Category: Un

ಪರಶುರಾಮ ಥೀಂ ಪಾರ್ಕ್ ಭಜನಾ ಮಂದಿರ ಉದ್ಘಾಟನೆ: ಧಾರ್ಮಿಕ ಸಂಪ್ರದಾಯಕ್ಕೆ ಮೆರುಗು ನೀಡಿದ ಭಜನಾ ತಂಡಗಳ ಮೆರವಣಿಗೆ

ಕಾರ್ಕಳ : ಪರಶುರಾಮ ಥೀಂ-ಪಾರ್ಕ್ ಲೋಕಾರ್ಪಣೆಯ ಎರಡನೇ ದಿನವಾದ ಶನಿವಾರ ಭಜನಾ ತಂಡ ಉದ್ಘಾಟನೆಯ ಪ್ರಯುಕ್ತ ಭಜನಾ ತಂಡಗಳ ಮೆರವಣಿಗೆ ಬೈಲೂರು ಪಳ್ಳಿ ಕ್ರಾಸ್‌ನಿಂದ ಪರಶುರಾಮ ಥೀ-ಪಾರ್ಕ್ಗೆ ಸಾಗಿ ಬಂತು. ಎಲ್ಲೆಡೆ ಭಜನೆ, ಕೀರ್ತನೆಗಳು ಮೊಳಗಿದ್ದು, ಧಾರ್ಮಿಕ ಸಂಪ್ರದಾಯಕ್ಕೆ ವಿಶೇಷ ಮೆರುಗು…

ಇನ್ನಾ : ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

ಕಾರ್ಕಳ: ಇನ್ನಾ ಗ್ರಾಮದಲ್ಲಿ ಸಚಿವ ಸುನಿಲ್ ಕುಮಾರ್ ರವರು ಮಾಡಿದ ಅಭಿವೃದ್ಧಿ ಕಾರ್ಯಕ್ರಮ ಗಳನ್ನು ಬೆಂಬಲಿಸಿ ಇನ್ನಾ ಗ್ರಾಮದ 2 ನೇ ಬೂತ್ ನ ಯೂತ್ ಕಾಂಗ್ರೆಸ್ ಅದ್ಯಕ್ಷರಾಗಿದ್ದ ಗೋವಿಂದ ರಾಜು ಅವರು ತಮ್ಮ ಬೆಂಬಲಿಗರೊAದಿಗೆ ಸಚಿವರ ಉಪಸ್ಥಿತಿಯಲ್ಲಿ ಬಿಜೆಪಿ ಪಕ್ಷಕ್ಕೆ…

ಸಮಾಜದಲ್ಲಿ ಸತ್ಯ, ಸನ್ನಡತೆ ಮತ್ತು ಪ್ರೀತಿಗೆ ಸಾಕ್ಷಿಗಳಾಗೋಣ : ಬಿಷಪ್ ಬರ್ನಾರ್ಡ್ ಮೋರಸ್

ಕಾರ್ಕಳ : ಸತ್ಯ ಮತ್ತು ಪ್ರಾಮಾಣಿಕತೆ ಸದಾಕಾಲ ಬಾಳುವ ಸದ್ಗುಣಗಳು. ಇವುಗಳಿಂದಾಗಿ ನವಸಮಾಜ ನಿರ್ಮಾಣ ಸಾಧ್ಯ. ಕೌಟುಂಬಿಕ ಬದುಕಿನಲ್ಲೂ ಇದರ ಅಗತ್ಯ ನಮಗಿದೆ. ಶಾಂತಿ ಹಾಗೂ ಪ್ರೀತಿಯಿಂದ ಬದುಕಿದಾಗ, ನಾವು ದೇವರಿಗೆ ಸಾಕ್ಷಿಯಾಗಲು ಸಾಧ್ಯ ಎಂದು ಬೆಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ…

ಪ್ರಜಾಪ್ರಭುತ್ವವನ್ನು ಬಲಶಾಲಿಗೊಳಿಸುವಲ್ಲಿ ಸ್ಪೂರ್ತಿ ನೀಡುವ ರಾಷ್ಟ್ರೀಯ ಹಬ್ಬ ಗಣರಾಜ್ಯೋತ್ಸವ -ತಹಸಿಲ್ದಾರ್ ಪ್ರದೀಪ್ ಕುರ್ಡೇಕರ್

ಕಾರ್ಕಳ: ಭಾರತದ ಸರ್ವಶ್ರೇಷ್ಟ ಪ್ರಜಾಪ್ರಭುತ್ವವನ್ನು ಬಲಶಾಲಿಗೊಳಿಸುವಲ್ಲಿ ಸ್ಪೂರ್ತಿ ನೀಡುವ ರಾಷ್ಟ್ರೀಯ ಹಬ್ಬ ಗಣರಾಜ್ಯೋತ್ಸವ. ದ್ವಜವಂದನೆ, ಪ್ರಜಾಪ್ರಭುತ್ವಕ್ಕಾಗಿ ಶ್ರಮಿಸಿದ ಕ್ರಾಂತಿಕಾರರ ಸ್ಮರಣೆ ಮತ್ತು ರಾಷ್ಟçಗೀತೆಯ ಗಾಯನ ಇವುಗಳ ಮೂಲಕ ರಾಷ್ಟ್ರೀಯ ಭಾವೈಕ್ಯತೆಯನ್ನು ಜಾಗೃತಗೊಳಿಸುವಲ್ಲಿ ಈ ಆಚರಣೆ ಅರ್ಥಪೂರ್ಣವಾಗಿದೆ ಎಂದು ತಾಲೂಕು ರಾಷ್ಟ್ರೀಯ ಹಬ್ಬಗಳ…

ಕಾರ್ಕಳ: ಛತ್ರಪತಿ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಕಾರ್ಕಳ: ಸಾಹಸ ಹಾಗೂ ಸಮಾಜದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಛತ್ರಪತಿ ಫೌಂಡೇಶನ್ ವತಿಯಿಂದ ಕೊಡಮಾಡಲಾಗುವ ಛತ್ರಪತಿ ಪುರಸ್ಕಾರಕ್ಕೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಫೆ 19 ರಂದು ಶಿವಾಜಿ ಜಯಂತಿ ದಿನದಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು,ಅರ್ಜಿ ಸಲ್ಲಿಸುವವರು ಫೆ 15 ರೊಳಗೆ…

ಪರಶುರಾಮ ಥೀಮ್ ಪಾರ್ಕ್ ಲೋಕಾರ್ಪಣೆ ಅಂಗವಾಗಿ ಕರಕುಶಲ ವಸ್ತುಪ್ರದರ್ಶನ ಮಾರಾಟ ಮಳಿಗೆ ಉದ್ಘಾಟನೆ

ಕಾರ್ಕಳ : ಆಚಾರ-ವಿಚಾರ ಪದ್ಧತಿಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಭಿನ್ನವಾಗಿರುತ್ತವೆ. ಒಂದು ವೇದಿಕೆಯಲ್ಲಿ ಬೇರೆ ಬೇರೆ ಪ್ರದೇಶಗಳ ವಸ್ತು, ಉತ್ಪನ್ನಗಳನ್ನು ನೋಡುವ ಅವಕಾಶ ದೊರಕಿದೆ. ವಿವಿಧ ಜಿಲ್ಲೆಗಳ ಉತ್ಪನ್ನಗಳ ಪ್ರದರ್ಶನ ಮಾರಾಟದಿಂದ ಸಬಲೀಕರಣದ ಬಲಗೊಳ್ಳುತ್ತದೆ ಎಂದು ಇಂಧನ ಸಚಿವ ವಿ.ಸುನಿಲ್…

ಚೇತನಾ ವಿಶೇಷ ಶಾಲೆಯಲ್ಲಿ ನೂತನ ಸೆನ್ಸರಿ ಪಾತ್ ಹಾಗೂ ಶಟಲ್ ಕೋರ್ಟ್ ಉದ್ಘಾಟನೆ

ಕಾರ್ಕಳ : ಚೇತನಾ ವಿಶೇಷ ಶಾಲೆಯಲ್ಲಿ ವಿಶೇಷ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಅವಶ್ಯಕತೆಯಿರುವ ಹಾಗೂ ಅವರ ಮಾನಸಿಕ ಹಾಗೂ ಶಾರೀರಿಕ ಬೆಳವಣಿಗೆಗೆ ಅನೂಕೂಲವಾಗುವ ಶಟಲ್ ಕೋರ್ಟ್ ಹಾಗೂ ನೂತನ ಸೆನ್ಸರಿ ಪಾತ್ ಇದರ ಉದ್ಘಾಟನಾ ಕಾರ್ಯಕ್ರಮವು ನಾಳೆ (ಜ.26) ಬೆಳಿಗ್ಗೆ 10.30ಕ್ಕೆ ನಡೆಯಲಿದೆ.…

ಕಷ್ಟಕಾರ್ಪಣ್ಯಗಳ ನಡುವೆ ದೇವರಲ್ಲಿ ಭರವಸೆಯಿಟ್ಟು, ಅವರ ಸಾಕ್ಷಿಗಳಾಗಿ ಬಾಳೋಣ: ಬಿಷಪ್ ಲೋರೆನ್ಸ್ ಮುಕುಝಿ

ಕಾರ್ಕಳ :ಪ್ರಾಪಂಚಿಕ ಅನುಭವಗಳಾದ ಕಷ್ಟಕಾರ್ಪಣ್ಯಗಳು, ದುಷ್ಟತನಗಳು ನಮ್ಮನ್ನು ಧೃತಿಗೆಡುವಂತೆ ಮಾಡುತ್ತವೆ. ಪವಿತ್ರ ಆತ್ಮರ ಕೃಪೆಯಿಂದ ಅವುಗಳ ಮೇಲೆ ಜಯ ಸಾಧಿಸಿ, ದೇವರಲ್ಲಿ ಅಚಲ ನಂಬಿಕೆಯಿಟ್ಟು ಅವರ ಸಾಕ್ಷಿಗಳಾಗಿ ಬಾಳಿದಾಗ ಮತ್ತು ಒಳಿತನ್ನು ಮಾಡಿದಾಗ ನಾವು ಆಶರ‍್ವಾದವನ್ನು ಪಡೆಯುತ್ತೇವೆ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ…

ಕಾರ್ಕಳ : ಭುವನೇಂದ್ರ ಕಾಲೇಜಿನಲ್ಲಿ ಮತದಾರರ ಸಾಕ್ಷರತಾ ದಿನಾಚರಣೆ

ಕಾರ್ಕಳ: ಇಂದಿನ ಕಾಲದಲ್ಲೂ ಮತವನ್ನು ಮಾರಿಕೊಳ್ಳುವ ಪ್ರವೃತ್ತಿ ಇದೆಯೆಂದರೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಭಾರತಕ್ಕೆ ನಾಚಿಗೆಯ ವಿಚಾರ. ಅದಕ್ಕೆ ಇಂದಿನ ಯುವಜನತೆ ಯಾವತ್ತೂ ಆಸ್ಪದ ಕೊಡಬಾರದು. ಮೊದಲ ಮುಖ್ಯ ಚುನಾವಣಾಧಿಕಾರಿ ಶೇಷನ್ ಅವರು ಮಾಡಿದ ಸುಧಾರಣೆಯನ್ನು ಇಂದಿನ ಯುವ ಜನತೆ ಉಳಿಸಿ…

ಮುದ್ರಾಡಿ : ರಾಜೀನಾಮೆ ಹಿಂಪಡೆದ ಪಂಚಾಯತ್ ಅಧ್ಯಕ್ಷ ಮಂಜುನಾಥ ಹೆಗ್ಡೆ

ಹೆಬ್ರಿ : ಮುದ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಮಂಜುನಾಥ ಹೆಗ್ಡೆ ಅವರು ಕಳೆದ ವಾರ ರಾಜೀನಾಮೆ ನೀಡಿದ್ದು, ಇಂದು ತಮ್ಮ ರಾಜೀನಾಮೆಯನ್ನು ಹಿಂಪಡೆದಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಸಣ್ಣಪುಟ್ಟ ಗೊಂದಲಗಳಿAದ ರಾಜೀನಾಮೆ ನೀಡಿದ್ದೆ. ಈಗ ಎಲ್ಲ…