ಮಾ.21 ರಂದು ಅಜೆಕಾರಿನಲ್ಲಿ ಯುಗಾದಿ ಸಂಭ್ರಮ- 2023
ಅಜೆಕಾರು : ಹಿಂದೂ ಜಾಗರಣ ವೇದಿಕೆ ಅಜೆಕಾರು ವಲಯ ವತಿಯಿಂದ ಮಾರ್ಚ್.21 ರಂದು ಯುಗಾದಿ ಹಬ್ಬದ ಪ್ರಯುಕ್ತ ಅಜೆಕಾರು ಪೇಟೆಯಲ್ಲಿ ಯುಗಾದಿ ಸಂಭ್ರಮ -20203 ನಡೆಯಲಿದೆ. ಸಂಜೆ 5 ಗಂಟೆಯಿಂದ ಶಾಲಾ ಮಕ್ಕಳ ನೃತ್ಯ ಕಾರ್ಯಕ್ರಮ ಹಾಗೂ ಅಶೋಕ್ ಪೊಳಲಿ ಅವರಿಂದ…
ಅಜೆಕಾರು : ಹಿಂದೂ ಜಾಗರಣ ವೇದಿಕೆ ಅಜೆಕಾರು ವಲಯ ವತಿಯಿಂದ ಮಾರ್ಚ್.21 ರಂದು ಯುಗಾದಿ ಹಬ್ಬದ ಪ್ರಯುಕ್ತ ಅಜೆಕಾರು ಪೇಟೆಯಲ್ಲಿ ಯುಗಾದಿ ಸಂಭ್ರಮ -20203 ನಡೆಯಲಿದೆ. ಸಂಜೆ 5 ಗಂಟೆಯಿಂದ ಶಾಲಾ ಮಕ್ಕಳ ನೃತ್ಯ ಕಾರ್ಯಕ್ರಮ ಹಾಗೂ ಅಶೋಕ್ ಪೊಳಲಿ ಅವರಿಂದ…
ಕಾರ್ಕಳ : ಮಂಗಳೂರು ವಿಶ್ವವಿದ್ಯಾನಿಲಯದ MBA-ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ 3 ನೇ ರ‍್ಯಾಂಕ್ ಪಡೆದ ನವೀನ್ ಆರ್ ಭಟ್ ಕುಕ್ಕುಜೆ ಅವರನ್ನು ಕಡ್ತಲ ಗ್ರಾಮ ಪಂಚಾಯತ್ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಮಾಲತಿ ಕುಲಾಲ್, ಉಪಾಧ್ಯಕ್ಷ…
ಕಾರ್ಕಳ : ಸಾಹಿತ್ಯ ಸರ್ವವ್ಯಾಪಿಯಾದುದು. ಜೀವನದಲ್ಲಿ ನಾವು ಸಾಹಿತ್ಯ ಮತ್ತು ನೈತಿಕ ಮೌಲ್ಯಗಳಿಗೆ ತೆರೆದುಕೊಂಡಾಗ ಹೊಸ ದೃಷ್ಟಿ ಗೋಚರಿಸುತ್ತದೆ. ಮನಸ್ಸಿನ ತೃಪ್ತಿಗಾಗಿ ನಾವೆಲ್ಲ ಪುಸ್ತಕ ಪ್ರೀತಿಯನ್ನು, ಓದುವಿಕೆಯನ್ನು ಅಳವಡಿಸಿಕೊಳ್ಳಬೇಕಾಗಿದೆ. ಎಂದು ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ ಹೇಳಿದರು. ಅವರು ಹಿರ್ಗಾನದ ಕ್ರಿಯೇಟಿವ್…
ಕಾರ್ಕಳ: ಗ್ರಾಮದ ದೈವ ದೇವರುಗಳ ಸಾನಿಧ್ಯಗಳು ಅಭಿವೃದ್ಧಿ ಹೊಂದಿದಾಗ ಆ ಗ್ರಾಮವು ಸುಭಿಕ್ಷೆಯಿಂದ ಇರಲು ಸಾಧ್ಯ ಎಂದು ಮುಂಬಯಿ ಉದ್ಯಮಿ ಹಾಗೂ ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಅಜೆಕಾರು ದೇವಸ್ಯ ಶಿವರಾಮ ಶೆಟ್ಟಿ ಹೇಳಿದರು. ಅವರು ಅಜೆಕಾರು ಮಿತ್ತೊಟ್ಟುಗುತ್ತು ಕೊಡಮಣಿತ್ತಾಯ…
ಕಾರ್ಕಳ: ಉಮೇಶ್ ಹೆಗ್ಡೆ ಬಾಲ್ಯದಿಂದಲೇ ಕಲೆಯನ್ನು ಮೈಗೂಡಿಸಿಕೊಂಡು ರಂಗಭೂಮಿಯಲ್ಲಿ ಮಿಂಚಿದವರು. ಕಲಾಸೇವೆಯಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಅವರ ಕಲಾಸೇವೆ ಅಭಿನಂದನೀಯ ಎಂದು ನಿವೃತ್ತ ಶಿಕ್ಷಕ ಶಂಕರ್ ಶೆಟ್ಟಿ ಹೇಳಿದರು. ಅವರು ಅಭಿನಯಶ್ರೀ ಉಮೇಶ್ ಹೆಗ್ಡೆ ಕಡ್ತಲ ಅಭಿಮಾನಿ ಬಳಗ ವತಿಯಿಂದ ಕಡ್ತಲ ಸಿರಬೈಲು…
ಕಾರ್ಕಳ : ಶ್ರೀ ಧರ್ಮರಸು ,ಶ್ರೀ ಕೊಡಮಣಿತ್ತಾಯ ಶ್ರೀ ಕುಕ್ಕಿನಾಂತಯ ದೈವಸ್ಥಾನ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಮಿತ್ತೊಟ್ಟುಗುತ್ತು ಗ್ರಾಮ ಚಾವಡಿ,ಅಜೆಕಾರು ಇದರ ನೂತನ ದೈವಸ್ಥಾನ ಮತ್ತು ಗರಡಿಯ ಶಿಲಾನ್ಯಾಸ ಸಮಾರಂಭವು ಮಾರ್ಚ್ 12 ರಂದು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ…
ಕಾರ್ಕಳ :ಮಂಗಳೂರು ವಿಶ್ವವಿದ್ಯಾನಿಲಯ ಕಳೆದ ಅಕ್ಟೋಬರ್‌ನಲ್ಲಿ ನಡೆದ ಅಂತಿಮ ಪದವಿ ಪರೀಕ್ಷೆಗಳ ರ‍್ಯಾಂಕ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ವಾಣಿಜ್ಯ ವಿಭಾಗದಲ್ಲಿ ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರತೀಕ್ಷಾ ಪೈ ದ್ವಿತೀಯ ರ‍್ಯಾಂಕ್, ಅನುಶ್ರೀ ಎ. ಪೈ ಕೆ ತೃತೀಯ ರ‍್ಯಾಂಕ್,ಹಾಗೂ ಸೌಭಾಗ್ಯ ಕಾಮತ್…
ಕಾರ್ಕಳ : ಕಾರ್ಕಳ ತಾಲೂಕು ಶಿರ್ಲಾಲು ಗ್ರಾಮದ ಕುಂಟಾಲ್‌ಕಟ್ಟೆ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದಲ್ಲಿ ದೈವದ ಕೋಲ ಹಾಗೂ ಅನ್ನಸಂತರ್ಪಣೆಯು ಮಾ.11 ರಂದು ಜರಗಲಿದೆ. ನಾಳೆ ಬೆಳಿಗ್ಗೆ 11 ರಿಂದ ನವಕಪ್ರಧಾನ ಹೋಮ ಹಾಗೂ ರಾತ್ರಿ 7 ರಿಂದ ಕಲಶಾಭಿಷೇಕ ನಡೆಯಲಿದೆ. ಭಕ್ತಾಭಿಮಾನಿಗಳು…
ಕಾರ್ಕಳ : ಮಂಗಳೂರು ವಿಶ್ವವಿದ್ಯಾನಿಲಯ ಕಳೆದ ಅಕ್ಟೋಬರ್‌ನಲ್ಲಿ ನಡೆದ ಅಂತಿಮ ಪದವಿ ಪರೀಕ್ಷೆಗಳ ರ‍್ಯಾಂಕ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ವಾಣಿಜ್ಯ ವಿಭಾಗದಲ್ಲಿ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಪ್ರತೀಕ್ಷಾ ಪೈ ದ್ವಿತೀಯ ರ‍್ಯಾಂಕ್, ಅನುಶ್ರೀ ಎ. ಪೈ ಕೆ ತೃತೀಯ ರ‍್ಯಾಂಕ್…
ಕಾರ್ಕಳ : ಅತ್ತೂರು ಸೈಂಟ್ ಲಾರೆನ್ಸ್ ಹೈಸ್ಕೂಲ್‌ನ ಹಳೆ ವಿದ್ಯಾರ್ಥಿಗಳು ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದೊಂದು ಮಾದರಿ ಕಾರ್ಯಕ್ರಮವಾಗಿ ಮೂಡಿ ಬಂದಿದೆ. 1979-80ರ ಬ್ಯಾಚ್‌ನ ವಿದ್ಯಾರ್ಥಿಗಳು ಪ್ರಸ್ತುತ ವೃತ್ತಿ ಬದುಕಿನಲ್ಲಿ ನಿವೃತ್ತಿ ಪಡೆದಿರಬಹುವುದು ಅಥವಾ ನಿವೃತ್ತಿ ಅಂಚಿನಲ್ಲೂ ಇರಬಹುದು. ಅವರೆಲ್ಲರೂ ಒಂದೆಡೆ…