
ಹೆಬ್ರಿ, ಜ. 27: ಹೆಬ್ಬೇರಿ ಉತ್ಸವ -2026 ರ ಆಮಂತ್ರಣ ಪತ್ರಿಕೆಯನ್ನು ಹೆಬ್ರಿ ಪೊಲೀಸ್ ಉಪನಿರೀಕ್ಷಕ ರವಿ ಬಿ.ಕೆ,ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಉದ್ಯಮಿ ಸಮಾಜ ಸೇವಕ ಎಚ್ ಬಾಸ್ಕರ್ ಜೋಯಿಸ್,ಉದ್ಯಮಿ ಕೇಶವ ನಾಯಕ್,ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿರುವ ಜನಾರ್ದನ ದೇವಾಡಿಗ ,ಲಯನ್ ಟಿ.ಜಿ ಆಚಾರ್ಯ,ಶಿಕ್ಷಣ ಇಲಾಖೆಯ ಪರಿವಿಕ್ಷಕರಾಗಿರುವ ಶ್ರೀ ನಿತ್ಯಾನಂದ ಶೆಟ್ಟಿ, ಹಾಗೂ ಹೆಬ್ಬೇರಿ ಉತ್ಸವ ಸಮಿತಿಯ ಅಧ್ಯಕ್ಷೆ ಸ್ಮಿತಾ ಶೇಖರ್, ಶೇಖರ ಹೆಬ್ರಿ ಉಪಸ್ಥಿತರಿದ್ದರು.

.
.
.
.
