ಕಾರ್ಕಳ: ಕಾರ್ಕಳ ತಾಲೂಕಿನಲ್ಲಿ ಸುರಿದ ಭಾರಿ ಗಾಳಿ ಮಳೆಗೆ ಕೊಟ್ಟಿಗೆಗಳು ಕುಸಿದು ಬಿದ್ದು ಲಕ್ಷಾಂತರ ರೂ. ಹಾನಿ ಸಂಭವಿಸಿದೆ.
ಕಾರ್ಕಳ ತಾಲೂಕಿನ ಬೊಬ್ಬಳ ರವೀಂದ್ರ ಹೆಗ್ಡೆ ಅವರ ಹಟ್ಟಿ ಮಳೆ ಗಾಳಿಗೆ ಬಿದ್ದು ಸಂಪೂರ್ಣ ಹಾನಿಯಾಗಿ 2ಲಕ್ಷ ರೂ.ನಷ್ಟವಾಗಿದೆ.
ಇನ್ನೊಂದು ಕಡೆ ಮಿಯ್ಯಾರು ಗ್ರಾಮದ ಕುಡುಪಾಜೆ ಶಕುಂತಳ ಅವರ ಹಟ್ಟಿ ಮಳೆಗೆ ಕುಸಿದು 2 ಲಕ್ಷ ರೂ. ನಷ್ಟ ಸಂಭವಿಸಿದೆ.