Category: ಉಡುಪಿ

ಕಾರ್ಕಳದಿಂದ ಮುತಾಲಿಕ್ ಸ್ಪರ್ಧೆ ವಿಚಾರ: ಮಕರ ಸಂಕ್ರಾಂತಿಯಂದೇ ಅಧಿಕೃತ ಘೋಷಣೆ?

ಕಾರ್ಕಳ: ಶ್ರೀರಾಮಸೇನೆ ಸಂಸ್ಥಾಪಕ ಪ್ರಖರ ಹಿಂದೂವಾದಿ ಪ್ರಮೋದ್ ಮುತಾಲಿಕ್ ಅವರನ್ನು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಕಾರ್ಕಳದಿಂದಲೇ ಸ್ಪರ್ಧಿಸುವಂತೆ ಅವರ ಬೆಂಬಲಿಗರು ತೀವೃ ಒತ್ತಡ ಹೇರುತ್ತಿರುವ ಬೆನ್ನಲ್ಲೇ, ಮೂಲಗಳ ಪ್ರಕಾರ ಮುತಾಲಿಕ್ ಅವರ ಸಂಕ್ರಾಂತಿ ದಿನವೇ ಮಹತ್ವದ ಘೋಷಣೆ ಮಾಡಲಿದ್ದಾರೆ…

ಜನವರಿ 8 ರಂದು ಕಾರ್ಕಳದಲ್ಲಿ ಹೊಟೇಲ್ ಬಾಲಾಜಿ ಇನ್ ಉದ್ಘಾಟನೆ

ಕಾರ್ಕಳ: ಉಡುಪಿ ಕಾರ್ಕಳ ರಸ್ತೆಯ ಕಾರ್ಕಳ ತಾಲೂಕು ಕಚೇರಿ ಜಂಕ್ಷನ್ ಬಳಿ ನೂತನವಾಗಿ ನಿರ್ಮಾಣವಾಗಿರುವ ಹೋಟೆಲ್ ಬಾಲಾಜಿ ಇನ್ ಇದರ ಉದ್ಘಾಟನಾ ಸಮಾರಂಭವು ಜನವರಿ 8ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ . ಹೋಟೆಲ್ ಬಾಲಾಜಿ ಇನ್ ಕಾರ್ಕಳ ಬಂಡಿಮಠ…

ಕಾರ್ಕಳ ಶೆಟ್ಟಿ ಡಿಜಿಟಲ್ ಲೈಫ್ ನಲ್ಲಿ 5ನೇ ವರ್ಷದ ಮಾರಾಟದ ಲಕ್ಕಿ ಡ್ರಾ: ವಿಜೇತರಿಗೆ 60 ಸಾವಿರ ನಗದು ಬಹುಮಾನ ವಿತರಣೆ

ಕಾರ್ಕಳ: ಮೊಬೈಲ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹಾಗೂ ಗ್ರಾಹಕರಿಗೆ ಸದಾ ನಗುಮೊಗದ ಸೇವೆ ನೀಡುತ್ತಿರುವ ಕಾರ್ಕಳ ಮೂರು ಮಾರ್ಗದಲ್ಲಿನ ಶೆಟ್ಟಿ ಡಿಜಿಟಲ್‌ ಲೈಫ್ ಮೊಬೈಲ್ ಶೋರೂಮ್ 5ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ ಈ ಬಾರಿಯ ದೀಪಾವಳಿ ಸಂದರ್ಭದಲ್ಲಿ ಪ್ರತೀ ಖರೀದಿಗೆ ಲಕ್ಕಿ…

ಜಿಲ್ಲಾ ಮಲೆಕುಡಿಯ ಸಂಘದ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ : ಮಲೆಕುಡಿಯ ಸಂಘಟನೆಯ ಕಾರ್ಯ ವೈಖರಿ ಶ್ಲಾಘನೀಯ: ಶ್ರೀ ವಿಖ್ಯಾತನಂದ ಸ್ವಾಮೀಜಿ

ಕಾರ್ಕಳ :ಸಮಾಜದಲ್ಲಿ ಮಲೆಕುಡಿಯ ಸಂಘಟನೆಯು ಅತ್ಯಂತ ಸಧೃಡವಾಗಿ ಬೆಳೆದಿದ್ದರ ಪರಿಣಾಮವಾಗಿ ಶೈಕ್ಷಣಿಕ ಆರ್ಥಿಕ ರಾಜಕೀಯ ಸಾಮಾಜಿಕ ಕ್ಷೇತ್ರದಲ್ಲಿ ಮುನ್ನಡೆಯಾಗಲು ಸಾಧ್ಯವಾಗಿದೆ. ಸಮುದಾಯದ ಪ್ರತಿಯೊಬ್ಬರು ಉತ್ತಮ ಶಿಕ್ಷಣ ಪಡೆದು ಸಮಾಜಮುಖಿ ಕೆಲಸವನ್ನು ಮಾಡಬೇಕು ಎಂದು ಕರ್ನಾಟಕ ರಾಜ್ಯ ಆರ್ಯ ಈಡಿಗ ಮಹಾ ಸಂಸ್ಥಾನ…

ಹೆಬ್ರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮುನಿಯಾಲು ಗಣೇಶ್ ಕಾಮತ್ ಆಯ್ಕೆ

ಹೆಬ್ರಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಘಟಕದ ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮುನಿಯಾಲು ಗಣೇಶ ಶೆಣೈ ಆಯ್ಕೆಯಾಗಿರುತ್ತಾರೆ. ಗಣೇಶ ಶೆಣೈ ಯವರು ಮುನಿಯಾಲು ಪದ್ಮನಾಭ ಶೆಣೈ ಮತ್ತು ಸುಮತಿ ದಂಪತಿಗಳ ಪುತ್ರನಾಗಿ ಕಬ್ಬಿನಾಲೆಯಲ್ಲಿ ಜನಿಸಿದರು.…