ಸಿದ್ದರಾಮಯ್ಯ ನೆಲೆಯಿಲ್ಲದ ನಾಯಕ: ಸಚಿವ ಸುನಿಲ್ ಕುಮಾರ್
ಕಾರ್ಕಳ: ಹಿಂದುತ್ವ,ರಾಷ್ಟ್ರೀಯತೆ ಕುರಿತಾಗಿ ಸಂದರ್ಭಕ್ಕೆ ತಕ್ಕಂತೆ ಮಾತನಾಡುವ ಸಿದ್ದರಾಮಯ್ಯನವರಿಗೆ ಸಿದ್ದಾಂತವೇ ಇಲ್ಲ. ಸೋಲಿನಿಂದ ಕಂಗೆಟ್ಟಿರುವ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರ ಹುಡುಕಾಟದಲ್ಲಿ ಪದರಾಡುತ್ತಿರುವ ದುರಂತ ನಾಯಕರಾಗಿದ್ದಾರೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದರು. ಅವರು ಕಾರ್ಕಳ ಪ್ರವಾಸಿ ಬಂಗಲೆಯಲ್ಲಿ…
ಸಿಎನ್ಜಿ ವಾಹನಗಳಿಗೆ ಜೈವಿಕ ಇಂಧನ: ಮಾರುತಿ ಸುಜುಕಿಗೆ ಬೇಕಿದೆ ಹಸು ಸೆಗಣಿ
ನವದೆಹಲಿ: ಪರಿಸರ ಸ್ನೇಹಿ ವಾಹನಗಳ ತಯಾರಿಕೆಗೆ ಒತ್ತುಕೊಡುತ್ತಿರುವ ಮಾರುತಿ ಸುಜುಕಿ ಸಂಸ್ಥೆ ಇದೀಗ ಹಸು ಸೆಗಣಿಗಾಗಿ ಭಾರತೀಯ ಕೃಷಿಕರ ಮನೆಬಾಗಿಲು ತಟ್ಟಲಿದೆ. ಹಸು ಸೆಗಣಿಯಿಂದ ಮಾಡಲಾದ ಜೈವಿಕ ಅನಿಲವನ್ನು ವಾಹನಗಳಿಗೆ ಇಂಧನವಾಗಿ ಬಳಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಸಂಸ್ಥೆ ಹಮ್ಮಿಕೊಂಡಿದೆ. ಜಪಾನ್ ಮೂಲದ…
ಅನುಕಂಪ ಆಧಾರದ ಸರ್ಕಾರಿ ನೇಮಕಾತಿ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
ಬೆಂಗಳೂರು : ವಿವಾಹಿತ ಸರ್ಕಾರಿ ನೌಕರರು ಮೃತಪಟ್ಟ ಸಂದರ್ಭಗಳಲ್ಲಿ ಅವರ ಪತ್ನಿ/ಪತಿ, ಮಗ ಮತ್ತು ಮಗಳು ಹಾಗೂ ಅವಿವಾಹಿತ ಸರ್ಕಾರಿ ನೌಕರರು ಮೃತಪಟ್ಟ ಸಂದರ್ಭಗಳಲ್ಲಿ ಅವರ ಸಹೋದರ/ಸಹೋದರಿ ಅನುಕಂಪದ ಆಧಾರದ ನೇಮಕಾತಿಗೆ ಅರ್ಹರಾಗಿರುತ್ತಾರೆ ಎಂದು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ. ಈ…
ಇನ್ನಾ ಯುವ ಕಾಂಗ್ರೆಸ್ ನ ಯಾವ ಪದಾಧಿಕಾರಿಗಳು,ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾಗಿಲ್ಲ: ಯೋಗೀಶ್ ಆಚಾರ್ಯ ಇನ್ನಾ ಸ್ಪಷ್ಟನೆ
ಕಾರ್ಕಳ : ಇನ್ನಾ ಗ್ರಾಮದ ಯುವ ಕಾಂಗ್ರೇಸ್ ನ ಯಾವುದೇ ಪದಾಧಿಕಾರಿಗಳು,ಬೂತ್ ಅಧ್ಯಕ್ಷರು, ಬಿಜೆಪಿಗೆ ಸೇರ್ಪಡೆಯಾಗಿಲ್ಲ. ರಂಜಿತ್ ಸಫಲಿಗ ನಮ್ಮ ಗ್ರಾಮದ ಎರಡನೇ ಬೂತ್ ಯುವ ಅಧ್ಯಕ್ಷನಾಗಿದ್ದು , ಪ್ರಸಾದ್ ಕುಂದರ್ ಇನ್ನಾ ಗ್ರಾಮದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದು ಇವರಿಬ್ಬರೂ ಪಕ್ಷದಲ್ಲಿ…
ಇಂದು ಸಿಎಂ ಬೊಮ್ಮಾಯಿ ಅವರಿಂದ ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ರಜತ ಸಂಭ್ರಮದ ಲೋಗೋ ಬಿಡುಗಡೆ
ಕಾರ್ಕಳ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕಾರ್ಕಳಕ್ಕೆ ಭೇಟಿ ನೀಡಲಿದ್ದು ಮಧ್ಯಾಹ್ನ 2:30ಕ್ಕೆ ಕಾರ್ಕಳದ ಪ್ರವಾಸಿ ಬಂಗಲೆಯಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಸಂಭ್ರಮ ಕಾರ್ಯಕ್ರಮದ ಲೋಗೋ ವನ್ನು ಬಿಡುಗಡೆಗೊಳಿಸಲಿದ್ದಾರೆ. ಈ ಸಂದರ್ಭದಲ್ಲಿ ಸಚಿವ ಸುನಿಲ್…
ಇನ್ನಾ : ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ
ಕಾರ್ಕಳ: ಇನ್ನಾ ಗ್ರಾಮದಲ್ಲಿ ಸಚಿವ ಸುನಿಲ್ ಕುಮಾರ್ ರವರು ಮಾಡಿದ ಅಭಿವೃದ್ಧಿ ಕಾರ್ಯಕ್ರಮ ಗಳನ್ನು ಬೆಂಬಲಿಸಿ ಇನ್ನಾ ಗ್ರಾಮದ 2 ನೇ ಬೂತ್ ನ ಯೂತ್ ಕಾಂಗ್ರೆಸ್ ಅದ್ಯಕ್ಷರಾಗಿದ್ದ ಗೋವಿಂದ ರಾಜು ಅವರು ತಮ್ಮ ಬೆಂಬಲಿಗರೊAದಿಗೆ ಸಚಿವರ ಉಪಸ್ಥಿತಿಯಲ್ಲಿ ಬಿಜೆಪಿ ಪಕ್ಷಕ್ಕೆ…
ಇಂದಿನಿಂದ ಭಾರತ-ಕಿವೀಸ್ ಟಿ20 ಕದನ: ಹೈವೋಲ್ಟೇಜ್ ಕದನಕ್ಕೆ ರಾಂಚಿ ಆತಿಥ್ಯ
ರಾಂಚಿ: 2023ರಲ್ಲಿ ಶ್ರೀಲಂಕಾ, ನ್ಯೂಜಿಲೆಂಡ್ ಸರಣಿಗಳನ್ನು ಗೆದ್ದು ತುಂಬು ಆತ್ಮವಿಶ್ವಾಸದಲ್ಲಿರುವ ಭಾರತ ತಂಡ ಮತ್ತೊಂದು ಸೀಮಿತ ಓವರ್ ಚಾಲೆಂಜ್‌ಗೆ ರೆಡಿಯಾಗಿದ್ದು, ಇಂದಿನಿAದ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕಣಕ್ಕಿಳಿಯಲಿದೆ. 3 ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೆ ರಾಂಚಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.…
ದೊಂಡೇರಂಗಡಿ: ಮೌಲ್ಯಗಳ ಪಾಲನೆಯೇ ಜೀವನದ ಯಶಸ್ಸು: ಮುನಿರಾಜ ರೆಂಜಾಳ
ಕಾರ್ಕಳ: ಧರ್ಮೋ ರಕ್ಷತಿ ರಕ್ಷಿತಃ ಎನ್ನುವ ನುಡಿಯಂತೆ ಧರ್ಮದ ಮಾರ್ಗದಲ್ಲಿರುವವರನ್ನು ಧರ್ಮವೇ ರಕ್ಷಿಸುತ್ತದೆ.ಪರಿಶುದ್ಧ ಮಾರ್ಗದ ಸಾಧನೆಯೇ ಜೀವನದ ಯಶಸ್ಸಿನ ಗುರುತು.ವ್ಯವಹಾರಿಕ ಜಗತ್ತಿನ ಆಗುಹೋಗುಗಳ ನಡುವೆ ಸದಾ ಗೆಲ್ಲುವುದು ಹೃದಯವಂತಿಕೆ.ಅAತಹ ಮೌಲ್ಯಧಾರಿತ ಬದುಕಿಗೆ ಮಾನವೀಯ ಗುಣ ಅಗತ್ಯ. ಈ ನಿಟ್ಟಿನಲ್ಲಿ ಗೆಳೆಯರ ಬಳಗದ…
ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ
ನಿತ್ಯ ಪಂಚಾಂಗ : ದಿನಾಂಕ:27.01.2023, ಶುಕ್ರವಾರ,ಸಂವತ್ಸರ:ಶುಭಕೃತ್, ಉತ್ತರಾಯಣ, ಶಿಶಿರ ಋತು, ಮಕರ ಮಾಸ, ಶುಕ್ಲಪಕ್ಷ, ನಕ್ಷತ್ರ:ರೇವತಿ, ರಾಹುಕಾಲ – 11:18 ರಿಂದ 12:44 ಗುಳಿಕಕಾಲ 08:26 ರಿಂದ 09:52 ಸೂರ್ಯೋದಯ (ಉಡುಪಿ) 07:00 ಸೂರ್ಯಾಸ್ತ – 06:28 ರಾಶಿ ಭವಿಷ್ಯ ಮೇಷ:…
ಕಾರ್ಕಳದ ಪರಶುರಾಮ ಥೀಂ ಪಾರ್ಕ್ ನಲ್ಲಿ ಭಾರತದ ಮೊಟ್ಟ ಮೊದಲ ಪರಿಸರ ಸ್ನೇಹಿ ಶೌಚಾಲಯ
ಕಾರ್ಕಳ : ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಹುನಿರೀಕ್ಷಿತ ಸ್ವಚ್ಚ ಭಾರತ ಪರಿಕಲ್ಪನೆಗೆ ಅನುಗುಣವಾಗಿ ಕರ್ನಾಟಕದ ಇಂಧನ ಮತ್ತು ಕನ್ನಡ ಸಂಸ್ಕ್ರತಿ ಇಲಾಖೆಯ ಸಚಿವ ವಿ.ಸುನೀಲ್ ಕುಮಾರ್ ಅವರ ನಿರ್ದೇಶನದಂತೆ ಕಾರ್ಕಳದ ಪರಶುರಾಮ ಥೀಂ ಪಾರ್ಕ್ ನಲ್ಲಿ ಭಾರತದ ಮೊಟ್ಟ ಮೊದಲ ಪರಿಸರ…
