ಕಾರ್ಕಳ: ಕಿಡ್ನಿ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿರುವ ಮಾಳ ಗ್ರಾಮದ ಮುಳ್ಳೂರಿನ ಪ್ರಸಾದ್ ಮೂಲ್ಯ ಎಂಬ ಬಾಲಕನ ಡಯಾಲಿಸಿಸ್ ಚಿಕಿತ್ಸೆಗಾಗಿ ಬಜಗೋಳಿಯ ರಾಕ್ ಬಾಯ್ಸ್ ಸಂಘಟನೆಯ ಕಾರ್ಯಕರ್ತರು ಒಗ್ಗೂಡಿ ಧನಸಹಾಯವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ರಾಕ್ ಬಾಯ್ಸ್ ಸಂಘಟನೆ ಕಾರ್ಯಕರ್ತರು ಉಪಸ್ಥಿತರಿದ್ದರು.