ಮಾರ್ಚ್ 28 ರಂದು ಬಾನಂಗಳದಲ್ಲಿ ಖಗೋಳ ವಿಸ್ಮಯ: ಒಟ್ಟಿಗೆ ಕಾಣಿಸಿಕೊಳ್ಳಲಿವೆ 5 ಗ್ರಹಗಳು..!
ನವದೆಹಲಿ : ಈ ತಿಂಗಳ ಕೊನೆಯ ವಾರದಲ್ಲಿ ಮತ್ತೊಂದು ಖಗೋಳ ವಿಸ್ಮಯ ಸಂಭವಿಸುತ್ತಿದೆ. ಈ ಬಾರಿ ಮಾರ್ಚ್ 28 ರಂದು ಐದು ಗ್ರಹಗಳು ಜತೆಗೆ ಚಂದ್ರ ಒಟ್ಟಿಗೆ ಕಾಣಿಸಿಕೊಳ್ಳಲಿದ್ದು, ಬಹುತೇಕ ಆರ್ಕ್ ರೂಪದಲ್ಲಿ (ವೃತ್ತದ ಒಂದು ಭಾಗ) ಗೋಚರಿಸುತ್ತವೆ. ಐದು ಗ್ರಹಗಳು…
