ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ಹರಡಿದ “ಸುಲ್ತಾನ್’ಪುರ”ಎಂಬ ಸುಳ್ಳು ಸುದ್ದಿ: ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಸ್ಪಷ್ಟನೆ
ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯೊಂದು ಹರಿಯ ಬಿಡಲಾಗಿದೆ. ಇದೀಗ ಸುಳ್ಳು ಸುದ್ದಿಗೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಸ್ಪಷ್ಟನೆ ನೀಡಿದ್ದಾರೆ. ಉಡುಪಿಯ ಶಿವಳ್ಳಿ ಗ್ರಾಮವನ್ನು ಸುಲ್ತಾನ್‌ಪುರ ಎಂದು ಹೆಸರಿಸಲಾಗಿದೆ (ದಿಶಾಂಕ್‌ನಿಂದ ಸ್ಕ್ರೀನ್ ಶಾಟ್, GOK ಅಪ್ಲಿಕೇಶನ್ 1 ನವೆಂಬರ್ 2024…
