ಉಡುಪಿ: ವೈದ್ಯಕೀಯ ವಿದ್ಯಾರ್ಥಿನಿಯ ಮತಾಂತರಕ್ಕೆ ಯತ್ನ ಪ್ರಕರಣ:ಎನ್‌ಐಎಗೆ ವಹಿಸುವಂತೆ ದುರ್ಗಾವಾಹಿನಿ ಮಾತೃ ಶಕ್ತಿ ಸದಸ್ಯರಿಂದ ಎಸ್ಪಿಗೆ ಮನವಿ
ಉಡುಪಿ : ಜಿಲ್ಲೆಯ ಪ್ರತಿಷ್ಠಿತ ಕಾಲೇಜಿನಲ್ಲಿ ಇಸ್ಲಾಂಗೆ ಮತಾಂತರವಾಗುವoತೆ ಸಹಪಾಠಿಗೆ ಕಿರುಕುಳ ನೀಡಿರುವ ಪ್ರಕರಣವನ್ನು ಎನ್.ಐ.ಎ. ಗೆ ವಹಿಸಬೇಕೆಂದು ವಿಶ್ವ ಹಿಂದೂ ಪರಿಷತ್ ನ ದುರ್ಗಾವಾಹಿನಿ – ಮಾತೃ ಶಕ್ತಿ ಸದಸ್ಯರು ಬುಧವಾರ ಎಸ್ಪಿ ಡಾ. ಅರುಣ್ ಅವರಿಗೆ ಮನವಿ ಸಲ್ಲಿಸಿದರು.…
