ಇಂದಿನಿಂದ ಜೂ.10ರವರೆಗೆ ಕಾರ್ಕಳ ಡಾ. TMA ಪೈ ರೋಟರಿ ಆಸ್ಪತ್ರೆಯಲ್ಲಿ ಸಮಗ್ರ E.N.T (ಕಿವಿ ಮೂಗು ಗಂಟಲು) ತಪಾಸಣಾ ಶಿಬಿರ
ಕಾರ್ಕಳ, ಮೇ. 27: ಕಾರ್ಕಳದ ಡಾ. TMA ಪೈ ರೋಟರಿ ಆಸ್ಪತ್ರೆಯಲ್ಲಿ ಮೇ 27 ರಿಂದ ಜೂನ್ 10 ರವರೆಗೆ ಕಿವಿ, ಮೂಗು ಮತ್ತು ಗಂಟಲು ಸಮಸ್ಯೆಗಳ ಮೇಲೆ ಕೇಂದ್ರೀಕರಿಸುವ ಸಮಗ್ರ ENT ಪ್ಯಾಕೇಜ್ ತಪಾಸಣೆ ಶಿಬಿರವನ್ನು ಘೋಷಿಸಿದೆ. ಪದೇಪದೇ ಶೀತ,…
