Share this news

ಕಾರ್ಕಳ: ಮೂಲ್ಕಿ ತಾಲೂಕಿನ ಮೆನ್ನಬೆಟ್ಟು ಗರಾಮದ ಸಂಕೇಶ ಎಂಬಲ್ಲಿ ದಾಸ್ತಾನಿರಿಸಿದ್ದ ಮರಳನ್ನು ಪರವಾನಿಗೆಯಿಲ್ಲದೆ ಸಾಗಾಟ ಮಾಡಿರುವುದು ಬೆಳಕಿಗೆ ಬಂದಿದ್ದು, ಪ್ರಕರಣ ದಾಖಲಾಗಿದೆ.

ಆರೋಪಿಗಳಾದ ರಜಾಕ್ ಮತ್ತು ಸುವಿನ್ ಕುಮಾರ್ ಎಂಬವರು ಸೇರಿಕೊಂಡು ಸಂಕೇಶ ಎಂಬಲ್ಲಿ ಈ ಹಿಂದೆ ದಾಸ್ತಾನು ಇರಿಸಿದ್ದ 2-4 ಯೂನಿಟ್ ಮರಳನ್ನು ಯಾವುದೇ ಪರವಾನಿಗೆ ಇಲ್ಲದೆ ಡಿ.5 ರಂದು ಮುಂಡ್ಕೂರು ಕಡೆಗೆ ಸಾಗಾಟ ಮಾಡುತ್ತಿದ್ದಾಗ ಪೊಲೀಸರು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿದ್ದಾರೆ.

 

Leave a Reply

Your email address will not be published. Required fields are marked *