ಹಾಲಿನ ಖರೀದಿ ದರ, ಪ್ರೋತ್ಸಾಹ ಧನ ಹೆಚ್ಚಳವಾಗದಿದ್ದರೆ ರಾಜ್ಯವ್ಯಾಪಿ ಪ್ರತಿಭಟನೆ : ಸಾಣೂರು ನರಸಿಂಹ ಕಾಮತ್ ಎಚ್ಚರಿಕೆ

ಕಾರ್ಕಳ : ಸಹಕಾರ ಭಾರತಿ ಕಳೆದ ಒಂದು ವರ್ಷದಿಂದ ನಿರಂತರವಾಗಿ ಹೈನುಗಾರರಿಂದ ಖರೀದಿಸುವ ಹಾಲಿಗೆ ದರ ಹೆಚ್ಚಳವಾಗಬೇಕು, ಬಜೆಟ್ ನಲ್ಲಿ ಹಾಲಿನ ಪ್ರೋತ್ಸಾಹ ಧನ ಹೆಚ್ಚಳಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕು, ನಂದಿನಿ ಪಶು ಆಹಾರಕ್ಕೆ ಸಬ್ಸಿಡಿ ಕೊಡಬೇಕೆಂದು ಅಂಚೆ ಕಾರ್ಡ್ ಚಳವಳಿ,…

ಮೂಲ್ಕಿ: ಶಿವಳ್ಳಿ ಸ್ಪಂದನ ಪಾವಂಜೆ ವಲಯದ ಮಹಾಸಭೆ

ಮೂಲ್ಕಿ: ಶಿವಳ್ಳಿ ಸ್ಪಂದನ ಪಾವಂಜೆ ವಲಯದ ಮಹಾಸಭೆಯು ಭಾನುವಾರ ಹೊಯ್ಗೆಗುಡ್ಡೆ ಶ್ರೀ ಉಮಾ ಮಹೇಶ್ವರ ದೇವಸ್ಥಾನ ಆವರಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಸತೀಶ್ ಭಟ್ ಆಗಸ್ಟ್ 13ರ ಭಾನುವಾರ ಪಾವಂಜೆ ವಲಯದ ಸಹಯೋಗದಲ್ಲಿ ನಡೆಯಲಿರುವ ತಾಲೂಕು ಮಟ್ಟದ ಕ್ಯಾರಂ, ಚೆಸ್ ಕ್ರೀಡೆ…

ಚಂದ್ರಯಾನ 3- ಕಕ್ಷೆ ಎತ್ತರಿಸುವ ಎರಡನೇ ಪ್ರಕ್ರಿಯೆ ಯಶಸ್ವಿ

ಹೊಸದಿಲ್ಲಿ : ಭಾರತದ ಮಹತ್ವಾಕಾಂಕ್ಷಿ ಯೋಜನೆ ಯಾದ ಚಂದ್ರಯಾನ- 3 ಬಾಹ್ಯಾಕಾಶ ನೌಕೆಯ ಕಕ್ಷೆ ಎತ್ತರಿಸುವ ಎರಡನೇ ಹಂತದ ಪ್ರಕ್ರಿಯೆಯನ್ನು ಸೋಮವಾರ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಇದರ ಬಳಿಕ ಈಗ ಬಾಹ್ಯಾಕಾಶ ನೌಕೆಯು 41,603 ಕಿ.ಮೀ * 226 ಕಿಲೋಮೀಟರ್ ಕಕ್ಷೆಯಲ್ಲಿದೆ ಎಂದು…

ಕಾರ್ಕಳ-ಮೂಡಬಿದ್ರೆ ಪರಿಸರದಲ್ಲಿ ಸರಣಿ ಕಳ್ಳತನ: ಗೂಡಂಗಡಿಗಳನ್ನೇ ಟಾರ್ಗೆಟ್ ಮಾಡಿದ ಖದೀಮರು

ಮೂಡುಬಿದ್ರೆ: ಕಾರ್ಕಳ ಹಾಗೂ ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಹಲವೆಡೆ ಸೋಮವಾರ ತಡರಾತ್ರಿ ಕಳ್ಳರು ಗೂಡಂಗಡಿಗಳಿಗೆ ಕನ್ನ ಹಾಕಿದ್ದು ಚಿಲ್ಲರೆ ನಗದು ಹಾಗೂ ಸಣ್ಣಪುಟ್ಟ ವಸ್ತುಗಳನ್ನು ಕಳುವುಗೈದು ಪರಾರಿಯಾಗಿದ್ದಾರೆ. ಮೂಡುಬಿದಿರೆಯ ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನದ ದ್ವಾರದ ಬಳಿಯ ಗೂಡಂಗಡಿ,ಅಲAಗಾರು ಗುಡ್ಡೆ ಎಂಬಲ್ಲಿನ…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:14.07.2023, ಶುಕ್ರವಾರ, ಸಂವತ್ಸರ:ಶೋಭಕೃತ್, ದಕ್ಷಿಣಾಯನ, ಗ್ರೀಷ್ಮ ಋತು, ಮಿಥುನ ಮಾಸ ಕೃಷ್ಣ ಪಕ್ಷ,ನಕ್ಷತ್ರ:ರೋಹಿಣಿ , ರಾಹುಕಾಲ 11:01 ರಿಂದ 12:37 ಗುಳಿಕಕಾಲ-07:49 ರಿಂದ 09:25 ಸೂರ್ಯೋದಯ (ಉಡುಪಿ) 06:12 ಸೂರ್ಯಾಸ್ತ – 07:00 ರಾಶಿ ಭವಿಷ್ಯ: ಮೇಷ…

ಆಡಳಿತ ಯಂತ್ರಕ್ಕೆ ಮತ್ತೆ ಸರ್ಜರಿ: 5 ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ರಾಜ್ಯ ಸರ್ಕಾರ ಆಡಳಿತಕ್ಕೆ ಮತ್ತೆ ಸರ್ಜರಿ ಮಾಡಿದ್ದು, ಐದು ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಕೆಇಎ ಯ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿದ್ದ ರಮ್ಯಾ ಎಸ್. – ಬಿ.ಎಂ.ಆರ್.ಡಿ.ಎ. ಆಯುಕ್ತರಾಗಿ, ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಿಇಓ ಆಗಿದ್ದ ಎಂ.ಎಸ್. ದಿವಾಕರ್…

ಕಡಂದಲೆ: ಸುಬ್ರಮಣ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ

ಮೂಡಬಿದಿರೆ : ಅರಣ್ಯ ಇಲಾಖೆ ಮೂಡಬಿದ್ರೆ, ಅರಣ್ಯ ವಿಭಾಗ ಕಡಂದಲೆ, ಹಾಲು ಉತ್ಪಾದಕರ ಸಹಕಾರಿ ಸಂಘ ಮಂಗಳೂರು, ಹಾಲು ಉತ್ಪಾದಕರ ಸಹಕಾರ ಸಂಘ ಕಡಂದಲೆ, ಜೆಸಿಐ ಮುಂಡ್ಕೂರು, ಲಯನ್ಸ್ ಕ್ಲಬ್ ಮುಂಡ್ಕೂರು ಕಡಂದಲೆ ಮತ್ತು ಶ್ರೀ ಸುಬ್ರಮಣ್ಯ ಸ್ವಾಮಿ ಹೈಸ್ಕೂಲು ಕಡಂದಲೆ…

ಉಡುಪಿ : ಟಿಪ್ಪರ್-ಕಾರು ಅಪಘಾತ : ಡಿಕ್ಕಿಯಾದ ಕಾರನ್ನು ಎಳೆದೊಯ್ದ ಟಿಪ್ಪರ್

ಉಡುಪಿ: ಸಾಗರದಿಂದ ಮಂಗಳೂರು ಕಡೆ ಹೋಗುತ್ತಿದ್ದ ಕಾರು ಮತ್ತು ಬೆಳ್ಮಣ್ಣಿನಿಂದ ಬೈಕಂಪಾಡಿ ಪ್ರದೇಶಕ್ಕೆ ಹೋಗುತ್ತಿದ್ದ ಟಿಪ್ಪರ್ ನಡುವೆ ಅಪಘಾತ ಸಂಭವಿಸಿದೆ. ಟಿಪ್ಪರ್ ಹಿಂಭಾಗಕ್ಕೆ ಕಾರು ಡಿಕ್ಕಿ ಹೊಡೆದ ವಿಚಾರ ತಿಳಿಯುತ್ತಿದ್ದಂತೆ ಚಾಲಕ ಟಿಪ್ಪರ್ ವೇಗವನ್ನು ಮತ್ತಷ್ಟು ಹೆಚ್ಚಿಸಿದ್ದಾನೆ. ಆದರೆ ಕಾರು ಟಿಪ್ಪರ್…

ಕಾರ್ಕಳ : ನಾಟಾ ಪರೀಕ್ಷೆಯಲ್ಲಿ ಕ್ರಿಯೇಟಿವ್ ಕಾಲೇಜಿನ ಪ್ರಣವ್ ಪಿ ಸಂಜಿ ರಾಜ್ಯಕ್ಕೆ 28ನೇ ರ‍್ಯಾಂಕ್

ಕಾರ್ಕಳ: ದೇಶಾದಾದ್ಯಂತ ರ‍್ಕಿಟೆಕ್ಚರ್ ಕೋರ್ಸ್ ಸೇರಬಯಸುವ ವಿದ್ಯಾರ್ಥಿಗಳಿಗೆ ನಡೆಸಲಾದ ನಾಟಾ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿಯಾದ ಪ್ರಣವ್‌ ಪಿ ಸಂಜಿ ಇವರಿಗೆ ರಾಜ್ಯ ಮಟ್ಟದ 28 ನೇ ರ‍್ಯಾಂಕ್‌, ದೀಕ್ಷಾ ಪಾಂಡು 42 ನೇ ರ‍್ಯಾಂಕ್‌, ವರುಣ್‌ ಜಿ ನಾಯಕ್‌ 67 ನೇ…

ಇಂದಿನಿಂದ (ಜು.17) ಜು.23ರವರೆಗೆ ಕಡಂದಲೆ ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘ ಸಭಾಭವನದಲ್ಲಿ ಅಕ್ಯೂಪ್ರೆಶರ್ ಮತ್ತು ಸುಜೋಕ್ ತೆರಫಿ ಚಿಕಿತ್ಸಾ ಶಿಬಿರ

ಮೂಡಬಿದಿರೆ: ಬ್ರಹ್ಮಶ್ರೀ ಗುರು ನಾರಾಯಣ ಸೇವಾ ಸಂಘ ಕಡಂದಲೆ ಪಾಲಡ್ಕ ಇವರ ಪ್ರಾಯೋಜಕತ್ವದಲ್ಲಿ ಇಂದಿನಿಂದ ಜುಲೈ 23 ರವರೆಗೆ ಅಕ್ಯುಪ್ರೆಶರ್ ಮತ್ತು ಸುಜೋಕ್ ತೆರಫಿ, ಚಿಕಿತ್ಸಾ ಶಿಬಿರವು ಪಾಲಡ್ಕ ಕಡಂದಲ ಬ್ರಹ್ಮಶ್ರೀ ಗುರು ನಾರಾಯಣ ಸೇವಾ ಸಂಘ ಸಭಾಭವನದಲ್ಲಿ ನಡೆಯಲಿದೆ .…