ಇಂದು ಪರಶುರಾಮ ಥೀಮ್ ಪಾರ್ಕ್ ಲೋಕಾರ್ಪಣೆಯ ಸಮಾರೋಪ ಸಮಾರಂಭ : ಕಾರ್ಕಳದ ಸಮಗ್ರ ಮಾಹಿತಿಗಳನ್ನೊಳಗೊಂಡ ಪುಸ್ತಕ “ಕಾರ್ಕಳ ಗೆಜೆಟಿಯರ್” ಬಿಡುಗಡೆ

ಕಾರ್ಕಳ: ಕನ್ನಡ ಸಂಸ್ಕೃತಿ ಇಲಾಖೆಯಡಿ ಬರುವ ಗೆಜೆಟಿಯರ್ ಇಲಾಖೆಯು ಇದೀಗ ಕಾರ್ಕಳ ತಾಲೂಕಿನ ಗೆಜೆಟಿಯರ್ ಅನ್ನು ಸಂಪಾದಿಸಿ ಕಾರ್ಕಳ ಗೆಜೆಟಿಯರ್ ಎಂಬ ಪುಸ್ತಕವನ್ನು ಹೊರತಂದಿದ್ದು ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಲೋಕಾರ್ಪಣೆ ಸಮಾರಂಭದ ಅಂಗವಾಗಿ ಇಂದು ಸಂಜೆ ಬೈಲೂರು ಕಾಲೇಜು ಮೈದಾನದಲ್ಲಿ…

ಪರಶುರಾಮ ಥೀಮ್‌  ಪಾರ್ಕ್‌ಗೆ ಕನ್ಯಾಡಿ ಸ್ವಾಮೀಜಿ ಭೇಟಿ: ಪ್ರವಾಸೋದ್ಯಮದ ಜತೆಗೆ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ಬೆಳಗುತ್ತಿದೆ ಪರಶುರಾಮ ಕ್ಷೇತ್ರ

ಕಾರ್ಕಳ : ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನದ ಪೀಠಾಧೀಶ ಶ್ರೀ ಬಹ್ಮಾನಂದ ಸರಸ್ವತೀ ಭಾನುವಾರ ಬೆಳಗ್ಗೆ ಬೈಲೂರಿನ ಪರಶುರಾಮ ಥೀಮ್‌ ಪಾರ್ಕ್‌ಗೆ ಭೇಟಿ ನೀಡಿದರು. ಅವರನ್ನು ಸಚಿವ ವಿ. ಸುನೀಲ್‌ ಕುಮಾರ್‌ ಸ್ವಾಗತಿಸಿದರು. ಥೀಮ್‌ ಪಾರ್ಕ್‌ ಕೇವಲ ಪ್ರವಾಸದೋಮ್ಯಕ್ಕೆ ಸೀಮಿತವಾಗದೆ…

ದೇಶದಲ್ಲಿ ಅಪರಾಧ ದರಕ್ಕೆ ಕಡಿವಾಣ ಹಾಕಲು IPC-CRPC ಕಾಯ್ದೆಗಳಲ್ಲಿ ಬದಲಾವಣೆ : ಕೇಂದ್ರ ಗೃಹ ಸಚಿವ ಅಮಿತ್ ಶಾ

ಧಾರವಾಡ : ದೇಶದಲ್ಲಿ ಅಪರಾಧ ದರವನ್ನು ಕಡಿವಾಣ ಹಾಕಲು ಭಾರತೀಯ ದಂಡ ಸಂಹಿತೆ , ಕ್ರಿಮಿನಲ್ ಪ್ರೊಸೀಜರ್ ಕೋಡ್ ಮತ್ತು ಸಾಕ್ಷ್ಯ ಕಾಯ್ದೆಗೆ ಶೀಘ್ರವೇ ತಿದ್ದುಪಡಿ ತರಲಾಗುವುದು ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಶಾ ಅವರು ತಿಳಿಸಿದರು.…

ಐತಿಹಾಸಿಕ ಕ್ಷೇತ್ರ- ಪೆರ್ಣಂಕಿಲ‌ ಶ್ರೀ‌ ಮಹಾಲಿಂಗೇಶ್ವರ ದೇವಾಲಯ

ಬರಹ: ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ (ಪುರಾತತ್ವ ‌ಮತ್ತು‌‌ ಇತಿಹಾಸ ಸಂಶೋಧನಾರ್ಥಿ) ಉಡುಪಿ ಜಿಲ್ಲೆಯಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಪೆರಣಂಕಿಲ ಅಥವಾ ‌ಪೆರ್ಣಂಕಿಲ ಗ್ರಾಮವು ಶ್ರೀ‌ ಮಹಾಲಿಂಗೇಶ್ವರ ಹಾಗೂ ಶ್ರೀ ಸ್ವಯಂಭೂ ಗಣಪತಿ‌ ದೇವಾಲಯಗಳಿರುವ ಇತಿಹಾಸ ಪ್ರಸಿದ್ಧ ಸ್ಥಳವಾಗಿದೆ‌. ಸ್ಥಳ ಐತಿಹ್ಯದ…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:29.01.2023, ಭಾನುವಾರ,ಸಂವತ್ಸರ:ಶುಭಕೃತ್, ಉತ್ತರಾಯಣ, ಶಿಶಿರ ಋತು, ಮಕರ ಮಾಸ, ಶುಕ್ಲಪಕ್ಷ, ನಕ್ಷತ್ರ:ಭರಣಿ, ರಾಹುಕಾಲ – 05:03 ರಿಂದ 06:29 ಗುಳಿಕಕಾಲ 03:37 ರಿಂದ 05:03 ಸೂರ್ಯೋದಯ (ಉಡುಪಿ) 07:00 ಸೂರ್ಯಾಸ್ತ – 06:29 ರಾಶಿ ಭವಿಷ್ಯ: ಮೇಷ(Aries):…

ಪರಶುರಾಮ ಥೀಮ್ ಪಾರ್ಕಿನಲ್ಲಿ ಭಜನಾ ಮಂದಿರ ಲೋಕಾರ್ಪಣೆ: ಕಾರ್ಕಳವನ್ನು ರಾಜ್ಯದ ಐತಿಹಾಸಿಕ ಪ್ರವಾಸಿತಾಣವಾಗಿಸುವುದೇ ನನ್ನ ಗುರಿ: ಸಚಿವ ಸುನಿಲ್ ಕುಮಾರ್

ಕಾರ್ಕಳ: ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಕಳ ಎಂದಿಗೂ ಹಿಂದೆಬಿದ್ದಿಲ್ಲ,ಕಾರ್ಕಳದ ಜನತೆಯ ಋಣ ನನ್ನ ಮೇಲಿದೆ,ಕಾರ್ಕಳವನ್ನು ಅಭಿವೃದ್ದಿಪಡಿಸುವ ದೂರದೃಷ್ಟಿಯನ್ನಿಟ್ಟುಕೊಂಡು ರಸ್ತೆ, ಸೇತುವೆಗಳು,ಕಿಂಡಿಅಣೆಕಟ್ಟುಗಳ ನಿರ್ಮಾಣ, ಹಕ್ಕುಪತ್ರ ವಿತರಣೆ,ಸರಕಾರಿ ಕಚೇರಿಗಳ ನವೀಕರಣ ಹೀಗೆ ಹತ್ತಾರು ಅಭಿವೃದ್ದಿ ಚಟುವಟಿಕೆಗಳನ್ನು ನಡೆಸುವಂತಾಗಿದೆ.ಇನ್ನುಮುAದೆಯೂ ಕಾರ್ಕಳದ ಜನತೆ ನನಗೆ ಅವಕಾಶ…

ಕಾರ್ಕಳ ಗಾಂಧಿ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟದ ನಡುವೆ ಸುಳಿಗಾಳಿಯ ಅಬ್ಬರ

ಕಾರ್ಕಳ: ಕಾರ್ಕಳ ಗಾಂಧಿ ಮೈದಾನದಲ್ಲಿ ಶನಿವಾರ ಮಧ್ಯಾಹ್ನ ಸುಳಿಗಾಳಿ ಕಾಣಿಸಿಕೊಂಡು ಜನರನ್ನು ವಿಸ್ಮಯಗೊಳಿಸಿದೆ. ಈ ಪ್ರಾಕೃತಿಕ ವಿದ್ಯಮಾನ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. ಶನಿವಾರ ಮಧ್ಯಾಹ್ನ ಗಾಂಧಿ ಮೈದಾನದಲ್ಲಿ ಮಧ್ಯಾಹ್ನದ ವೇಳೆ ಯುವಕರು ಕ್ರಿಕೆಟ್ ಆಡುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಸುಳಿಗಾಳಿ ಕಾಣಿಸಿಕೊಂಡಿದ್ದು,…

ಪರಶುರಾಮ ಥೀಂ ಪಾರ್ಕ್ ಭಜನಾ ಮಂದಿರ ಉದ್ಘಾಟನೆ: ಧಾರ್ಮಿಕ ಸಂಪ್ರದಾಯಕ್ಕೆ ಮೆರುಗು ನೀಡಿದ ಭಜನಾ ತಂಡಗಳ ಮೆರವಣಿಗೆ

ಕಾರ್ಕಳ : ಪರಶುರಾಮ ಥೀಂ-ಪಾರ್ಕ್ ಲೋಕಾರ್ಪಣೆಯ ಎರಡನೇ ದಿನವಾದ ಶನಿವಾರ ಭಜನಾ ತಂಡ ಉದ್ಘಾಟನೆಯ ಪ್ರಯುಕ್ತ ಭಜನಾ ತಂಡಗಳ ಮೆರವಣಿಗೆ ಬೈಲೂರು ಪಳ್ಳಿ ಕ್ರಾಸ್‌ನಿಂದ ಪರಶುರಾಮ ಥೀ-ಪಾರ್ಕ್ಗೆ ಸಾಗಿ ಬಂತು. ಎಲ್ಲೆಡೆ ಭಜನೆ, ಕೀರ್ತನೆಗಳು ಮೊಳಗಿದ್ದು, ಧಾರ್ಮಿಕ ಸಂಪ್ರದಾಯಕ್ಕೆ ವಿಶೇಷ ಮೆರುಗು…

ಕಂಬಳಕ್ಕೆ ಕಂಟಕ! :ಕಂಬಳ ಕ್ರೀಡೆಯಲ್ಲಿ ಕೋಣಗಳಿಗೆ ಹಿಂಸೆ : ಪಶುಸಂಗೋಪನಾ ಇಲಾಖೆಯಿಂದ ನೋಟೀಸ್ ಜಾರಿ

ಮಂಗಳೂರು: ದಕ್ಷಿಣಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯಲ್ಲಿ ಕಂಬಳ ಕ್ರೀಡೆ ಆಯೋಜನೆಯಾಗುತ್ತಿದೆ. ಹೀಗೆ ಪ್ರತಿಯೊಂದು ಕಡೆಯು ನಡೆಯುತ್ತಿರುವ ಕಂಬಳದ ಮೇಲೆ ಪ್ರಾಣಿದಯಾ ಸಂಘ ಪೇಟಾ ಕಣ್ಣಿಟ್ಟಿದ್ದು, ಇದೀಗ ಮತ್ತೆ ಕಂಬಳದಲ್ಲಿ ಹಿಂಸಾಚಾರ ನಡೆಯುತ್ತಿರುವ ಬಗ್ಗೆ ದೂರು ನೀಡಿ, ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘನೆ…

ಕುಂದಾಪುರ : ಬಸ್ ನಿಂದ ಬಿದ್ದು ಚಕ್ರದಡಿ ಸಿಲುಕಿ ವಿದ್ಯಾರ್ಥಿ ದಾರುಣ ಸಾವು

ಕುಂದಾಪುರ : ಖಾಸಗಿ ಬಸ್ ನಿಂದ ಇಳಿಯುತ್ತಿದ್ದ ವೇಳೆ ಆಯತಪ್ಪಿ ಬಿದ್ದ ವಿದ್ಯಾರ್ಥಿಯ ಮೇಲೆ ಬಸ್ ಚಲಿಸಿದ ಪರಿಣಾಮ ವಿದ್ಯಾರ್ಥಿ ಬಸ್ಸಿನ ಚಕ್ರಕ್ಕೆ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಹೆಮ್ಮಾಡಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಹೆಮ್ಮಾಡಿ…