ಚಂದ್ರನ ಪ್ರದೇಶಗಳಿಗೆ ಹೆಸರುಗಳನ್ನು ಇಡಲು ಭಾರತ ಎಲ್ಲಾ ಹಕ್ಕುಗಳನ್ನು ಹೊಂದಿದೆ: ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್
ಬೆಂಗಳೂರು:ಚಂದ್ರಯಾನ-3ರ ಮೂಲಕ ಚಂದ್ರನ ದಕ್ಷಿಣ ದ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಇಳಿಸಿ ಭಾರತ ಹೊಸ ದಾಖಲೆ ಮಾಡಿದೆ. ಅದ್ದರಿಂದ ಚಂದ್ರನ ಪ್ರದೇಶಗಳಿಗೆ ನಾವು ಇಚ್ಚಿಸಿದ ಹೆಸರುಗಳನ್ನು ಇಡಲು ಭಾರತ ಎಲ್ಲಾ ಹಕ್ಕುಗಳನ್ನು ಹೊಂದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮುಖ್ಯಸ್ಥ…
