ನನ್ನ ಗುರಿ ಸದೃಢ ದೇಶ ನಿರ್ಮಾಣವೇ ಹೊರತು ಚುನಾವಣಾ ಗೆಲುವಲ್ಲ: ಪ್ರಧಾನಿ ಮೋದಿ
ಅಹಮದಾಬಾದ್: ‘ನಮ್ಮ ಸರ್ಕಾರ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುತ್ತಿರುವುದು ದೇಶ ಕಟ್ಟುವ ನಮ್ಮ ಅಭಿಯಾನದ ಭಾಗವಾಗಿದೆಯೇ ಹೊರತು ವಿರೋಧಿಗಳು ಆರೋಪಿಸುವಂತೆ ಕೇವಲ ಚುನಾವಣೆ ಗೆಲ್ಲಲು ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಮಂಗಳವಾರ ಸಾಬರಮತಿ ಪ್ರದೇಶದಲ್ಲಿ ಮೋದಿ ಏಕಕಾಲಕ್ಕೆ ದೇಶದ…
