ವಿಜಯಪುರ :ಮತದಾನ ಸ್ಥಗಿತಗೊಳಿಸಿ ತೆರಳುತ್ತಿದ್ದಾರೆ ಎಂದು ತಪ್ಪುಗ್ರಹಿಕೆ| ಇವಿಎಂ ಯಂತ್ರಗಳನ್ನು ಪುಡಿಗಟ್ಟಿ ಅಧಿಕಾರಿಗಳ ಕಾರು ಪಲ್ಟಿ ಮಾಡಿದ ಗ್ರಾಮಸ್ಥರು: ಮಸಬಿನಾಳದಲ್ಲಿ ಘಟನೆ
ವಿಜಯಪುರ : ರಾಜ್ಯಾದ್ಯಂತ ಬಿರುಸಿನ ಮತದಾನ ನಡೆಯುತ್ತಿದ್ದು, ವಿಜಯಪುರ ಜಿಲ್ಲೆಯಲ್ಲಿ ಗ್ರಾಮವೊಂದರಲ್ಲಿ ಗ್ರಾಮಸ್ಥರು ಇವಿಎಂ ಮಷಿನ್ ಪುಡಿಗಟ್ಟಿರುವ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಗ್ರಾಮಸ್ಥರು ಚುನಾವಣೆಯ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿ, ಇವಿಎಂ ಯಂತ್ರಗಳು ಹಾಗೂ…
