ಅಜೆಕಾರು ದೆಪ್ಪುತ್ತೆಯಲ್ಲಿ ಕೃಷ್ಣಜನ್ಮಾಷ್ಟಮಿ ಆಚರಣೆ: ಧಾರ್ಮಿಕ ಆಚರಣೆಯ ಜತೆಗೆ ಧರ್ಮ ಜಾಗೃತಿ ಅಗತ್ಯ: ರಾಘವೇಂದ್ರ ಭಟ್
ಅಜೆಕಾರು:ಜಗತ್ತಿನ ಅತ್ಯಂತ ಪುರಾತನ ಧರ್ಮವಾಗಿರುವ ಸನಾತನ ಧರ್ಮದಲ್ಲಿ ಪ್ರತಿಯೊಂದು ಧಾರ್ಮಿಕ ಆಚರಣೆಗೂ ಮಹತ್ವವಿದೆ. ನಮ್ಮ ಧಾರ್ಮಿಕ ಆಚರಣೆಗಳ ಜತೆಗೆ ಧರ್ಮ ಜಾಗೃತಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಾಡುಹೊಳೆ ಜಂಗಮೇಶ್ವರ ಮಠದ ಪ್ರಧಾನ ಅರ್ಚಕ ವೇ.ಮೂ ರಾಘವೇಂದ್ರ ಭಟ್ ಹೇಳಿದರು. ಅವರು…
