ಕಬ್ಬಿನಾಲೆಯ ಪೀತಬೈಲ್ ದಟ್ಟಾರಣ್ಯದಲ್ಲಿ ಎಎನ್‌ಎಫ್ ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ: ಶರಣಾಗತಿ ಇಂಗಿತ ವ್ಯಕ್ತಪಡಿಸಿದ್ದ ನಕ್ಸಲ್ ಮುಖಂಡ ವಿಕ್ರಮ್ ಗೌಡ ಕೊನೆಗೂ ಹುಟ್ಟೂರಲ್ಲೇ ಪೊಲೀಸರ ಗುಂಡಿಗೆ ಬಲಿ: ವಿಕ್ರಮ್ ಗೌಡನ ರಕ್ತಕ್ರಾಂತಿಯ ಅಧ್ಯಾಯ ಯುಗಾಂತ್ಯ
ಕಾರ್ಕಳ: ಕಳೆದ ಎರಡು ದಶಕಗಳಿಂದ ನಕ್ಸಲ್ ನಾಯಕನಾಗಿ ಕೇರಳ ಹಾಗೂ ಕರ್ನಾಟಕ ಪೊಲೀಸರಿಗೆ ಬೇಕಾಗಿದ್ದ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಕೂಡ್ಲು ನಿವಾಸಿಯಾಗಿದ್ದ ಮೋಸ್ಟ್ ವಾಂಟೆಡ್ ನಕ್ಸಲ್ ಕಬಿನಿ ದಳದ ಮುಖಂಡ ವಿಕ್ರಮ್ ಗೌಡ ಇದೀಗ ತನ್ನ ಹುಟ್ಟೂರಲ್ಲೇ ಪೊಲೀಸರ ಗುಂಡಿಗೆ…
