Category: ಗ್ರಾಮೀಣ ಸುದ್ದಿ

ವರಂಗ ಕೆಲ್‌ಟೆಕ್ ವತಿಯಿಂದ ಪಂಚಾಯತ್ ಗೆ ಪ್ರಾಜೆಕ್ಟರ್ ಕೊಡುಗೆ

ಹೆಬ್ರಿ : ತಾಲೂಕಿನ ವರಂಗದ ವಿಶ್ವಾಸನಗರದ ಕೆಲ್‌ಟೆಕ್ ಸಂಸ್ಥೆಯ ವತಿಯಿಂದ ಮುನಿಯಾಲಿನ ವರಂಗ ಗ್ರಾಮ ಪಂಚಾಯಿತಿ ಕಛೇರಿಗೆ ಸುಮಾರು 25000 ರೂ. ಮೊತ್ತದ ಪ್ರಾಜೆಕ್ಟರ್ ಕೊಡುಗೆಯಾಗಿ ನೀಡಲಾಯಿತು. ಈ ಪ್ರಾಜೆಕ್ಟರ್ ನಿಂದ ಪಂಚಾಯತ್‌ನಲ್ಲಿ ಜನಸಂಪರ್ಕ ಸಭೆ, ವಿಶೇಷ ಕಾರ್ಯಗಾರ ಇನ್ನಿತರ ಕಾರ್ಯಕ್ರಮಗಳಲ್ಲಿ…

ನಾಳೆ (ಜು.16) ತೋಕೂರು ಶ್ರೀ ಸುಬ್ರಮಣ್ಯ ಮಹಾಗಣಪತಿ ದೇವಸ್ಥಾನದಲ್ಲಿ “ಯಕ್ಷಾರ್ಚನೆ” ಯಕ್ಷಗಾನ ಪ್ರಸಂಗ ಬಿಡುಗಡೆ

ಮೂಲ್ಕಿ : ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನದಲ್ಲಿ ನಾಳೆ ಬೆಳಿಗ್ಗೆ 11:30ಕ್ಕೆ ಎಕ್ಷಾರ್ಚನೆ ಯಕ್ಷಗಾನ ಪ್ರಸಂಗ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಕಟೀಲು ದೇವಸ್ಥಾನದ ಅರ್ಚಕರಾದ ಹರಿನಾರಾಯಣ ಅಸ್ರಣ್ಣ, ಯಕ್ಷಗಾನ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಹಾಗೂ ತೋಕೂರು ಸುಬ್ರಮಣ್ಯ…

ಕುಕ್ಕುಂದೂರು : ಮನೆಗೆ ಮರ ಬಿದ್ದು ಸಾವಿರಾರು ರೂ. ನಷ್ಟ

ಕಾರ್ಕಳ : ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆ ದಿನೇಶ್ ಪೂಜಾರಿ ಎಂಬುವರ ವಾಸ್ತವ್ಯದ ಮನೆಗೆ ಗುರುವಾರ ಸಂಜೆ ತೆಂಗಿನ ಮರ ಬಿದ್ದು ತಗಡು ಶೀಟ್, ಹಂಚು ಹಾಗೂ ಪಕ್ಕಸ್‌ಗೆ ಹಾನಿಯಾಗಿದ್ದು ಸುಮಾರು ಹನ್ನೆರಡು ಸಾವಿರ ರೂ. ನಷ್ಟ ಸಂಭವಿಸಿದೆ. ಸ್ಥಳಕ್ಕೆ ಕಂದಾಯ…

ವರಂಗ ಕೆಲ್‌ಟೆಕ್ ಎನರ್ಜಿಸ್ ಲಿಮಿಟೆಡ್‌ನಿಂದ ವಾಟರ್ ಕೂಲರ್ ವಿತರಣೆ

ಹೆಬ್ರಿ : ಹೆಬ್ರಿ ತಾಲೂಕು ವರಂಗ ವಿಶ್ವಾಸನಗರ ಕೆಲ್‌ಟೆಕ್ ಎನರ್ಜಿಸ್ ಲಿಮಿಟೆಡ್ ಸಂಸ್ಥೆಯು ಪ್ರತೀ ವರ್ಷವೂ ಶಾಲೆ, ಸಂಘ ಸಂಸ್ಥೆ ಹಾಗೂ ದೇವಸ್ಥಾನಗಳಿಗೆ ಕೊಡುಗೆಗಳನ್ನು ನೀಡುತ್ತಿದ್ದು, ಅದರಂತೆ ಈ ಬಾರಿ ಹೆಬ್ರಿ ತಾಲೂಕಿನ ಮೂರು ಪ್ರಾಥಮಿಕ ಶಾಲೆಗಳಿಗೆ ಸುಮಾರು ಒಂದು ಲಕ್ಷದ…

ಹೆಬ್ರಿ: ಜ್ಞಾನದೀಪ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ

ಹೆಬ್ರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ವತಿಯಿಂದ ಹೆಬ್ರಿ ತಾಲೂಕಿನ 14 ಸರ್ಕಾರಿ ಹಾಗೂ ಅನುದಾನಿತ ಶಾಲೆಗೆ ನೂತನವಾಗಿ ನೇಮಕವಾದ ಶಿಕ್ಷಕರಿಗೆ ತರಬೇತಿಯು ಹೆಬ್ರಿಯ ತಾಲೂಕು ಯೋಜನೆ ಕಚೇರಿಯಲ್ಲಿ ಯೋಜನಾಧಿಕಾರಿ ಲೀಲಾವತಿ ಅವರ ನೇತೃತ್ವದಲ್ಲಿ…

ಕಾರ್ಕಳ : ಫೆವಿಕಾಲ್ ಚಾಂಪಿಯನ್ಸ್ ಕ್ಲಬ್ ವತಿಯಿಂದ ಚೇತನಾ ವಿಶೇಷ ಶಾಲೆಗೆ ದಿನಸಿ ಸಾಮಾಗ್ರಿ ಕೊಡುಗೆ

ಕಾರ್ಕಳ : ಕಾರ್ಕಳ ಫೆಡಿಲೈಟ್ ಇಂಡಸ್ಟ್ರೀಸ್ ಫೆವಿಕಾಲ್ ಪ್ರಾಡಕ್ಟ್ಸ್ ಚಾಂಪಿಯನ್ಸ್ ಕ್ಲಬ್ ನ ವತಿಯಿಂದ ಕಾರ್ಕಳ ಚೇತನಾ ವಿಶೇಷ ಶಾಲೆಗೆ ರೂ. 25,000/- ಮೌಲ್ಯದ ದಿನಸಿ ಸಾಮಾಗ್ರಿಗಳನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಫೆಡಿಲೈಟ್ಸ್ ಫೆವಿಕಲ್ ಚಾಂಪಿಯನ್ಸ್ ಕ್ಲಬ್‌ನ ಉಪಾಧ್ಯಕ್ಷರಾದ ಶಾರ್ಯಾರ್, ಫೆಡಿಲೈಟ್…

ಅಜೆಕಾರು : ಬಾಳಾಗಾರು ಶ್ರೀಪಾದರಿಂದ ತಪ್ತ ಮುದ್ರಾಧಾರಣೆ

ಕಾರ್ಕಳ: ಶರೀರವನ್ನು ಶುದ್ಧೀಕರಿಸುವ ಪ್ರಕ್ರಿಯೆಯೇ ಮುದ್ರಾಧಾರಣೆ. ಮುದ್ರಾಧಾರಣೆಯ ಮೂಲಕ ದೇಹದ ನರಕೋಶ ವ್ಯವಸ್ಥೆ ಸುಲಲಿತವಾಗುತ್ತದೆ. ಇಂದಿಗೂ ಕೆಲ ಗ್ರಾಮೀಣ ಭಾಗಗಳಲ್ಲಿ ಕಾಮಾಲೆ ಪೀಡಿತ ರೋಗಿಗಳಿಗೆ ಚೆನ್ನಾಗಿ ಕಾದ ಕಂಚಿನ ಸರಳಿಯಿಂದ ಬರೆ ಹಾಕುವ ಪದ್ಧತಿಯಿದೆ. ಹೀಗೆ ಚೆನ್ನಾಗಿ ಕಾಯಿಸಿದ ಸರಳಿನಿಂದ ಬರೆ…

ನಾಳೆ (ಜೂನ್ 30) ಮುದ್ರಾಡಿ ಅಭಯಹಸ್ತೆ  ಶ್ರೀ  ಆದಿಶಕ್ತಿ ದೇವಸ್ಥಾನದಲ್ಲಿ ಮೋಹನ ಸ್ವಾಮೀಜಿಯವರ ದ್ವಿತೀಯ ವರ್ಷದ ಆರಾಧನಾ ಮಹೋತ್ಸವ

ಹೆಬ್ರಿ: ಮುದ್ರಾಡಿ ಅಭಯಹಸ್ತೆ ಶ್ರೀ ಆದಿಶಕ್ತಿ ಹಾಗೂ ನಂದಿಕೇಶ್ವರ ದೇವಸ್ಥಾನದಲ್ಲಿ ಧರ್ಮಯೋಗಿ ಮೋಹನ ಸ್ವಾಮೀಜಿಯವರ ದ್ವಿತೀಯ ವರ್ಷದ ಆರಾಧನ ಮಹೋತ್ಸವವು ಜೂನ್ 30ರಂದು ಶುಕ್ರವಾರ ನಡೆಯಲಿದೆ. ಬೆಳಿಗ್ಗೆ 7ರಿಂದ ಧಾರ್ಮಿಕ ವಿಧಿ ವಿಧಾನಗಳು ಜರುಗಲಿದ್ದು, ಸಂಜೆ 6 ಗಂಟೆಯಿಂದ ಧಾರ್ಮಿಕ ಸಭಾ…

ಶಿವಪುರ ಮುಳ್ಳುಗುಡ್ಡೆ ಶಾಲೆಗೆ ಫ್ಯಾನ್ ಕೊಡುಗೆ

ಹೆಬ್ರಿ : ಮುಳ್ಳುಗುಡ್ಡೆ ಸರ್ಕಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಕಾರ್ಕಳ ರಾಜಪುರ ಸಾರಸ್ವತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಸುಮಾರು ಹತ್ತು ಸಾವಿರ ರೂಪಾಯಿ ಮೌಲ್ಯದ ನಾಲ್ಕು ಫ್ಯಾನ್‌ಗಳನ್ನು ಕೊಡುಗೆಯಾಗಿ ನೀಡಿದರು. ಶಾಲೆಯಲ್ಲಿ ಗುರುವಾರ ನಡೆದ ಸರಳ ಸಮಾರಂಭದಲ್ಲಿ…

ಹೆಬ್ರಿ : ಅಂತರಾಷ್ಟ್ರೀಯ ಯೋಗ ದಿನಾಚರಣೆ

ಹೆಬ್ರಿ : ಈಗಿನ ಯಾಂತ್ರಿಕ ಜೀವನದಲ್ಲಿ ಜನರು ಒತ್ತಡದ ಜೀವನ ನಡೆಸುತ್ತಿದ್ದಾರೆ. ಈ ಒತ್ತಡದ ಜೀವನ ನಿರ್ವಹಣೆಗೆ ಯೋಗ ಅತ್ಯಂತ ಸಹಾಯಕವಾಗಲಿದೆ. ಯೋಗದಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯವಿದೆ. ಆದ್ದರಿಂದ ಎಲ್ಲರೂ ಯೋಗ , ಪ್ರಾಣಾಯಾಮ ಹಾಗೂ ಧ್ಯಾನ ಮಾಡಬೇಕು ಎಂದು…