Category: ಗ್ರಾಮೀಣ ಸುದ್ದಿ

ಕಾರ್ಕಳ ಶೆಟ್ಟಿ ಡಿಜಿಟಲ್ ಲೈಫ್ ನಲ್ಲಿ 5ನೇ ವರ್ಷದ ಮಾರಾಟದ ಲಕ್ಕಿ ಡ್ರಾ: ವಿಜೇತರಿಗೆ 60 ಸಾವಿರ ನಗದು ಬಹುಮಾನ ವಿತರಣೆ

ಕಾರ್ಕಳ: ಮೊಬೈಲ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹಾಗೂ ಗ್ರಾಹಕರಿಗೆ ಸದಾ ನಗುಮೊಗದ ಸೇವೆ ನೀಡುತ್ತಿರುವ ಕಾರ್ಕಳ ಮೂರು ಮಾರ್ಗದಲ್ಲಿನ ಶೆಟ್ಟಿ ಡಿಜಿಟಲ್‌ ಲೈಫ್ ಮೊಬೈಲ್ ಶೋರೂಮ್ 5ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ ಈ ಬಾರಿಯ ದೀಪಾವಳಿ ಸಂದರ್ಭದಲ್ಲಿ ಪ್ರತೀ ಖರೀದಿಗೆ ಲಕ್ಕಿ…

ಜ.12 ರಿಂದ 14ರವರೆಗೆ ಶಿರ್ಲಾಲು ಆಂಜನೇಯ ಭಜನಾ ಮಂಡಳಿಯ ಭಜನಾ ಮಂಗಲೋತ್ಸವ

ಕಾರ್ಕಳ : ತಾಲೂಕಿನ ಶಿರ್ಲಾಲು ಶ್ರೀ ಆಂಜನೇಯ ಭಜನಾ ಮಂಡಳಿಯ 23ನೇ ವರ್ಷದ ಭಜನಾ ಮಂಗಲೋತ್ಸವವು ಜ.12 ರಿಂದ 14ರವರೆಗೆ ನಡೆಯಲಿದೆ. ಜ.12 ಗುರುವಾರದಿಂದ ನಿತ್ಯ ಭಜನೆ ಮತ್ತು 14ರಂದು ಸೂರ್ಯಾಸ್ತದಿಂದ ಮರುದಿನ ಸೂರ್ಯೋದಯದವರೆಗೆ ಮಂಗಲೋತ್ಸವ ನಡೆಯಲಿದೆ ಎಂದು ಭಜನಾ ಮಂಡಳಿಯ…

ಜ.4ರಿಂದ 6ರವರೆಗೆ ದೊಂಡೇರಂಗಡಿ ಮುಟ್ಟಿಕಲ್ಲು ತಾನಗರಡಿಯ ವಾರ್ಷಿಕ ನೇಮೋತ್ಸವ

ಕಾರ್ಕಳ : ಇತಿಹಾಸ ಪ್ರಸಿದ್ಧ ಇರ್ವತ್ತೂರು ಮಾಗಣೆ ಮುಟ್ಟಿಕಲ್ಲು ತಾನಗರಡಿ ಕುಕ್ಕುಜೆ ದೊಂಡೇರಂಗಡಿ ಶ್ರೀ ಧರ್ಮರಸು,ಕೊಡಮಣಿತ್ತಾಯ, ಬ್ರಹ್ಮ ಬೈದರ್ಕಳ ಮಾಯಂದಾಲ ಪರಿವಾರ ದೈವಗಳ ಕಾಲಾವಧಿ ನೇಮೋತ್ಸವವು ಜ.4ರಿಂದ 6ರವರೆಗೆ ನಡೆಯಲಿದೆ. ಜ.4 ರಂದು ಸಂಜೆ 4.00ಕ್ಕೆ ಭಂಡಾರ ಇಳಿಯುವುದು, ರಾತ್ರಿ 8.00…

ಬೂತ್ ಮಟ್ಟದ ಬಿಜೆಪಿ ವಿಜಯ ಅಭಿಯಾನಕ್ಕೆ ಚಾಲನೆ

ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಜನವರಿ 2 ರಿಂದ 12 ರ ವರೆಗೆ ನಡೆಯಲಿರುವ ಬೂತ್ ವಿಜಯ ಅಭಿಯಾನವನ್ನು ನಿಟ್ಟೆ ಗ್ರಾಮದ ಚೇತನಹಳ್ಳಿ ಕಾಲನಿಯ ಬೂತ್ ಅದ್ಯಕ್ಷ ಹರಿಶ್ಚಂದ್ರ ರವರ ಮನೆಯಲ್ಲಿ ಧ್ವಜವನ್ನು ಹಾರಿಸುವುದರ ಮೂಲಕ ಇಂಧನ ಮತ್ತು ಕನ್ನಡ ಸಂಸೃತಿ…

ಜೋಡುರಸ್ತೆ : ಹೊಸ ವರ್ಷಾಚರಣೆ ಪ್ರಯುಕ್ತ ಪ್ರತಿಭಾ ಪುರಸ್ಕಾರ ಮತ್ತು ಕ್ರೀಡಾಕೂಟ

ಕಾರ್ಕಳ : ಶ್ರೀ ದುರ್ಗಾ ಪ್ರೆಂಡ್ಸ್ ಕೊರಚೊಟ್ಟು ಜೋಡುರಸ್ತೆ ಇವರ ಆಶ್ರಯದಲ್ಲಿ ಹೊಸ ವರ್ಷಾಚರಣೆಯ ಪ್ರಯುಕ್ತ ಕಲೆ, ಕ್ರೀಡೆ, ಸಾಹಿತ್ಯ, ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಪ್ರತಿಭಾನ್ವಿತ 30 ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಮತ್ತು ಕ್ರೀಡಾಕೂಟ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ…

ಅಜೆಕಾರು : ಶ್ರೀ ಗುರುದೇವ ಸಹಕಾರ ಸಂಘದ 17ನೇ ಶಾಖೆ ಉದ್ಘಾಟನೆ

ಕಾರ್ಕಳ : ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ 17ನೇ ಶಾಖೆಯನ್ನು ಅಜೆಕಾರು ಕೆಮ್ಮಂಜೆ ಕ್ಲಾಕ್ ಟವರ್ ಕಾಂಪ್ಲೆಕ್ಸ್ ನಲ್ಲಿ ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಶನಿವಾರ ಉದ್ಘಾಟಿಸಿದರು. ಸಂಘದ ಅಧ್ಯಕ್ಷರಾದ ಎನ್ ಪದ್ಮನಾಭ ಮಾಣಿಂಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.…