Share this news

ಕಾರ್ಕಳ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 621 ಅಂಕ 5 ನೇ ಸ್ಥಾನ ಪಡೆದ ಜಯಕಿರ್ತಿ ಜೈನ್ ಹಾಗು ಸವಿತಾ ಜೈನ್ ರವರ ಪುತ್ರ ಪ್ರತೀಕ್ ಜೈನ್ ಹಾಗೂ 620 ಅಂಕ ಗಳಿಸಿ ರಾಜ್ಯಕ್ಕೆ 6 ನೇ ಸ್ಥಾನ ಪಡೆದ ಬಜಗೋಳಿ ಪ್ರಮೋದ್ ಜೈನ್ ಹಾಗೂ ದಿವ್ಯ ಜೈನ್ ಇವರ ಸುಪುತ್ರಿ ಅವ್ನಿ ಪಿ. ಜೈನ್ ಇವರನ್ನು ಆನೆಕೆರೆ ಕೆರೆ ಬಸದಿ ಜೀರ್ಣೋದ್ದಾರ ಸಮಿತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎಂ.ಕೆ ವಿಜಯಕುಮಾರ್, ಶಾಂತಿರಾಜ ಜೈನ್, ಮಹೇಂದ್ರ ಕುಮಾರ್ ಹೆಗ್ಡೆ, ಶೀತಲ್ ಜೈನ್ ಮುಂತಾದವರು ಉಪಸ್ಥಿತರಿದ್ದರು

 

 

 

 

 

                        

                          

 

Leave a Reply

Your email address will not be published. Required fields are marked *