ಬಿಡುಗಡೆಯಾದ ಎರಡನೇ ದಿನವೂ ‘ಸರ್ಕಸ್ ಸಿನಿಮಾ’ ಭರ್ಜರಿ ಪ್ರದರ್ಶನ
ಮಂಗಳೂರು: ರೂಪೇಶ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಸರ್ಕಸ್’ ತುಳು ಸಿನಿಮಾ ಶುಕ್ರವಾರ ರಾಜ್ಯದಾದ್ಯಂತ ಬಿಡುಗಡೆಯಾದ ಎರಡನೇ ದಿನವೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ ಮೊದಲ ದಿನವೇ 161 ಪ್ರದರ್ಶನ ಕಂಡು ಮುನ್ನುಗ್ಗುತ್ತಿರುವ ಸರ್ಕಸ್ ಸಿನಿಮಾ ಪ್ರೇಕ್ಷಕರಿಗೆ ಭರ್ಜರಿ ನಗುವಿನ ರಸದೌತಣ ನೀಡುವ…
