Category: ಗ್ರಾಮೀಣ ಸುದ್ದಿ

ಕಾರ್ಕಳ : “ಭಾವಾಂತರಂಗ” ಕಥಾಸಂಕಲನ ಬಿಡುಗಡೆ

ಕಾರ್ಕಳ : ಲೇಖಕಿ ವಸುಧಾ ಶೆಣೈ ಅವರು ತಮ್ಮ ಕಥೆಗಳನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದು ಅವರ “ಭಾವಾಂತರಂಗ” ಕಥಾಸಂಕಲನ ಬಿಡುಗಡೆ ಕಾರ್ಯಕ್ರಮವು ಅವರ ಸ್ವಗೃಹ ಕೃಷ್ಣದಲ್ಲಿ ನಡೆಯಿತು. ಅವರ ತಾಯಿ ಲಕ್ಷ್ಮಿದೇವಿ ಶೆಣೈ ಪುಸ್ತಕ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ…

ಕಾರ್ಕಳ : ಮಹಿಳಾ ಸಂಘಟನೆಯಿಂದ ನ್ಯಾನೋ ಕಥಾಗೋಷ್ಠಿ

ಕಾರ್ಕಳ: ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ವತಿಯಿಂದ ನ್ಯಾನೋ ಕಥಾಗೋಷ್ಠಿ ಕಾರ್ಯಕ್ರಮವು ವನಿತಾ ಸಮಾಜದಲ್ಲಿ ನಡೆಯಿತು. ಸಂಘನೆಯ ಸದಸ್ಯೆಯರಾದ ಶ್ಯಾಮಲಾ ಗೋಪೀನಾಥ್,ಸಾವಿತ್ರಿ ಮನೋಹರ್,ಮಿತ್ರಪ್ರಭಾ ಹೆಗ್ಡೆ, ಮಾಲತಿ ಜಿ.ಪೈ, ಇಂದಿರಾ.ಕೆ ತಮ್ಮ ಸ್ವ- ರಚಿತ ಕತೆಗಳನ್ನು ವಾಚಿಸಿದರು. ಸುಲೋಚನ ತಿಲಕ್ ಪ್ರಾರ್ಥಿಸಿದರು. ಅಧ್ಯಕ್ಷೆ…

ಎಳ್ಳಾರೆ: ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣಾ ಶಿಬಿರ – ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ವೈದ್ಯಕೀಯ ಶಿಬಿರಗಳು ಸಹಕಾರಿ-ಡಾ.ಚಂದ್ರಿಕಾ ಕಿಣಿ

ಕಾರ್ಕಳ:ಗ್ರಾಮೀಣ ಭಾಗದ ಜನರು ಆರೋಗ್ಯದ ಬಗ್ಗೆ ನಿರ್ಲಕ್ಷ ತೋರದೆ ಉಚಿತ ವೈದ್ಯಕೀಯ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು. ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ವೈದ್ಯಕೀಯ ಶಿಬಿರಗಳು ಸಹಕಾರಿ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರ ದೊಂಡೇರಂಗಡಿಯ ವೈದ್ಯಾಧಿಕಾರಿ ಡಾ.ಚಂದ್ರಿಕಾ ಕಿಣಿ ಹೇಳಿದರು. ಅವರು…

ಎಳ್ಳಾರೆ : ಎಸ್ ವಿ ಟಿ ವಿದ್ಯಾರ್ಥಿಗಳ ಎನ್ ಎಸ್ ಎಸ್ ಶಿಬಿರ

ಕಾರ್ಕಳ: ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ಜಕ್ಕಲ್ ಬೆಟ್ಟದಲ್ಲಿ ಎಸ್ ವಿ ಟಿ ಪದವಿ ಕಾಲೇಜಿನ ವಿದ್ಯಾರ್ಥಿಗಳ ಎನ್ ಎಸ್ ಎಸ್ ಶಿಬಿರದ ಪರಿಸರದಲ್ಲಿ ಒಂದು ದಿನ ಕಾರ್ಯಕ್ರಮವು ಭಾನುವಾರ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿದ್ದ ತೀರ್ಥಹಳ್ಳಿ ಪ್ರಗತಿಪರ ಕೃಷಿಕ ದೀಪಕ್ ಹುಲ್ಕುಳಿ…

ಶಿವಪುರ : ಹಿಂದೂ ರಾಷ್ಟ ಜಾಗೃತಿ ಸಭೆ

ಹೆಬ್ರಿ: ಶಿವಪುರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಿಂದೂ ರಾಷ್ಟ ಜಾಗೃತಿ ಸಭೆಯ ಮಾ.26ರಂದು ಜರುಗಿತು. ಶಂಖನಾದ, ದೀಪ ಪ್ರಜ್ವಲನೆ ಹಾಗೂ ವೇದಮಂತ್ರ ಘೋಷದೊಂದಿಗೆ ಕಾರ್ಯಕ್ರಮ ಉದ್ಘಾಟಿಸಲಾಯಿತು. ಸಭೆಯಲ್ಲಿ ಸೂರಿಮಣ್ಣು ಮಠ ದೇವಸ್ಥಾನದ ಆಡಳಿತ ಮೊಕ್ತೇಸರರಾದ…

ಇಂದಿನಿಂದ (ಮಾ.23) ಮಾ.25ರ ವರೆಗೆ ದೊಂಡೇರಂಗಡಿ ಇರ್ವತ್ತೂರು ಮಾಗಣೆ ಮುಟ್ಟಿಕಲ್ಲು ತಾನ ಗರಡಿಯ ನೇಮೋತ್ಸವ

ಕಾರ್ಕಳ : ಕಾರ್ಕಳ ತಾಲೂಕಿನ ಕುಕ್ಕುಜೆ ದೊಂಡೇರಂಗಡಿ ಇರ್ವತ್ತೂರು ಮಾಗಣೆ ಮುಟ್ಟಿಕಲ್ಲು ತಾನಗರಡಿ ಶ್ರೀ ಧರ್ಮರಸು, ಕೊಡಮಣಿತ್ತಾಯ, ಬ್ರಹ್ಮ ಬೈದರ್ಕಳ ಮಾಯಂದಾಲ ಪರಿವಾರ ದೈವಗಳ ದೊಂಪದ ಬಲಿ ನೇಮೋತ್ಸವವು. ಮಾ.23 ರಿಂದ 25ರ ವರೆಗೆ ಜರುಗಲಿರುವುದು. ಮಾರ್ಚ್ 25ರಂದು ಭಂಡಾರ ಇಳಿಯುವುದು,…

ಮಾರ್ಚ್ 22 ರಿಂದ 28 ರವರೆಗೆ ಪಳ್ಳಿ ಶ್ರೀ ಉಮಾಮಹೇಶ್ವರ, ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ಸಹಸ್ರ ಚಂಡಿಕಾಯಾಗ

ಕಾರ್ಕಳ: ಶ್ರೀ ಕ್ಷೇತ್ರ ಪಳ್ಳಿ-ಅಡಪಾಡಿ ಶ್ರೀ ಉಮಾಮಹೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ಸಹಸ್ರ ಚಂಡಿಕಾಯಾಗ ಹಾಗೂ ಆಲಡೆ ಪ್ರತಿಷ್ಠಾಪನೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಮಾರ್ಚ್ 22 ರಿಂದ 28ರ ವರೆಗೆ ನಡೆಯಲಿವೆ. ಮಾರ್ಚ್ 24ರಂದು ಸಂಜೆ 6ಕ್ಕೆ ಬಲಿ ಮಂಡಲೊತ್ಸವ, ಮಾರ್ಚ್.25…

ಇಂದಿನಿಂದ (ಮಾ.22) ಮಾ.26 ರವರೆಗೆ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ರಥೋತ್ಸವ

ಕಾರ್ಕಳ: ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇಂದಿನಿಂದ ಮಾರ್ಚ್ 26ರ ವರೆಗೆ ವಾರ್ಷಿಕ ಮಹಾರಥೋತ್ಸವವು ಶ್ರೀ ಬಿ.ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಲಿದೆ. ಮಾ.22 ರಂದು ಧ್ವಜಾರೋಹಣ, 23ರಂದು ಕಟ್ಟೆಪೂಜೆ, ಉತ್ಸವ ಬಲಿ, ಮಾರ್ಚ್.24 ರಂದು ರಥೋತ್ಸವ ನೆರವೇರಲಿದೆ.…

ಮಾ.26 ರಂದು ಕಾರ್ಕಳದಲ್ಲಿ ಶೂದ್ರ ಶಿವ ನಾಟಕ ಪ್ರದರ್ಶನ

ಕಾರ್ಕಳ: ಸಾಮಾಜಿಕ ಬದಲಾವಣೆಯ ಹರಿಕಾರ, ಹಿಂದುಳಿದ ಮತ್ತು ದೀನ ದಲಿತರ ಪ್ರೇರಣಾ ಶಕ್ತಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನಾಧಾರಿತ “ಶೂದ್ರ ಶಿವ” ಕನ್ನಡ ನಾಟಕವು ಮಾರ್ಚ್ 26 ರವಿವಾರ ಸಂಜೆ 7 ಗಂಟೆಗೆ ಕಾರ್ಕಳದ ಗಾಂಧಿ ಮೈದಾನದಲ್ಲಿ ಪ್ರದರ್ಶನಗೊಳ್ಳಲಿದೆ. ಮಂಗಳೂರಿನ ರುದ್ರ…

ಕಾರ್ಕಳ : ಜೈನ ಮಹಿಳಾ ಒಕ್ಕೂಟದ ಸ್ನೇಹ ಮಿಲನ ಕಾರ್ಯಕ್ರಮ

ಕಾರ್ಕಳ :ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ ಬೆಂಗಳೂರು ಇವರ ಸ್ನೇಹ ಮಿಲನ ಕಾರ್ಯಕ್ರಮವು ಮಾ.19 ರಂದು ಮಹಾವೀರ ಭವನದಲ್ಲಿ ಪರಮ ಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ,ಶ್ರೀ ಜೈನ ಮಠ ,ಕಾರ್ಕಳ ,ಇವರ ಪಾವನ…