ಕಾರ್ಕಳ: ಮುಂಗಾರುಪೂರ್ವ ಮಳೆ ಅಬ್ಬರ ಈಗಾಗಲೇ ಶುರುವಾಗಿದ್ದು,ಕಾರ್ಕಳ ತಾಲುಕಿನೆಲ್ಲೆಡೆ ಬುಧವಾರ ಸಂಜೆಯಿಂದ ಮಳೆಯ ಕಾರ್ಮೋಡ ಕವಿದಿತ್ತು. ಇತ್ತ ರಾತ್ರಿಯಾಗುತ್ತಲೇ ಭಾರೀ ಗಾಳಿ ಹಾಗೂ ತಂತುರು ಮಳೆಯಿಂದ ವಾತಾವರಣ ತಂಪಾಗಿದೆ.
ತುಂತುರು ಮಳೆಯ ಹಾಗೂ ಭಾರೀ ಗಾಳಿಗೆ ಕಾರ್ಕಳದ ಬಂಡೀಮಠದ ಆನಂದ ಎಂಬವರ ಮನೆಗೆ ತೆಂಗಿನ ಮರ ಬಿದ್ದು 30 ಸಾವಿರ ನಷ್ಟ ಸಂಭವಿಸಿದೆ.
K