ಹಿರ್ಗಾನ: ಬಾವಿಗೆ ಹಾರಿ ಯುವಕ ಆತ್ಮಹತ್ಯೆ
ಕಾರ್ಕಳ:ಜೀವನದಲ್ಲಿ ಜುಗುಪ್ಸೆಗೊಂಡು ಯುವಕನೋರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಕುಂದೇಶ್ವರ ನಿವಾಸಿ ಸಂಪತ್ ಭಂಡಾರಿ (30 ) ಆತ್ಮಹತ್ಯೆ ಮಾಡಿಕೊಂಡ ಯುವಕ. ಅವರು ಬುಧವಾರ ಸಂಜೆಯಿಂದ ನಾಪತ್ತೆಯಾದವರು ಗುರುವಾರ ಮುಂಜಾನೆ ಅವರ ಶವ ಮನೆಯ ಬಾವಿಯಲ್ಲಿ…
ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸಾವರ್ಕರ್ ಫೋಟೋ ಅಳವಡಿಸಲು ಮುಂದಾದ ರಾಜ್ಯ ಸರ್ಕಾರ
ಬೆಂಗಳೂರು : ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸಾವರ್ಕರ್ ಫೋಟೋ ಅಳವಡಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಕುರಿತು ಶಿಕ್ಷಣ ಇಲಾಖೆ ಸಿದ್ದತೆ ನಡೆಸುತ್ತಿದ್ದು,ಸರ್ಕಾರದ ಈ ನಿರ್ಧಾರವು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಗಳಿವೆ. ಈ ಕುರಿತು ಶಿಕ್ಷಣ ಸಚಿವ ಬಿ.ಸಿ…
ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನ ಭವಿಷ್ಯ
ನಿತ್ಯ ಪಂಚಾಂಗ : ದಿನಾಂಕ:05.01.2023, ಗುರುವಾರ,ಸಂವತ್ಸರ: ಶುಭಕೃತ್, ಉತ್ತರಾಯಣ, ಹೇಮಂತ ಋತು, ಮಾಸ: ಧನು, ಶುಕ್ಲಪಕ್ಷ, ನಕ್ಷತ್ರ:ಮೃಗಶಿರಾ,ರಾಹುಕಾಲ – 02:01 ರಿಂದ 03:26 ಗುಳಿಕಕಾಲ 09:46 ರಿಂದ 11:01 ಸೂರ್ಯೋದಯ (ಉಡುಪಿ) 06:57 ಸೂರ್ಯಾಸ್ತ – 06:15 ರಾಶಿ ಭವಿಷ್ಯ: ಮೇಷ(Aries):…
ಬೆಳ್ಮಣ್ : ಅಡಿಕೆ ಮರದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಸಾವು
ಕಾರ್ಕಳ : ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಕಂಬಳಗುತ್ತು ನಿವಾಸಿ ವಿಶ್ವನಾಥ (57 ವರ್ಷ) ಎಂಬವರು ಕೂಲಿ ಕೆಲಸ ಮಾಡಿಕೊಂಡಿದ್ದು ಮಂಗಳವಾರ (ಜ.3) ಸಂಜೆ 6:00 ವೇಳೆಗೆ ಲಿಗೋರಿ ಡಿಕುನ್ಹಾ ಎಂಬವರ ತೋಟದಲ್ಲಿ ಅಡಿಕೆ ಕೊಯ್ಯುವ ಸಂದರ್ಭದಲ್ಲಿ ಅಡಿಕೆ ಮರದಿಂದ ಆಯತಪ್ಪಿ,…
ಕಲ್ಯಾ :ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ
ಕಾರ್ಕಳ : ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದ ಕುಂಟಾಡಿ ನಿವಾಸಿ ನಾರಾಯಣ ಕರ್ಕೇರ (61ವ) ಅವರಿಗೆ ಯಾವುದೇ ಕೆಲಸ ಮಾಡಲು ಆಗುತ್ತಿರಲಿಲ್ಲ. ಅಲ್ಲದೆ ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದ ಅವರು ಮನನೊಂದು ಮಂಗಳವಾರ ರಾತ್ರಿ ಮನೆಯ ಬಾವಿಯ ರಾಟೆಗೆ ನೈಲಾನ್…
ಬಜಗೋಳಿ : ಆಸ್ತಿ ವಿಚಾರದಲ್ಲಿ ತಕರಾರು : ಹಲ್ಲೆ, ದೂರು
ಕಾರ್ಕಳ : ಕಾರ್ಕಳ ತಾಲೂಕು ತೆಳ್ಳಾರು ನಿವಾಸಿ ಸ್ಮಿತಾ ಎಂಬವರ ಮಾವ ಹಾಗೂ ಮಾವನ ಮಗಳಾದ ಆರತಿ ಅಶೋಕ್ ರವರ ನಡುವೆ ಆಸ್ತಿಯ ವಿಚಾರದಲ್ಲಿ ತಕರಾರು ಇದ್ದು ಸ್ಮಿತಾ ಅವರು ಜ.2ರಂದು ಪತಿ ಪ್ರಶಾಂತ್, ಮೈದುನ ಸಂದೀಪ್ ಕುಮಾರ್, ಅವರ ಪತ್ನಿ…
ರಾಯಚೂರು: ಆರ್‌ಟಿಪಿಎಸ್‌ನಲ್ಲಿ ಕಟ್ಟಡ ಕುಸಿತ, ಮೂವರು ಕಾರ್ಮಿಕರಿಗೆ ಗಾಯ
ರಾಯಚೂರು: ಶಕ್ತಿನಗರದಲ್ಲಿರುವ ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್‌ಟಿಪಿಎಸ್‌ನಲ್ಲಿ ನಡೆದ ಅವಘಡಗಳಲ್ಲಿ 3 ಮಂದಿ ಕಾರ್ಮಿಕರು ಗಾಯಗೊಂಡ ಘಟನೆ ಇಂದು(ಬುಧವಾರ) ನಡೆದಿದೆ. ಘಟಕ 1 ಮತ್ತು ಘಟಕ 2 ಮಧ್ಯೆದಲ್ಲಿನ ಕಲ್ಲಿದ್ದಲು ಜಮಾ ಮಾಡುವ ವೇಳೆ ಈ ದುರಂತ ಸಂಭವಿಸಿದ್ದು, ಮೇಲ್ಭಾಗದಲ್ಲಿ…
ಮರುಘಾಶ್ರೀ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್: ಬಾಲಕಿಯರ ಮೇಲೆ ಅತ್ಯಾಚಾರವಾಗಿಲ್ಲ ಜಿಲ್ಲಾಸ್ಪತ್ರೆಯ ವೈದ್ಯರ ವರದಿಯಲ್ಲಿ ಬಹಿರಂಗ
ಚಿತ್ರದುರ್ಗ: ಹಾಸ್ಟೆಲ್ನ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಮುರುಘಾ ಮಠ ಶಿವಮೂರ್ತಿ ಮುರುಘಾ ಶರಣರ ವಿರುದ್ದ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಅವರು ಜೈಲು ಸೇರಿದ್ದಾರೆ. ಆದ್ರೆ ಬಾಲಕಿಯರ ಮೇಲೆ ಅತ್ಯಾಚಾರ ಆಗಿಲ್ಲ ಎಂದು ಜಿಲ್ಲಾಸ್ಪತ್ರೆಯ ವೈದ್ಯರು…
ಹೆಬ್ರಿ : ಅಮೃತ ಭಾರತಿ ಮಾತೃ ಮಂಡಳಿ ವತಿಯಿಂದ ವೀಲ್ ಚೇರ್ ಹಸ್ತಾಂತರ
ಹೆಬ್ರಿ: ಅಮೃತ ಭಾರತಿ ಮಾತೃಮಂಡಳಿ ವತಿಯಿಂದ ಫಲಾನುಭವಿಗಳಾದ ಮುದ್ರಾಡಿಯ ರಾಜಪ್ಪ ಶೆಟ್ಟಿಗಾರ್ ದಂಪತಿಗಳಿಗೆ ಗಾಲಿ ಕುರ್ಚಿಯನ್ನು ಬುಧವಾರ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಅಮೃತಭಾರತಿ ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಉದ್ಯಮಿ ಹೆಚ್. ಗುರುದಾಸ ಶೆಣೈ, ಟ್ರಸ್ಟಿನ ಸದಸ್ಯ ರಾಮಕೃಷ್ಣ ಆಚಾರ್ಯ, ಮಾತೃ ಮಂಡಳಿ…
ಇಂದು ಅಜೆಕಾರಿನಲ್ಲಿ ಹನುಮಗಿರಿ ಮೇಳದವರಿಂದ ಭಾರತ ಜನನಿ ಯಕ್ಷಗಾನ ಬಯಲಾಟ
ಕಾರ್ಕಳ: ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಇಂದು (ಬುಧವಾರ) ಸಂಜೆ 6 ರಿಂದ ಅಜೆಕಾರು ಪೇಟೆಯಲ್ಲಿ ಭಾರತ ಜನನಿ ಎಂಬ ವಿನೂತನ ಸೂಪರ್ ಹಿಟ್ ಯಕ್ಷ ಕಥಾನಕ ಪ್ರದರ್ಶನ ನಡೆಯಲಿದೆ. ಈ ಯಕ್ಷಗಾನ ಬಯಲಾಟಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ…
