ಅರಣ್ಯ ಇಲಾಖೆಯ ಸಿಬ್ಬಂದಿ ಕೊರಳಲ್ಲೇ ಹುಲಿ ಉಗುರಿನ ಪೆಂಡೆಂಟ್!: ಅರಣ್ಯಾಧಿಕಾರಿಗೆ ಕಾಡಲಿದೆಯೇ ಹುಲಿ ಉಗುರಿನ ಕಂಟಕ?
ಚಿಕ್ಕಮಗಳೂರು: ಹುಲಿ ಉಗುರು ಪ್ರಕರಣವು ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಈ ಪ್ರಕರಣದಲ್ಲಿ ಕಿರುತೆರೆ ರಿಯಾಲಿಟಿ ಶೋ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಬಳಿಕ ಕರುನಾಡಿನಾದ್ಯಂತ ಹುಲಿ ಉಗುರಿನ ಕಂಟಕ ಶುರುವಾಗಿದೆ. ಇದೀಗ ಹುಲಿ ಉಗುರು…
