Category: ಉಡುಪಿ

ಕಾರ್ಕಳ ಜ್ಞಾನಸುಧಾ :ಎನ್.ಎಸ್.ಎಸ್ ಎಸ್ ಶಿಬಿರ ಉದ್ಘಾಟನೆ: ಎನ್ನೆಸೆಸ್ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸಮುದಾಯದ ಪ್ರಜ್ಞೆ ಬೆಳೆಸಲು ಸಹಕಾರಿ : ಸಂತೋಷ್ ನೆಲ್ಲಿಕಾರು

ಕಾರ್ಕಳ. ಅ,29: ವಿದ್ಯಾರ್ಥಿ ಜೀವನದಲ್ಲಿ ಸಮುದಾಯ ಪ್ರಜ್ಞೆಯನ್ನು ಬೆೆಳೆಸಿಕೊಂಡು ಬದುಕನ್ನು ರೂಪಿಸುವಲ್ಲಿ ಸಹಕಾರಿಯಾಗಿ,ತನ್ನ ವ್ಯಕ್ತಿತ್ವದ ವಿಕಸನದೊಂದಿಗೆ ಜೀವನವನ್ನು ಪ್ರಕಾಶಗೊಳಿಸುವ ಮೌಲ್ಯಯುತ ಯೋಜನೆ ರಾ.ಸೇ.ಯೋ ಆಗಿದೆ ಉಪನ್ಯಾಸಕ ಸಂತೋಷ್ ನೆಲ್ಲಿಕಾರು ಹೇಳಿದರು. ಅವರು ಕಣಂಜಾರು ಮಡಿಬೆಟ್ಟು ಅನುದಾನಿತ ಹಿ.ಪ್ರಾ.ಶಾಲೆಯಲ್ಲಿ ನಡೆಯುತ್ತಿರುವ ಕಾರ್ಕಳ ಜ್ಞಾನಸುಧಾ…

ಬೈಲೂರು ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘ ಉದ್ಘಾಟನೆ

ಕಾರ್ಕಳ, ಅ. 27: ಬೈಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈನ್ ಇದರ ಹಳೆ ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾರ್ಯಕ್ರಮ ಅ. 27 ರಂದು ನಡೆಯಿತು. ಕೌಡೂರು ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ಕೆ.ಆರ್ ಸುಧೀರ್ ಹೆಗ್ಡೆ ನಾಯರ್ ಬೆಟ್ಟು ನೂತನ…

ಕಾರ್ಕಳ: ಶಕ್ತಿ ಇವೆಂಟ್ಸ್ ಶುಭಾರಂಭ:ಶುಭ ಸಮಾರಂಭಗಳು, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಅಚ್ಚುಕಟ್ಟಿನ ಆಯೋಜನೆ ಒಂದೇ ಸೂರಿನಡಿ ಲಭ್ಯ

ಕಾರ್ಕಳ, ಅ 27: ಕುಟುಂಬದ ಶುಭ ಸಮಾರಂಭಗಳು, ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಆಯೋಜನೆಯನ್ನು ವೃತ್ತಿ ಕೌಶಲ್ಯದ ಜೊತೆಗೆ ನಿರ್ವಹಿಸುವ ಸಂಸ್ಥೆ ಶಕ್ತಿ ಇವೆಂಟ್ಸ್ ಕಾರ್ಕಳದಲ್ಲಿ ಶುಭಾರಂಭಗೊಂಡಿದೆ. ಕಾರ್ಕಳದ ಹೊಟೇಲ್ ಕಟೀಲ್ ಇಂಟರ್ ನ್ಯಾಷನಲ್ ನಲ್ಲಿ ನಡೆದ ನೂತನ ಸಂಸ್ಥೆಯ ಶುಭಾರಂಭದ…

ಬಿಜೆಪಿ ಹಿರಿಯ ಧುರೀಣ ಎಂ.ಕೆ ವಿಜಯಕುಮಾರ್ ಅವರಿಗೆ ಬಿಜೆಪಿ ವತಿಯಿಂದ ನುಡಿ ನಮನ: ವೈಚಾರಿಕ ಬದ್ದತೆಯಿಂದ ಪಕ್ಷ ಸಂಘಟಿಸಿ ಕಾರ್ಕಳದಲ್ಲಿ ಬಿಜೆಪಿಯನ್ನು ಗೆಲ್ಲಿಸಿದ ಕೀರ್ತಿ ದಿ. ಎಂ.ಕೆ ವಿಜಯಕುಮಾರ್ ಅವರಿಗೆ ಸಲ್ಲಬೇಕು: ಶಾಸಕ ಸುನಿಲ್ ಕುಮಾರ್

ಕಾರ್ಕಳ, ಅ 25: ವಿಜಯ ಕುಮಾರ್ ಎಂದರೆ ಸಿದ್ಧಾಂತದ ಪ್ರತಿಪಾದಕ,ವಿಜಯ ಕುಮಾರ್ ಎಂದರೆ ಲವಲವಿಕೆ.ಇಂದು ಎಂ.ಕೆ ವಿಜಯ ಕುಮಾರ್ ನಮ್ಮ ನಡುವೆ ಇಲ್ಲ ಎನ್ನುವುದು ಅತ್ಯಂತ ದುಃಖದ ಸಂಗತಿಯಾಗಿದೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದರು. ಕಾರ್ಕಳ ಮಂಜುನಾಥ ಪೈ…

ಕಾರ್ಕಳ: ನಕಲಿ ಚಿನ್ನಾಭರಣ ಅಡಮಾನ ಇರಿಸಿ ಬರೋಬ್ಬರಿ 10.58 ಲ.ರೂ ವಂಚನೆ: ಖತರ್ನಾಕ್ ದಂಪತಿ ಸಹಿತ ಅಕ್ಕಸಾಲಿಗನ ವಿರುದ್ಧ ದೂರು

ಕಾರ್ಕಳ, ಆ.22: ನಕಲಿ ಚಿನ್ನಾಭರಣವನ್ನು ಅಡಮಾನ ಇಟ್ಟು ಕಾರ್ಕಳದ ಗೋಕರ್ಣನಾಥ ಕೋ-ಅಪರೇಟಿವ್ ಬ್ಯಾಂಕಿಗೆ ಬರೋಬ್ಬರಿ 10.58 ಲಕ್ಷ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.ಈ ಪ್ರಕರಣದ ಕುರಿತು ನಕಲಿ ಚಿನ್ನ ಅಡಮಾನ ಇರಿಸಿದ ದಂಪತಿ ನಾಗರಾಜ ಹಾಗೂ ಆತನ ಪತ್ನಿ ರೇಣುಕಾ ಹಾಗೂ…

ಉಡುಪಿ ಶ್ರೀಕೃಷ್ಣ ಮಠದಲ್ಲಿ  ಹಟ್ಟಿಯಂಗಡಿ ಮೇಳದ ಯಕ್ಷ ಪಂಚಮಿ ಉದ್ಘಾಟನೆ

ಉಡುಪಿ : ನಿರಂತರವಾಗಿ 6 ವರ್ಷಗಳಿಂದ ಉಡುಪಿ ಕೃಷ್ಣ ಮಠದಲ್ಲಿ ಐದು ದಿನಗಳ ಯಕ್ಷಗಾನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿರುವುದು ನಿಜವಾಗಿಯೂ ಹೆಮ್ಮೆಯ ವಿಷಯ. ಶ್ರೀ ಕೃಷ್ಣನ ಕುರಿತಾದ ಯಕ್ಷಾರ್ಚನೆಯನ್ನು ಹಟ್ಟಿಯಂಗಡಿ ಮೇಳದವರು ನಿರ್ವಹಿಸಿಕೊಂಡು ಬರುತ್ತಿದ್ದಾರೆ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ.…

ಮಾಳ: ವಿದ್ಯುತ್ ಸಂಪರ್ಕ ಇಲ್ಲದ ಮನೆಗೆ ಶಾಸಕರ ನೆರವಿನಿಂದ ಸೋಲಾರ್ ಇನ್ವರ್ಟರ್ ಕೊಡುಗೆ

ಕಾರ್ಕಳ: ತಾಲೂಕಿನ ಮಾಳ ಗ್ರಾಮದ ಕೂಡಬೆಟ್ಟು ಬಳಿ ವನಿತಾ ಎಂಬವರ ಬಡ ಕುಟುಂಬಕ್ಕೆ ವಿದ್ಯುತ್ ಸಂಪರ್ಕ ಇಲ್ಲದೆ ಸಮಸ್ಯೆ ಉಂಟಾಗಿತ್ತು. ಇದನ್ನು ಶಾಕಸ ವಿ. ಸುನಿಲ್ ಕುಮಾರ್ ಅವರ ಗಮನಕ್ಕೆ ತಂದಾಗ ಅವರು ತಕ್ಷಣ ಸ್ಪಂದಿಸಿದ್ದು, ಶಾಸಕರು ಹಾಗೂ ಬೆಂಗಳೂರಿನ ಉದ್ಯಮಿಯೊಬ್ಬರ…

ಕಾರ್ಕಳ: ನಿಟ್ಟೆಯ ಅಭಿಷೇಕ್ ಆಚಾರ್ಯ ಆತ್ಮಹತ್ಯೆ ಪ್ರಕರಣ: ಡೆತ್ ನೋಟ್ ನಲ್ಲಿ ಹೆಸರಿದ್ದ ಆರೋಪಿ ನಿರೀಕ್ಷಾ ಬಂಧನ

ಕಾರ್ಕಳ: ಕಾರ್ಕಳದ ನಿಟ್ಟೆಯ ಅಭಿಷೇಕ್ ಆಚಾರ್ಯ ಹನಿಟ್ರ್ಯಾಪ್ ಪ್ರಕರಣದ ಆರೋಪಿ ನಿರೀಕ್ಷಾಳನ್ನು ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಕದ್ರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಇತ್ತೀಚಿಗಷ್ಟೆ ಕಾರ್ಕಳದ ನಿಟ್ಟೆ ಗ್ರಾಮದ ಅಭಿಷೇಕ್ ಆಚಾರ್ಯ ಆತ್ಮಹತ್ಯೆ ಮಾಡಿಕೊಂಡಿದ್ದ. ಆತ್ಮಹತ್ಯೆಗೂ ಮೊದಲು ಬರೆದಿಟ್ಟ ಡೆತ್‌ ನೋಟ್…

ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ಕಾರ್ಕಳದಲ್ಲಿ ಆರೆಸೆಸ್ಸ್ ಪಥಸಂಚಲನ: ಒಂದು ಸಾವಿರಕ್ಕೂ ಮಿಕ್ಕಿ ಗಣವೇಷಧಾರಿಗಳು ಭಾಗಿ: ಮಳೆಯ ನಡುವೆಯೂ ಗಣವೇಷದಲ್ಲಿ ಮಿಂಚಿದ ಹಿರಿಯ ಆರೆಸೆಸ್ಸ್ ಕಾರ್ಯಕರ್ತ ಬೋಳ ಪ್ರಭಾಕರ ಕಾಮತ್, ಮಳೆಯ ನಡುವೆ ಪಥಸಂಚಲನದಲ್ಲಿ ಹೆಜ್ಜೆ ಹಾಕಿದ ಶಾಸಕ ಸುನಿಲ್

ಕಾರ್ಕಳ, ಅ,19: ಸುರಿಯುತ್ತಿರುವ ಗುಡುಗು ಸಹಿತ ಮಳೆಯ ನಡುವೆ ಕಾರ್ಕಳದಲ್ಲಿ ಸಾವಿರಾರು ಆರೆಸೆಸ್ಸ್ ಕಾರ್ಯಕರ್ತರು ಗಣವೇಷ ಧರಿಸಿ ಪಥಸಂಚಲನ ನಡೆಸಿದರು. ಕಾರ್ಕಳದ ಬಂಡೀಮಠ ಬಸ್ಸು ನಿಲ್ದಾಣದಿಂದ ಆರಂಭವಾದ ಆರೆಸೆಸ್ಸ್ ಪಥಸಂಚಲನ ಅನಂತಶಯನ ವೃತ್ತದವರೆಗೆ ಸಾಗಿ ಬಂತು.ಮಳೆಯ ನಡುವೆ ಕಾರ್ಯಕರ್ತರು ವಿಚಲಿತರಾಗದೇ ಹೆಜ್ಜೆ…

ಸೂರು ಕಳೆದುಕೊಂಡು ದಿಕ್ಕೆಟ್ಟ ದಲಿತ ಮಹಿಳೆಯ ಕುಟುಂಬಕ್ಕೆ ದೀಪಾವಳಿಯ ಬೆಳಕು ಮೂಡಿಸಿದ ಜನಸೇವಕ: ಹೆಬ್ರಿಯ ಚುಕ್ರಿ ಕೊರಗ ಕುಟುಂಬಕ್ಕೆ ಮನೆ ಹಸ್ತಾಂತರಿಸಿದ ಕಾರ್ಕಳ ಶಾಸಕ ಸುನಿಲ್ ಕುಮಾರ್

ಹೆಬ್ರಿ,ಅ.19: ಸಂಪೂರ್ಣ ಶಿಥಿಲವಾದ ಮಣ್ಣಿನ ಗೋಡೆ, ಮಳೆಗಾಲದಲ್ಲಿ ಸೋರುತ್ತಿದ್ದ ಮನೆಯ ಮೇಲ್ಚಾವಣಿ. ಶಿಥಿಲಾವಸ್ಥೆಯಲ್ಲಿದ್ದ ಮನೆ ಜೋರಾದ ಗಾಳಿ ಮಳೆಗೆ ಯಾವಾಗ ಕುಸಿದು ಬೀಳುತ್ತದೆಯೋ ಎನ್ನುವ ಆತಂಕ ಒಂದಡೆಯಾದರೆ,ಇನ್ನೊಂದೆಡೆ ಮನೆ ದುರಸ್ತಿಗೂ ಹಣವಿಲ್ಲದೇ ಪರದಾಟ. ಒಂದೆಡೆ ದೈನಂದಿನ ಜೀವನ ನಿರ್ವಹಣೆಯ ಭಾರ. ಇಂತಹ…