ಬೆಳ್ಮಣ್ಣು ಮರಬಿದ್ದು ಸ್ಕೂಟರ್ ಸವಾರ ಸಾವು ಪ್ರಕರಣದಿಂದ ಎಚ್ಚೆತ್ತುಕೊಳ್ಳದ ಅರಣ್ಯ ಇಲಾಖೆ! ವಾಹನ ಸವಾರರ ಬಲಿಗಾಗಿ ಕಾಯುತ್ತಿವೆ ಹಳೆಯ ಮರದ ಕೊಂಬೆಗಳು: ತೆರವುಗೊಳಿಸದಿದ್ದಲ್ಲಿ ಕಾದಿದೆ ಭಾರೀ ಅಪಾಯ
ಕಾರ್ಕಳ: ರಸ್ತೆಗಳಿಗೆ ಬಾಗಿರುವ ಹಳೆಯ ಮರಗಳ ಕೊಂಬೆಗಳು ಮಳೆಗಾಲದಲ್ಲಿ ಗಾಳಿ ಮಳೆಗೆ ಮುರಿದುಬೀಳುವ ಸ್ಥಿತಿಯಲ್ಲಿದ್ದರೂ ಅರಣ್ಯ ಇಲಾಖೆ ಮಾತ್ರ ಈ ಕುರಿತು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ವಾಹನ ಸವಾರರು ಆರೋಪಿಸಿದ್ದಾರೆ. ಈಗಾಗಲೇ ಕಳೆದ ವಾರ ಕಾರ್ಕಳ ತಾಲೂಕಿನ ಬೆಳ್ಮಣ್ಣು ಪೇಟೆಯಲ್ಲಿ ಚಲಿಸುತ್ತಿದ್ದ…
