಕ್ಕೆ ಡಿಸಿ ಕಚೇರಿಗೆ ಬೃಹತ್ ವಾಹನ ಜಾಥ, ಸೆ.6ಕ್ಕೆ ಬೃಹತ್ ಕಾಲ್ನಡಿಗೆ ಜಾಥ-ಥೀಂ ಪಾರ್ಕ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಟೂಲ್ ಕಿಟ್ ರಾಜಕೀಯದ ಬಣ್ಣ ಬಯಲಾಗಿದೆ- ಶಾಸಕ ವಿ.ಸುನಿಲ್ ಕುಮಾರ್
ಕಾರ್ಕಳ: ಬೈಲೂರಿನ ಪರಶುರಾಮ ಥೀಂ ಪಾರ್ಕ್ ಕಾಮಗಾರಿ ಮುಂದುವರೆಯಬೇಕು, ಬಾಕಿ ಹಣ ಬಿಡುಗಡೆಗೊಳ್ಳಬೇಕು, ಕಾಂಗ್ರೆಸ್ ನಡೆಸುತ್ತಿರುವ ಸುಳ್ಳು ಅಪಪ್ರಚಾರದ ವಿರುದ್ಧ ಕಠಿಣ ಕ್ರಮ ಜರಗಿಸಬೇಕು, ಥೀಂ ಪಾರ್ಕ್ ಸಾರ್ವಜನಿಕ ವೀಕ್ಷಣೆಗೆ ತೆರೆಯಬೇಕು ಈ ಎಲ್ಲ ಅಂಶಗಳ ಬೇಡಿಕೆ ಮುಂದಿಟ್ಟುಕೊAಡು ಹಂತಹAತವಾಗಿ ತಾಲೂಕು,…
