ಕಾರ್ಕಳದ ರಸ್ತೆಗಳ ಗುಂಡಿ ಮುಚ್ಚಲು ಅನುದಾನ ನೀಡದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಉದಯ ಶೆಟ್ಟಿ ಪ್ರತಿಭಟನೆ ಸ್ವಾಗತಾರ್ಹ: ಉದಯ ಶೆಟ್ಟಿ ಬಣದ ಕಾಂಗ್ರೆಸ್ ರಾಜಕೀಯ ನಾಟಕದ ಕುರಿತು ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ವ್ಯಂಗ್ಯ
ಕಾರ್ಕಳ,ಜು. 19:ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು 3 ವರ್ಷಗಳು ಕಳೆದರೂ ರಸ್ತೆ ಗುಂಡಿ ಬಿದ್ದ ರಸ್ತೆ ದುರಸ್ತಿಗೆ ಅನುದಾನವನ್ನೇ ಕೊಟ್ಟಿಲ್ಲ. ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಬದಲು ಇದರ ಹೊಣೆಯನ್ನು ಶಾಸಕರ ಮೇಲೆ ಹೊರಿಸುವ ಕಾರ್ಕಳದ ಉದಯ ಶೆಟ್ಟಿ ಬಣದ…
