ಕಾರ್ಕಳ : ಕಾರ್ಕಳದ ತಾಲೂಕು ಕಚೇರಿ ಬಳಿ ಇರುವ ಶ್ರೀದೇವಿ ಫರ್ನಿಚರ್ಸ್ ನಲ್ಲಿ ನವರಾತ್ರಿ ಹಾಗೂ ದೀಪಾವಳಿ ಹಬ್ಬಕ್ಕೆ ಗ್ರಾಹಕರಿಗೆ ವಿಶೇಷ ಕೊಡುಗೆಗಳು ಲಭ್ಯವಿದ್ದು ಗೃಹೋಪಯೋಗಿ ವಸ್ತುಗಳ ಮೇಲೆ ದರ ಕಡಿತದೊಂದಿಗೆ ಆಕರ್ಷಕ ಕೊಡುಗೆಗಳು ಲಭ್ಯವಿವೆ.
ಗ್ಯಾಸ್ ಸ್ಟವ್, ಗ್ರೈಂಡರ್, ಡೈನಿಂಗ್ ಟೇಬಲ್, ಮರದ ಸೋಫಾ ಸೆಟ್, ಮರದ ಮಂಚ, ದಿವಾನ, ಬ್ರಾಂಡೆಡ್ ಕಂಪನಿಯ ಬೆಡ್ ಗಳು ಹಾಗೂ ಫೈಬರ್ ಕುರ್ಚಿಗಳ ಖರೀದಿಯ ಮೇಲೆ ವಿಶೇಷ ರಿಯಾಯಿತಿ ಇದೆ. ಅದರ ಜೊತೆಗೆ ಉಚಿತ ಗೃಹೋಪಯೋಗಿ ವಸ್ತುಗಳನ್ನು ಸಹ ಪಡೆಯಬಹುದಾಗಿದೆ.
ನ.2 ರ ವರೆಗೆ ಈ ವಿಶೇಷ ಆಫರ್ ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಗ್ರಾಹಕರ ಅನುಕೂಲಕ್ಕಾಗಿ ಭಾನುವಾರವೂ ಮಳಿಗೆ ತೆರೆದಿದ್ದು ಹೆಚ್ಚಿನ ಮಾಹಿತಿಗಾಗಿ 9164653407 ಅಥವಾ 9986087048 ಅನ್ನು ಸಂಪರ್ಕಿಸಬಹುದು.