Category: ಗ್ರಾಮೀಣ ಸುದ್ದಿ

ಮಾಳ ಚೌಕಿಯಲ್ಲಿ ಸಿರಿಧಾನ್ಯ ಬಳಕೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ

ಕಾರ್ಕಳ: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಸಿರಿಧಾನ್ಯ ಬಳಕೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮವು ಕಾರ್ಕಳ ತಾಲೂಕು ಬಜಗೋಳಿ ವಲಯದ ಮಾಳ ಚೌಕಿ ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ಡಿ 25ರಂದು ಸೋಮವಾರ ನಡೆಯಿತು. ಪ್ರಗತಿ ಪರ ಕೃಷಿಕರಾದ ರತ್ನಾಕರ ಜೈನ್…

ಸಾಣೂರಿನಲ್ಲಿ ಮಿಶ್ರತಳಿ ಕರು ಮತ್ತು ಹಸು ಪ್ರದರ್ಶನ ಸ್ಪರ್ಧೆ:ವೈಜ್ಞಾನಿಕ ಹೈನುಗಾರಿಕೆಯಿಂದ ಕೃಷಿಯಲ್ಲಿ ಯಶಸ್ಸು ಗಳಿಸಲು ಸಾಧ್ಯ: ಡಾ.ರೆಡ್ಡಪ್ಪ

ಕಾರ್ಕಳ: ಗೋವು ಸಂಪತ್ತು ದೇಶದ ಶ್ರೇಷ್ಠ ಸಂಪತ್ತು, ಕರುಸಾಕಾಣಿಕೆ ಮತ್ತು ಹಸುಗಳ ಪೋಷಣೆಯನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಿದಾಗ ಕೃಷಿಯ ಜೊತೆಗೆ ಹೈನುಗಾರಿಕೆಯಲ್ಲಿಯೂ ಯಶಸ್ಸನ್ನು ಕಾಣಲು ಸಾಧ್ಯ ಎಂದು ಪಶು ಸಂಗೋಪನೆ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ರೆಡ್ಡಪ್ಪ ಅಭಿಪ್ರಾಯಪಟ್ಟರು…

ನಕ್ರೆ: ಸುಜ್ಞಾನ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ

ಕಾರ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಕ್ಕುಂದೂರು ವಲಯದ ನಕ್ರೆ ಪಡ್ಯ ಸುಜ್ಞಾನ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವವು ಡಿ.17 ರಂದು ಭಾನುವಾರ ನಡೆಯಿತು. ನಕ್ರೆ ಪಡ್ಯ ಸ.ಕಿ. ಪ್ರ.ಶಾಲೆಯ ಮುಖ್ಯ ಶಿಕ್ಷಕ ಯೋಗೀಶ್ ಕಿಣಿ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿದರು.…

ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ಕೆ.ಎನ್.ಭಟ್ ಶಿರಾಡಿಪಾಲ್ ಜನ್ಮಶತಮಾನೋತ್ಸವ: ಸಾಧನೆಗೆ ಸಾಧಿಸುವ ಛಲ, ಧೈರ್ಯ ಮತ್ತು ಉತ್ಸಾಹ ಬೇಕು-ಕೆ.ಎಸ್.ಶ್ರೀಪತಿ ಭಟ್

ಕಾರ್ಕಳ : ಸಾಧನೆಗೆ ಯಾವತ್ತೂ ವಯಸ್ಸಾಗಲೀ. ವಿದ್ಯೆಯಾಗಲೀ ಮುಖ್ಯವಲ್ಲ. ಸಾಧಿಸುವ ಛಲ, ಧೈರ್ಯ ಮತ್ತು ಉತ್ಸಾಹ ಬೇಕು. ಬದುಕಿನಲ್ಲಿ ಏರುಪೇರುಗಳು ಸಹಜ. ಅದಕ್ಕೆ ಮೈಮನಗಳನ್ನು ಸಂಕುಚಿತ ಮಾಡಿಕೊಂಡು ವಿಚಲಿತರಾಗುವುದಲ್ಲ. ಇದನ್ನು ನಾಡಿನ ಮಹಾನ್ ಸಾಹಿತಿಯಾಗಿದ್ದ ಕೆ.ಎನ್.ಭಟ್ ಶಿರಾಡಿಪಾಲ್ ಅವರ ಬದುಕನ್ನು ನೋಡಿಯೇ…

ಡಿ.12ರಂದು ಹಿರ್ಗಾನ ಆದಿಶಕ್ತಿ ದೇವಸ್ಥಾನದಲ್ಲಿ ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘದ ವಾರ್ಷಿಕೋತ್ಸವ: ಸಾಧಕರಿಗೆ ಸನ್ಮಾನ ಹಾಗೂ ಕಾರ್ತೀಕ ದೀಪೋತ್ಸವ

ಡಿ.12ರಂದು ಹಿರ್ಗಾನ ಆದಿಶಕ್ತಿ ದೇವಸ್ಥಾನದಲ್ಲಿ ಕಾರ್ತೀಕ ದೀಪೋತ್ಸವ ಹಾಗೂ ವಾರ್ಷಿಕೋತ್ಸವ ಸಮಾರಂಭ ಕಾರ್ಕಳ: ಹಿರ್ಗಾನ ಆದಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಡಿ.,12 ರಂದು ಕಾರ್ತೀಕ ದೀಪೋತ್ಸವ ಹಾಗೂ ಕಾರ್ಕಳ ತಾಲೂಕು ರಾಜಾಪುರ ಬ್ರಾಹ್ಮಣ ಸಂಘದ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.…

ಡಿ.10 ರಂದು ಕಾಡುಹೊಳೆ ಜಂಗಮೇಶ್ವರ ಮಠದಲ್ಲಿ ಶ್ರೀ ರಾಮ ನಾಮ ಸಂಕೀರ್ತನೆ,ಕಾರ್ತೀಕ ದೀಪೋತ್ಸವ

ಮುನಿಯಾಲು: ಕಾಡುಹೊಳೆ ಜಂಗಮೇಶ್ವರ ಮಠದಲ್ಲಿ ಡಿಸೆಂಬರ್ 10ರಂದು ಭಾನುವಾರ ಶ್ರೀರಾಮನಾಮ ಸಂಕೀರ್ತನೆ ಹಾಗೂ ಕಾರ್ತಿಕ ದೀಪೋತ್ಸವ ನಡೆಯಲಿದೆ ಡಿ.10 ಭಾನುವಾರ ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆವರೆಗೆ ಶ್ರೀರಾಮನಾಮ ಸಂಕೀರ್ತನೆ ಪಠಣ ನಡೆಯಲಿದ್ದು, ತದನಂತರ ಮಧ್ಯಾಹ್ನ 12:00ಗೆ ಮಹಾಪೂಜೆ, ಅನ್ನ…

ಕಾರ್ಕಳ: ಛತ್ರಪತಿ ಫೌಂಡೇಶನ್ ಸಂಸ್ಥಾಪಕ ಗಿರೀಶ್ ರಾವ್ ಅವರಿಗೆ ಅಭಿನಂದನಾ ಕಾರ್ಯಕ್ರಮ

ಕಾರ್ಕಳ: ಅತ್ಯುತ್ತಮ ಸಮಾಜ ಸೇವೆಗೆ ಈ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಛತ್ರಪತಿ ಫೌಂಡೇಶನ್ ಇದರ ಸಂಸ್ಥಾಪಕರು ಹಾಗೂ ಅಧ್ಯಕ್ಷ ಗಿರೀಶ್ ರಾವ್ ಅವರನ್ನು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಕ್ಷತ್ರಿಯ ಮರಾಠ ಸಮಾಜದ ವತಿಯಿಂದ ಅಭಿನಂದಿಸಲಾಯಿತು. ಈ…

ಶಿವಶಕ್ತಿಯ ಸ್ತ್ರೀ ರೂಪವೇ ಆಗಿದ್ದ ಅಕ್ಕಮಹಾದೇವಿ: ಡಾ.ಜ್ಯೋತಿ ರೈ ಅಭಿಮತ

ಕಾರ್ಕಳ : ತನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಪತಿ ಕೌಶಿಕನನ್ನು ಮತ್ತು ಸಕಲ ಸೌಭಾಗ್ಯಗಳನ್ನು ತಿರಸ್ಕರಿಸಿ ಏಕಾಂಗಿಯಾಗಿ ಆಧ್ಯಾತ್ಮದ ಹಾದಿಯಲ್ಲಿ ನಡೆದ ಅಕ್ಕಮಹಾದೇವಿಯ ದಿಟ್ಟತನ ಎಲ್ಲರಿಗೂ ಪ್ರೇರಣಾದಾಯಿಯಾಗಿದೆ. ಅಲ್ಲಮಪ್ರಭುಗಳು ಹೇಳುವಂತೆ ಶಿವಶಕ್ತಿಯ ಸ್ತ್ರೀ ರೂಪವೇ ಆಗಿದ್ದ ಅಕ್ಕಮಹಾದೇವಿಯನ್ನು ಅನುಭವ ಮಂಟಪದಲ್ಲಿ ಪರೀಕ್ಷೆಗೆ…

ಕಾರ್ಕಳ:  ರೋಟರಿ ಕ್ಲಬ್ ವತಿಯಿಂದ 6ನೇ ವರ್ಷದ ಗೂಡುದೀಪ ಸ್ಪರ್ಧೆ: ಗಮನಸೆಳೆದ ಬಣ್ಣ ಬಣ್ಣದ ಗೂಡುದೀಪಗಳ ಚಿತ್ತಾರ

ಕಾರ್ಕಳ: ರೋಟರಿ ಕ್ಲಬ್ ಕಾರ್ಕಳ ಇವರ ಸಹಭಾಗಿತ್ವದಲ್ಲಿ ಸಂಸ್ಥೆಯ ವಜ್ರಮಹೋತ್ಸವದ ಪ್ರಯುಕ್ತ ದೀಪಾವಳಿ ಗೂಡುದೀಪ ಸ್ಪರ್ಧೆಯು ನ.19 ರಂದು ಸಂಜೆ ರೋಟರಿ ಬಾಲ ಭವನದಲ್ಲಿ ನಡೆಯಿತು. ಮಂಗಳೂರು, ಉಡುಪಿ, ಮತ್ತು ಕಾರ್ಕಳದ ಸ್ಪರ್ಧಿಗಳು ಆಕರ್ಷಕ ಗೂಡುದೀಪಗಳೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಫಲಿತಾಂಶದ ವಿವರಗಳು…

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ಯಾ ಉದಯ್ ಶೆಟ್ಟಿ ಅವರಿಗೆ ಸನ್ಮಾನ

ಕಾರ್ಕಳ: ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕುಕ್ಕುಂದೂರು ಬಂಗ್ಲೆಮನೆ ವಿದ್ಯಾ ಉದಯ್ ಶೆಟ್ಟಿ ಇವರನ್ನು ಕುಕ್ಕುಂದೂರು ಬಂಟರ ಸೇವಾ ಸಂಘದ ವತಿಯಿಂದ ಸನ್ಮಾನಿಸಲಾಯಿತು. ವಿದ್ಯಾ ಉದಯ್ ಶೆಟ್ಟಿ ಅವರು 2016 ರಲ್ಲಿ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ರಾಜ್ಯ…