Category: ಗ್ರಾಮೀಣ ಸುದ್ದಿ

ಕಾರ್ಕಳ: ಚೇತನಾ ವಿಶೇಷ ಶಾಲೆಯಲ್ಲಿ ಸೆನ್ಸರಿ ಪಾತ್, ಶಟಲ್‌ಕೋರ್ಟ್ ಉದ್ಘಾಟನೆ

ಕಾರ್ಕಳ : ವಿಶೇಷ ಚೇತನರ ಮಾನಸಿಕ ಹಾಗೂ ಶಾರೀರಿಕ ಬೆಳವಣಿಗೆಗೆ ಪೂರಕವಾಗಿ ಅತೀ ಸುಂದರವಾಗಿ ನಿರ್ಮಿಸಿದ ಈ ಒಳಾಂಗಣ ಸೆನ್ಸರಿ ಪಾತ್ ಹಾಗೂ ಶಟಲ್‌ಕೋರ್ಟ್ ಘಟಕವನ್ನು ಮಕ್ಕಳು ಸದುಪಯೋಗ ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರವಾಗಲಿ ಎಂದು ಈ ಘಟಕವನ್ನು ಕೊಡುಗೆ…

ದೊಂಡೇರಂಗಡಿ: ಮೌಲ್ಯಗಳ ಪಾಲನೆಯೇ ಜೀವನದ ಯಶಸ್ಸು: ಮುನಿರಾಜ ರೆಂಜಾಳ

ಕಾರ್ಕಳ: ಧರ್ಮೋ ರಕ್ಷತಿ ರಕ್ಷಿತಃ ಎನ್ನುವ ನುಡಿಯಂತೆ ಧರ್ಮದ ಮಾರ್ಗದಲ್ಲಿರುವವರನ್ನು ಧರ್ಮವೇ ರಕ್ಷಿಸುತ್ತದೆ.ಪರಿಶುದ್ಧ ಮಾರ್ಗದ ಸಾಧನೆಯೇ ಜೀವನದ ಯಶಸ್ಸಿನ ಗುರುತು.ವ್ಯವಹಾರಿಕ ಜಗತ್ತಿನ ಆಗುಹೋಗುಗಳ ನಡುವೆ ಸದಾ ಗೆಲ್ಲುವುದು ಹೃದಯವಂತಿಕೆ.ಅAತಹ ಮೌಲ್ಯಧಾರಿತ ಬದುಕಿಗೆ ಮಾನವೀಯ ಗುಣ ಅಗತ್ಯ. ಈ ನಿಟ್ಟಿನಲ್ಲಿ ಗೆಳೆಯರ ಬಳಗದ…

ಜ. 22 ರಿಂದ 29 ರವರೆಗೆ ಕರ್ವಾಲು ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ

ಕಾರ್ಕಳ: ಇತಿಹಾಸ ಪ್ರಸಿದ್ಧ ಕರ್ವಾಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವವು ಜನವರಿ 22 ರಿಂದ 29 ರವರೆಗೆ ವೇದಮೂರ್ತಿ ಬ್ರಹ್ಮಶ್ರೀ ಬೈಲೂರು ನರಸಿಂಹ ತಂತ್ರಿ ,ವೇದಮೂರ್ತಿ ಬ್ರಹ್ಮಶ್ರೀ ಮಧುಸೂಧನ ತಂತ್ರಿ ಹಾಗೂ ವರದರಾಜ ತಂತ್ರಿ ಯವರ…

ಜ. 22 ರಂದು ಹಿರಿಯಂಗಡಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸತ್ಸಂಗ ಲಹರಿ

ಕಾರ್ಕಳ: ಕಾರ್ಕಳ ತಾಲೂಕಿನ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಆರ್ಟ್ ಆಫ್ ಲಿವಿಂಗ್ ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಜ.22 ಪ್ರತಿಷ್ಠಾ ಮಹೋತ್ಸವದಂದು ಸಂಜೆ 5.30ರಿಂದ ಶ್ರೀ ರವಿಶಂಕರ್ ಗುರುದೇವರ ಆಶೀರ್ವಾದದೊಂದಿಗೆ ಸ್ವಾಮಿ ಶ್ರೀ ಸೂರ್ಯ ಪಾದ ರಿಂದ ಸತ್ಸಂಗ…

ದೊಂಡೇರಂಗಡಿ : ಜ.21ರಂದು 10ನೇ ವರ್ಷದ ಶನಿಕಲ್ಪೋಕ್ತ ಪೂಜೆ

ಕಾರ್ಕಳ : ತಾಲೂಕಿನ ಕುಕ್ಕುಜೆ ದೊಂಡೇರಂಗಡಿ ಯಶಸ್ವಿ ಗೆಳೆಯರ ಬಳಗದ ವತಿಯಿಂದ 10ನೇ ವರ್ಷದ ಶನಿಕಲ್ಪೋಕ್ತ ಪೂಜೆಯು ಜ.21 ಶನಿವಾರದಂದು ಸಂಜೆ 4ಕ್ಕೆ ದೊಂಡೇರAಗಡಿ ಶ್ರೀರಾಮ ಮಂದಿರದಲ್ಲಿ ಎಳ್ಳಾರೆ ಶ್ರೀ ಜನಾರ್ದನ ಆಚಾರ್ಯರ ನೇತತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ರಾತ್ರಿ…

ನಿಟ್ಟೆ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷರಾಗಿ ಎನ್.ಎಚ್.ಅಬ್ದುಲ್ ಹಮೀದ್ ಆಯ್ಕೆ

ಕಾರ್ಕಳ: ಕಾರ್ಕಳ ತಾಲೂಕು ನಿಟ್ಟೆ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷರಾಗಿ ಎನ್.ಎಚ್.ಅಬ್ದುಲ್ ಹಮೀದ್ ರವರು ಆಯ್ಕೆಯಾಗಿದ್ದಾರೆ ಉಪಾಧ್ಯಕ್ಷರಾಗಿ ಅಬ್ದುಲ್ ಜಲೀಲ್ ನಿಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಅಹ್ಮದ್ ಬಾವ ಟೈಲರ್, ಕೋಶಾಧಿಕಾರಿಯಾಗಿ ಅಹ್ಮದ್ ಹುಸೇನ್ ಬೊರ್ಗಲ್ ಗುಡ್ಡೆ ಸದಸ್ಯರುಗಳಾಗಿ ಮೊಯಿದ್ದಿನ್ ಮೊಹಮ್ಮದ್ ಅಲಿ…

ಎಳ್ಳಾರೆ  : ಭಜನಾ ಮಂಗಲೋತ್ಸವ ಮತ್ತು  ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾರ್ಕಳ : ಕಾರ್ಕಳ ತಾಲೂಕಿನ ಕಡ್ತಲ ಗ್ರಾಮದ ಎಳ್ಳಾರೆ ಶ್ರೀ ಲಕ್ಷ್ಮೀ ಜನಾರ್ದನ ಭಜನಾ ಮಂಡಳಿ ಯ ಪಂಚಮ ವರ್ಷದ ವಾರ್ಷಿಕೋತ್ಸವ ಮತ್ತು ಭಜನಾ ಮಂಗಲೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆಯು ಎಳ್ಳಾರೆ ಶ್ರೀ ಲಕ್ಷ್ಮೀ ಜನಾರ್ದನ ಸ್ವಾಮಿ ದೇವರ ಸನ್ನಿಧಿಯಲ್ಲಿ ನಡೆಯಿತು.…

ಕಾರ್ಕಳ : ಭುವನೇಂದ್ರ ಕಾಲೇಜಿನಲ್ಲಿ ಅಂತರ್ ಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ಧೆ

ಕಾರ್ಕಳ : ಆತ್ಮ ವಿಶ್ವಾಸವೊಂದೇ ನಮ್ಮನ್ನು ಸದಾ ಗೆಲ್ಲಿಸುವುದು. ಅದು ಪರೀಕ್ಷಾ ಸಂದರ್ಭದಲ್ಲಿ ಮಾತ್ರವಲ್ಲ ಜೀವನದಲ್ಲೂ ಯಶಸ್ಸು ಗಳಿಸಲು ಜೊತೆಗೆ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಲು ಕಾರಣ. ಸಮಾಜದಲ್ಲಿ ಓದುವುದರ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಪ್ರಶ್ನಿಸಿ ಮಾತಾಡುವವರಿರುತ್ತಾರೆ. ಆದರೆ ಅದಕ್ಕೆ ತಲೆಕೆಡಿಸಿಕೊಳ್ಳದೆ…

ಹೆಬ್ರಿ : ಅಮೃತ ಭಾರತಿ ಮಾತೃ ಮಂಡಳಿ ವತಿಯಿಂದ ವೀಲ್ ಚೇರ್ ಹಸ್ತಾಂತರ

ಹೆಬ್ರಿ: ಅಮೃತ ಭಾರತಿ ಮಾತೃಮಂಡಳಿ ವತಿಯಿಂದ ಫಲಾನುಭವಿಗಳಾದ ಮುದ್ರಾಡಿಯ ರಾಜಪ್ಪ ಶೆಟ್ಟಿಗಾರ್ ದಂಪತಿಗಳಿಗೆ ಗಾಲಿ ಕುರ್ಚಿಯನ್ನು ಬುಧವಾರ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಅಮೃತಭಾರತಿ ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಉದ್ಯಮಿ ಹೆಚ್. ಗುರುದಾಸ ಶೆಣೈ, ಟ್ರಸ್ಟಿನ ಸದಸ್ಯ ರಾಮಕೃಷ್ಣ ಆಚಾರ್ಯ, ಮಾತೃ ಮಂಡಳಿ…

ಇಂದು ಅಜೆಕಾರಿನಲ್ಲಿ ಹನುಮಗಿರಿ ಮೇಳದವರಿಂದ ಭಾರತ ಜನನಿ ಯಕ್ಷಗಾನ ಬಯಲಾಟ

ಕಾರ್ಕಳ: ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಇಂದು (ಬುಧವಾರ) ಸಂಜೆ 6 ರಿಂದ ಅಜೆಕಾರು ಪೇಟೆಯಲ್ಲಿ ಭಾರತ ಜನನಿ ಎಂಬ ವಿನೂತನ ಸೂಪರ್ ಹಿಟ್ ಯಕ್ಷ ಕಥಾನಕ ಪ್ರದರ್ಶನ ನಡೆಯಲಿದೆ. ಈ ಯಕ್ಷಗಾನ ಬಯಲಾಟಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ…