ಕಾರ್ಕಳ: ಖ್ಯಾತ ಫೋಟೋಗ್ರಾಫರ್ ಹಾಗೂ ಉದ್ಯಮಿ ವಿಘ್ನೇಶ್ ಪ್ರಭು(35) ಮಂಗಳವಾರ ಸಂಜೆ ನಿಧನರಾಗಿದ್ದಾರೆ..
ಕಾರ್ಕಳದ ಎಸ್.ಜೆ ಆರ್ಕೇಡ್ ನಲ್ಲಿ ಕೋಡ್ಸ್ ಕ್ರಿಯೇಷನ್ಸ್ ಸ್ಟುಡಿಯೋ ಮಾಲಕರಾಗಿದ್ದ ವಿಘ್ನೇಶ್ ಪ್ರಭು ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಅದರೆ ಮಂಗಳವಾರ ಅವರ ಆರೋಗ್ಯದಲ್ಲಿ ಏರುಪೇರಾಗಿ ಗಂಭೀರವಾಗಿ ಅಸ್ವಸ್ಥಗೊಂಡು ನಿಧನರಾಗಿದ್ದಾರೆ.
ಮೃತರು ಪತ್ನಿ ಹಾಗೂ ಮಗುವನ್ನು ಅಗಲಿದ್ದಾರೆ