ಕಾರ್ಕಳ ಬಂಡೀಮಠದಲ್ಲಿ ಹೊಟೇಲ್ ಬಾಲಾಜಿ ಇನ್ ಉದ್ಘಾಟನೆ: ಪ್ರವಾಸೋದ್ಯಮ ಬೆಳವಣಿಗೆಗೆ ಹೊಟೇಲ್ ಗಳ ಪಾತ್ರ ಬಹುಮುಖ್ಯ : ಡಾ. ವಿನಯ ಹೆಗ್ಡೆ
ಕಾರ್ಕಳ:ಹೊಟೇಲ್ ಉದ್ಯಮವು ಅತ್ಯಂತ ಸವಾಲಿನ ಕ್ಷೇತ್ರವಾಗಿದೆ, ಪ್ರವಾಸೋದ್ಯಮಕ್ಕೆ ಪೂರಕವಾಗಿ ಹೊಟೇಲ್ ಉದ್ಯಮ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಿಟ್ಟೆ ವಿವಿ ಕುಲಪತಿ ಡಾ.ವಿನಯ ಹೆಗ್ಡೆ ಹೇಳಿದರು. ಅವರು ಕಾರ್ಕಳ ಬಂಡೀಮಠದಲ್ಲಿ ನೂತನ ಹೊಟೇಲ್ ಬಾಲಾಜಿ ಇನ್ ಇದನ್ನು ಉದ್ಘಾಟಿಸಿ ಮಾತನಾಡಿದರು.…
