ಅಂಡಾರು: ಫೆ.21ರಿಂದ ಮಾ.1ರ ವರೆಗೆ ಕರಿಯಾಲು ಶ್ರೀ ವಿಠಲ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ
ಕಾರ್ಕಳ : ತಾಲೂಕಿನ ಅಂಡಾರು ಕರಿಯಾಲು ಶ್ರೀ ವಿಠಲ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಫೆ.21 ರಿಂದ ಮಾ.1 ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು ಇದರ ಪ್ರಯುಕ್ತ ಹಸಿರು ಹೊರೆ ಕಾಣಿಕೆ ಮೆರವಣಿಗೆ ಫೆ.19ರಂದು ನಡೆಯಿತು. ಈ ಸಂದರ್ಭ ಶ್ರೀ ವಿಠಲ ದೇವರ…