ಉಡುಪಿ,ಅ.11: ಉಡುಪಿ ಸೋದೆ ಮಠದ ಶಿಕ್ಷಣ ಸಂಸ್ಥೆಗಳ ಅಂಗ ಸಂಸ್ಥೆಯಾದ ಬಂಟಕಲ್ ನಿರಾಮಯ ಅರೋಗ್ಯ ವಿಜ್ಞಾನ ಕಾಲೇಜಿನ ಉಪ ಪ್ರಾoಶುಪಾಲರಾಗಿ ನವೀನ್ ಚಂದ್ರ ಭಂಡಾರಿ ಅಧಿಕಾರ ಸ್ವೀಕರಿಸಿದರು.
ನವೀನ್ ಚಂದ್ರ ಭಂಡಾರಿಯವರು ಉಡುಪಿ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.