ಕಾರ್ಕಳ: ವಿ.ಎ ರಾಣಾಜಿ ರಾವ್ ಅವರಿಗೆ ಸಂತಾಪ ಸಭೆ
ಕಾರ್ಕಳ: ಬೆಂಗಳೂರು ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ನ ರಾಜ್ಯಾಧ್ಯಕ್ಷರಾಗಿ ಪ್ರಸ್ತುತ ಗೌರ್ನಿಂಗ್ ಕೌನ್ಸಿಂಲ್ ಚೇರ್ಮೆನ್ ಆಗಿ ಸಮಾಜಕ್ಕಾಗಿ ದುಡಿದ ಹಿರಿಯರಾದ ವಿ.ಎ.ರಾಣೋಜಿ ರಾವ್ ಸಾಠೆಯವರ ನಿಧನದ ಗೌರವಾರ್ಥ ಉಡುಪಿ ಜಿಲ್ಲೆಯ ವತಿಯಿಂದ ಸಂತಾಪ ಸಭೆಯು ಕಾರ್ಕಳದ ಕಾಳಿಕಾಂಬಾ ಶ್ರೀ ದುರ್ಗಾಮಾತಾ ನಿವಾಸದಲ್ಲಿ…
ಕಡಂದಲೆ : ಜೆಸಿಐ ಭಾರ್ಗವ್ ಸಪ್ತಾಹದ ಅಂಗವಾಗಿ ವಿವಿಧ ಸ್ಪರ್ಧೆಗಳು
ಮೂಡಬಿದಿರೆ: ಜೆಸಿಐ ಭಾರ್ಗವ್ ಸಪ್ತಾಹದ ಅಂಗವಾಗಿ ಶ್ರೀ ಸುಭ್ರಮಣ್ಯ ಸ್ವಾಮಿ ಪ್ರೌಢ ಶಾಲೆ ಕಡಂದಲೆ ವಿದ್ಯಾಗಿರಿಯಲ್ಲಿ ರಂಗೋಲಿ ಸ್ಪರ್ಧೆ, ಮದರಂಗಿ ಹಾಕುವ ಸ್ಪರ್ಧೆ, ಪ್ರಾಥಮಿಕ, ಪ್ರೌಢಶಾಲಾ ಹಾಗೂ ಪದವಿ ವಿಭಾಗದಲ್ಲಿ ಮತ್ತು ಸಾರ್ವಜನಿಕ ವಿಭಾಗದಲ್ಲಿ ಭಕ್ತಿಗೀತೆ ಸ್ಪರ್ಧೆ ನಡೆಯಿತು. ಜೆಸಿಐ ಅಧ್ಯಕ್ಷೆ…
ಮಂಗಳೂರು: ಪ್ರತಿಷ್ಠಿತ ಹೊಟೇಲ್ ಈಜುಕೊಳದಲ್ಲಿ ಬ್ಯಾಂಕ್ ಅಧಿಕಾರಿಯ ಮೃತದೇಹ ಪತ್ತೆ
ಮಂಗಳೂರು: ನಗರದ ಪ್ರತಿಷ್ಠಿತ ಹೊಟೇಲ್ ನ ಈಜು ಕೊಳದಲ್ಲಿ ಬ್ಯಾಂಕ್ ಅಧಿಕಾರಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಮಂಗಳೂರಿನ ಪ್ರತಿಷ್ಠಿತ ಮೋತಿ ಮಹಲ್ ಹೊಟೇಲ್‌ನ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಬ್ಯಾಂಕ್ ಅಧಿಕಾರಿ ಸಾವಿಗೀಡಾಗಿದ್ದಾರೆ. ಮೃತ ವ್ಯಕ್ತಿ ಕೇರಳದ ತಿರುವನಂತಪುರA ನಿವಾಸಿ ಗೋಪು ಆರ್…
ಬೆಂಗಳೂರು ಜನತೆಗೆ ತಟ್ಟಿದ ಬಂದ್ ಬಿಸಿ:ಬೀದಿಗಿಳಿಯದ ಆಟೋ-ಕ್ಯಾಬ್!:ಜನರ ಪರದಾಟ
ಬೆಂಗಳೂರು: ಕ್ಯಾಬ್ ಹಾಗೂ ಆಟೋ ಚಾಲಕರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಂದು ಬೆಂಗಳೂರು ಬಂದ್‌ಗೆ ಕರೆ ನೀಡಿದ್ದಾರೆ. ನಗರದ ಹಲವೆಡೆ ಸೋಮವಾರ ಮುಂಜಾನೆಯಿಂದಲೇ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನಕಾರರು ಬೀದಿಗಿಳಿದು ಟಯರ್ ಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ…
ಬಜಗೋಳಿ ಗಣಪತಿ ಸೇವಾ ಸಮಿತಿಯ ಅಧ್ಯಕ್ಷರಾಗಿ ಕೆ ದೇವಿದಾಸ ಪ್ರಭು
ಕಾರ್ಕಳ: ಬಜಗೋಳಿ ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಕೆ ದೇವಿದಾಸ್ ಪ್ರಭು ಅವರ ನೇತೃತ್ವದಲ್ಲಿ 38ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಅಂಗವಾಗಿ 3 ದಿನ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆಯಲಿದೆ ಗೌರವಾಧ್ಯಕ್ಷರಾಗಿ ಸುರೇಶ್ ಎಂ ಶೆಟ್ಟಿ,ಕೂರ್ದೆ, ಕಾರ್ಯದರ್ಶಿಯಾಗಿ ಅಶೋಕ್ ಶೆಟ್ಟಿ,…
ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ
ನಿತ್ಯ ಪಂಚಾಂಗ : ದಿನಾಂಕ:11.09.2023,ಸೋಮವಾರ, ಸಂವತ್ಸರ:ಶೋಭಕೃತ್, ದಕ್ಷಿಣಾಯನ,ವರ್ಷ ಋತು, ಶ್ರಾವಣ ಮಾಸ(ಸೋಣ)ಕೃಷ್ಣಪಕ್ಷ, ನಕ್ಷತ್ರ:ಪುಷ್ಯಾ, ರಾಹುಕಾಲ 07:53 ರಿಂದ 09:24 ಗುಳಿಕಕಾಲ-01:59 ರಿಂದ 03:31 ಸೂರ್ಯೋದಯ (ಉಡುಪಿ) 06:22 ಸೂರ್ಯಾಸ್ತ – 06:34 ರಾಶಿ ಭವಿಷ್ಯ: ಮೇಷ ರಾಶಿ (Aries) : ಧರ್ಮ…
ಏಷ್ಯಾಕಪ್ 2023: ಪಾಕ್-ಭಾರತ ಪಂದ್ಯಕ್ಕೆ ಮಳೆ ಅಡ್ಡಿ, ಪಂದ್ಯ ಸ್ಥಗಿತ
ಕೊಲಂಬೊ : ಕೊಲಂಬೊದಲ್ಲಿ ನಡೆಯುತ್ತಿರುವ ಭಾರತ-ಪಾಕಿಸ್ತಾನ ನಡುವಿನ ಪಂದ್ಯವು ಮಳೆಯಿಂದಾಗಿ ಸ್ಥಗಿತಗೊಂಡಿದೆ. ಒಂದು ವೇಳೆ ಇಂದು ಪಂದ್ಯವನ್ನು ನಡೆಸಲು ಸಾಧ್ಯವಾಗದಿದ್ದರೆ ನಾಳೆಗೆ ಮುಂದೂಡಲಾಗುತ್ತದೆ. ಅಂದರೆ ಇವತ್ತು ಎಷ್ಟು ಓವರ್ಗಳವರೆಗೆ ಪಂದ್ಯ ನಡೆದಿದೆಯೋ ಅಲ್ಲಿಂದ ನಾಳೆ ಪಂದ್ಯ ಶುರುವಾಗಲಿದೆ. ಹೀಗಾಗಿ ಇಂದು ಸತತ…
ರಾಜಕೀಯ ನಿವೃತ್ತಿಯ ಮಾತು ಕೇವಲ ಕಪಟ ನಾಟಕ: ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ ಸವಾಲಿಗೆ ಶಾಸಕ ಸುನಿಲ್ ಕುಮಾರ್ ತಿರುಗೇಟು
ಕಾರ್ಕಳ: ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿಯವರ ರಾಜಕೀಯ ನಿವೃತ್ತಿ ಕುರಿತ ಹೇಳಿಕೆಯು ಕೇವಲ ಕಪಟ ನಾಟಕವಾಗಿದೆ,ನಿವೃತ್ತಿಯಾಗುವುದಾಗಿ ಹೇಳಿ ಯಾರಿಂದ ಎಷ್ಟೆಷ್ಟು ಹಣ ಸಂಗ್ರಹಿಸಿದ್ದೀರಿ ಎಂದು ಗೊತ್ತಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ವಿ.ಸುನಿಲ್ ಕುಮಾರ್ ಸವಾಲೆಸೆದಿದ್ದಾರೆ. ಕಾರ್ಕಳ ಕ್ಷೇತ್ರದ…
ಸತ್ಯ ಸತ್ತು ಸುಳ್ಳು ಗೆದ್ದಾಗ ಪ್ರಕೃತಿ ನಾಶವಾಗುತ್ತದೆ : ವಿಮರ್ಶಕ ದಯಾನಂದ ಜಿ ಕತ್ತಲಸಾರ್
ಕಾರ್ಕಳ:ಮಾವು, ಹಲಸು ಪ್ರಾಕೃತಿಕವಾಗಿ ಹಣ್ಣಾದರೆ ಹೇಗೆ ರುಚಿಯೋ ಹಾಗೆ ಹೆಣ್ಣು ಪ್ರಾಕೃತಿಕವಾಗಿ ಮಗುವಿಗೆ ಜನ್ಮ ನೀಡಬೇಕು. ಸ್ವಾಭಿಮಾನಿ ದೇಶದ ಚಿಂತನೆ ವಿದ್ಯಾರ್ಥಿಗಳಲ್ಲಿ ಮೂಡಬೇಕು. ಮಕ್ಕಳು ಮುಂದಿನ ಭವಿಷ್ಯ, ವಾಸ್ತವತೆಯ ಅರಿವು ಅವರಿಗಿರಬೇಕು. ನಾಲಿಗೆಯ ತುದಿಯಲ್ಲಿ ಸತ್ಯ ತಾಂಡವವಾಡಬೇಕು. ನಾಲಿಗೆಯಿಂದ ಬರುವ ಮಾತುಗಳು…
ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಇಳಿಸುವುದು ಹುಡುಗಾಟಕೆಯಲ್ಲ :ಮಾಜಿ ಸಚಿವ ಎಚ್. ವಿಶ್ವನಾಥ್
ಬಾಗಲಕೋಟೆ: ಕಾಂಗ್ರೆಸ್ ಪಕ್ಷದಲ್ಲಿ 136 ಜನ ಶಾಸಕರಿದ್ದು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದು ಹುಡುಗಾಟಕೆಯ ವಿಚಾರವಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಹೇಳಿದ್ದಾರೆ. ಅವರು ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರ…
