ಪಡುಪಣಂಬೂರು : ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ
ಮುಲ್ಕಿ: ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಪಣಂಬೂರು ಮತ್ತು ಬೆಳ್ಳಾಯರು ಅಂಗನವಾಡಿಗಳ ಪೋಷಣ್ ಅಭಿಯಾನ ಕಾರ್ಯಕ್ರಮ ಪಡುಪಣಂಬೂರು ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಕುಸುಮ ಚಂದ್ರಶೇಖರ್, ಸದಸ್ಯರಾದ ವಿನೋದ್ ಎಸ್ ಸಾಲ್ಯಾನ್, ಪಡುಪಣಂಬೂರು ಸಮುದಾಯ ಆರೋಗ್ಯ ಅಧಿಕಾರಿ…
ಕೇರಳದಲ್ಲಿ ಯೋಧನ ಮೇಲೆ ದಾಳಿ ಮಾಡಿ ಹಿಗ್ಗಾಮುಗ್ಗಾ ಥಳಿಸಿದ ನಿಷೇಧಿತ ಪಿಎಫ್‌ಐ ದುಷ್ಕರ್ಮಿಗಳು! ಯೋಧನ ಬೆನ್ನಿನ ಮೇಲೆ ಪಿಎಫ್ಐ ಎಂದು ಬರೆದ ಪಾತಕಿಗಳು
ಕೊಲ್ಲಂ: ಕೇರಳದಲ್ಲಿ ಭಾರತೀಯ ಸೇನೆಯ ಯೋಧನ ಮೇಲೆ ದಾಳಿ ನಡೆಸಿ ಹಲ್ಲೆ ನಡೆಸಿದ ನಿಷೇಧಿತ ಪಿಎಫ್‌ಐ ಸಂಘಟನೆಯ ದುಷ್ಕರ್ಮಿಗಳು ಯೋಧನ ಬೆನ್ನ ಮೇಲೆ ಪಿಎಫ್ಐ ಎಂದು ಬರೆದಿರುವ ಅಮಾನುಷ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ. ಭಾರತೀಯ ಸೇನೆಯ ಯೋಧನ ಮೇಲೆ ದಾಳಿ…
ವಿಕ್ರಮ್ ಲ್ಯಾಂಡರ್ ಹಾಗೂ ರೋವರ್ ಎಚ್ಚರಗೊಳ್ಳದಿರುವುದು ಮುಗಿದ ಅಧ್ಯಾಯವಲ್ಲ: ಇಸ್ರೋ ಮಾಜಿ ಅಧ್ಯಕ್ಷ ಕೆ.ಶಿವನ್
ನವದೆಹಲಿ: ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಚಂದ್ರನ ಮೇಲ್ಮೈಯಲ್ಲಿ ಇನ್ನೂ ಸಕ್ರಿಯವಾಗಿಲ್ಲ ಆದರೆ ಅಂತ್ಯವಲ್ಲ ಈ ಕುರಿತು ಇನ್ನಷ್ಟು ಪ್ರಕ್ರಿಯೆಗಳು ನಡೆಯಬೇಕಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಾಜಿ ಅಧ್ಯಕ್ಷ ಕೆ ಶಿವನ್ ಹೇಳಿದ್ದಾರೆ. ಲ್ಯಾಂಡರ್…
ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ
ನಿತ್ಯ ಪಂಚಾಂಗ : ದಿನಾಂಕ:26.09.2023,ಮಂಗಳವಾರ, ಸಂವತ್ಸರ:ಶೋಭಕೃತ್, ದಕ್ಷಿಣಾಯನ,ವರ್ಷ ಋತು, ಭಾದ್ರಪದ ಮಾಸ(ಕನ್ಯಾ) ಶುಕ್ಲಪಕ್ಷ, ನಕ್ಷತ್ರ:ಶ್ರವಣ,ರಾಹುಕಾಲ 03:23 ರಿಂದ 04:53 ಗುಳಿಕಕಾಲ-12:22 ರಿಂದ 01:53 ಸೂರ್ಯೋದಯ (ಉಡುಪಿ) 06:22 ಸೂರ್ಯಾಸ್ತ – 06:24, ದಿನವಿಶೇಷ: ಏಕಾದಶಿ ರಾಶಿ ಭವಿಷ್ಯ: ಮೇಷ ರಾಶಿ (Aries)…
ಸೆ.27ರಂದು ಕಾರ್ಕಳದಲ್ಲಿ ನೂತನ ವಿಂಟೇಜ್ ರಾಯಲ್ ಸ್ಕೂಪ್ ಕ್ರೀಮ್ ಪಾರ್ಲರ್ ಶುಭಾರಂಭ
ಕಾರ್ಕಳ: ಬಗೆಬಗೆಯ ವೆರೈಟಿ ಐಸ್ ಕ್ರೀಮ್ ಯಾರಿಗೆ ಇಷ್ಟವಿಲ್ಲ ಹೇಳಿ, ಪುಟಾಣಿಗಳಿಂದ ಹಿಡಿದು ವಯಸ್ಸಾದವರಿಗೂ ತಂಪಾದ ರುಚಿಕರ ಐಸ್ ಕ್ರೀಮ್ ಹೆಸರೆತ್ತಿದರೆ ಸಾಕು ಬಾಯಿಯಲ್ಲಿ ನೀರೂರುವುದು ಸಹಜ. ಇನ್ನೇನು ಬಿರುಬೇಸಗೆ ಶುರುವಾಗುತ್ತಿದೆ, ಈ ಬಿಸಿಯಾದ ವಾತಾವರಣದಲ್ಲಿ ಆರಾಮವಾಗಿ ಕುಳಿತು ನಿಮ್ಮ ಇಷ್ಟದ…
ದೇಣಿಗೆ ಸಂಗ್ರಹದ ರೂ 50 ಸಾವಿರ ಉಳಿಕೆ ಮೊತ್ತದಲ್ಲಿ ಆರ್ಥಿಕ ನೆರವು: ಮಾನವೀಯ ನೆರವಿಗೆ ಸಾಕ್ಷಿಯಾದ ಕಾರ್ಕಳ ಬಸ್ ಸ್ಟ್ಯಾಂಡ್ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸಮಾಜಮುಖಿ ಕಾರ್ಯಕ್ರಮ
ಕಾರ್ಕಳ: ಧಾರ್ಮಿಕ ಕಾರ್ಯಕ್ರಮದಲ್ಲಿ ಸಂಗ್ರಹವಾದ ದೇಣಿಗೆಯನ್ನು ಸಮಾಜಮುಖಿ ಕಾರ್ಯಕ್ಕೆ ಬಳಸುವ ಮೂಲಕ ಕಾರ್ಕಳ ಬಸ್ ಸ್ಟಾö್ಯಂಡ್ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸೇವಾ ಕಾರ್ಯವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಕಾರ್ಕಳ ಬಸ್ಟ್ಯಾಂಡ್ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವಾರ್ಷಿಕ ಲೆಕ್ಕಪತ್ರ ಸಭೆಯಲ್ಲಿ ದೇಣಿಗೆಯ…
ನಿಟ್ಟೆ ಕ್ಯಾಂಪಸ್ ಗೆ ಪ್ರೊಫೆಸರ್ ಡಾ| ಶ್ರೀಪಾದ್ ರೇವಣ್ಕರ್ ಭೇಟಿ
ಕಾರ್ಕಳ: ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯದ ಪ್ರೊಫೆಸರ್ ಡಾ|ಶ್ರೀಪಾದ್ ರೇವಣ್ಕರ್ ಅವರು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಆಫ್-ಕ್ಯಾಂಪಸ್ ಸೆಂಟರ್ ಸಂಸ್ಥೆಯಾಗಿರುವ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯಕ್ಕೆ ಸೆ.24 ರಂದು ಭೇಟಿ ನೀಡಿದರು. ಪ್ರೊ. ರೇವಣ್ಕರ್ ಅವರು ವಿವಿಧ ಇಂಧನ ಕೋಶ…
ಮೂಡುಬಿದಿರೆ : ನೇತಾಜಿ ಬ್ರಿಗೇಡ್ ವತಿಯಿಂದ “ಮಜ್ಜಿಗೆ ಸೇವೆ”
ಮೂಡಬಿದಿರೆ :60ನೇ ವರ್ಷದ ಮೂಡುಬಿದಿರೆ ಗಣೇಶೋತ್ಸವ, ವಜ್ರಮಹೋತ್ಸವದ ಪ್ರಯುಕ್ತ “ನೇತಾಜಿ ಬ್ರಿಗೇಡ್ (ರಿ.)ಮೂಡುಬಿದಿರೆ” ವತಿಯಿಂದ “ದಿ. ಜಿ.ಕೆ ಗಣೇಶ್ ಕಾಮತ್” ರವರ ಸವಿನೆನಪಿನೊಂದಿಗೆ 3ನೇ ವರ್ಷದ “ಮಜ್ಜಿಗೆ ಸೇವೆ” ಕಾರ್ಯಕ್ರಮ ನಡೆಯಿತು. ಈ ಬಾರಿ 15,000 ಕ್ಕೂ ಅಧಿಕ ಮಂದಿಗೆ ಮಜ್ಜಿಗೆಯನ್ನು…
ನಿಟ್ಟೆ ವಿದ್ಯಾಲಯದಲ್ಲಿ ಆತ್ಮಹತ್ಯೆ ತಡೆಗಟ್ಟುವಿಕೆ ಬೀದಿ ನಾಟಕ: ಆದಿತ್ಯ ಬಿರ್ಲಾ ಗ್ರೂಪ್ ನ ಎಂಪವರ್ ಪ್ರಾಯೋಜಕತ್ವದಲ್ಲಿ “ಮೃತ್ಯುಂಜಯ” ನಾಟಕ
ಕಾರ್ಕಳ: ಆತ್ಮಹತ್ಯೆ ತಡೆಗಟ್ಟುವಿಕೆಯ ಮಾಸಾಚರಣೆಯ ಅಂಗವಾಗಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ‘ಮೃತ್ಯುಂಜಯ’ ಎಂಬ 15 ನಿಮಿಷಗಳ ಕಾಲದ ಆತ್ಮಹತ್ಯೆ ತಡೆಗಟ್ಟುವಿಕೆಯ ಬಗೆಗಿನ ಬೀದಿ ನಾಟಕ ಕಾಲೇಜಿನ ಆವರಣದಲ್ಲಿ ಕೋಪ್ ಮತ್ತು ತಾಲೀಮ್ ತಂಡವು ಆದಿತ್ಯ ಬಿರ್ಲಾ ಗ್ರೂಪ್…
ಕಡಂದಲೆ : ಜ್ಞಾನವಿಕಾಸದ ವಾರ್ಷಿಕೋತ್ಸವದ ಕಾರ್ಯಕ್ರಮ
ಮೂಡುಬಿದಿರೆ : ಕಡಂದಲೆ ಸುಬ್ರಮಣ್ಯ ಪ್ರೌಢಶಾಲೆಯಲ್ಲಿ ಯೋಜನೆಯ ವತಿಯಿಂದ ಜ್ಞಾನವಿಕಾಸದ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ದ. ಕ. ಹಾಲು ಉತ್ಪಾದಕ ಒಕ್ಕೂಟದ ಅಧ್ಯಕ್ಷರು ಶ್ರೀ ಸುಚರಿತ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಯೋಜನೆಯ ಎಲ್ಲಾ ಕಾರ್ಯಕ್ರಮಗಳು ಸರಕಾರಕ್ಕೆ ಪೂರಕವಾಗಿದೆ. ಕೇಂದ್ರ ಸರಕಾರ ಲೋಕಸಭೆ…
