ಕಾರ್ಕಳ: ರೈಲ್ ಪೋಲ್ ರೀಪ್ಲೇಸ್ ಮೆಂಟ್, ಎ.ಬಿ.ಕೇಬಲ್ ವ್ಯವಸ್ಥಾ ಸುಧಾರಣಾ ಕಾಮಗಾರಿ ಹಾಗೂ ಹೆಚ್ ಟಿ ಲೈನ್ ಶಿಪ್ಪಿಂಗ್ ಮತ್ತು ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ನಾಳೆ (ಸೆ.23) 220/110/11 ಕೆವಿ ಕೇಮಾರ್ ವಿದ್ಯುತ್ ಕೇಂದ್ರದಿಂದ ಹೊರಡುವ 11ಕ ಬಜಗೋಳಿ, ಹೊಸ್ಮಾರು, ಮಿಯ್ಯಾರು, ಕಾರ್ಕಳ ಐಬಿ, ಸಾಣೂರು, ಇರ್ವತ್ತೂರು ಫೀಡರ್ ಗಳಲ್ಲಿ, 110/11ಕೆವಿ ಕಾರ್ಕಳ ಉಪಕೇಂದ್ರದಿಂದ ಹೊರಡುವ 11ಕೆವಿ ಕಾರ್ಕಳ ಟೌನ್, ನಕ್ರೆ, ಪದವು, ಕೆಎಚ್ ಬಿ, ಬೈಲೂರು, ಜಾರ್ಕಳ, ಹಿರ್ಗಾನ, ನೆಲ್ಲಿಕಟ್ಟೆ ಫೀಡರ್ ಗಳಲ್ಲಿ ಬೆಳಿಗ್ಗೆ 9 ಘಂಟೆಯಿಂದ ಸಂಜೆ 5 ಘಂಟೆಯವರೆಗೆ ವಿದ್ಯುತ್ ನಿಲುಗಡೆಗೊಳಿಸಲಾಗುವುದು.
ಆದ್ದರಿಂದ ಕಾರ್ಕಳ ತಾಲೂಕಿನ ಕಾರ್ಕಳ ಬಸ್ ನಿಲ್ದಾಣದಿಂದ ಅನಂತಶಯನ ದೇವಸ್ಥಾನದ ವರೆಗೆ, ವೆಂಕಟರಮಣ ದೇವಸ್ಥಾನದ, ಸಿಟಿ ಮಾರ್ಕೆಟ್ ಮೈನ್ ರೋಡ್, ಮೂರುಮಾರ್ಗ ಮಂಗಳೂರು ರೋಡ್, L.I.C. ಏರಿಯಾ ಬಜಗೋಳಿ, ಮುಟ್ರಾಲು, ಕಡಾರಿ, ಮುಳ್ಳೂರು, ಮಾಳ, ಗುರ್ಗಲ್ ಗುಡ್ಡೆ, ಚೌಕಿ, ಹುಕ್ರಟ್ಟೆ, ನೆಲ್ಲಿಕಾರು, ಹೊಸ್ಮಾರು, ಈದು, ನಲ್ಲೂರು, ಜೋಡುಕಟ್ಟೆ, ಕುಂಟಿಬೈಲು, ಮಿಯ್ಯಾರು, ರಂಜಾಳ, ಬೊರ್ಕಟೈ, ಕಾಜರಬೈಲು, ಅಡ್ಡರಪಲ್ಕೆ, ನೆಲ್ಲಿಗುಡ್ಡೆ, ಮಂಜಡ್ಕ, ಕಾಬೆಟ್ಟು, ದೇವಿಕಾಬಾರ್, ಶೀತಲ್ ಬಾರ್ ಏರಿಯಾ, ಚಿಕ್ಕಲ್ ಬೆಟ್ಟು, ಮಂಗಿಲಾರು, ನೆಲ್ಲಿಕಟ್ಟೆ, ಓಣಿ ಮಜಲು, ಗೋವಿಂದೂರು, ಎರ್ಲಪಾಡಿ, ನೀರೆ, ಕಣಜಾರು, ಪಳ್ಳಿ, ನಕ್ರೆ, ಪರಪು, ಪೊಸನೊಟ್ಟು, ಕೆಎಚ್ ಬಿ ಕಾಲೋನಿ, ಜೋಡುರಸ್ತೆ, ರಾಮೇರಗುತ್ತು, ಕಳತ್ರಪಾದೆ, ಬೈಪಾಸ್, ಮುರತ್ತಂಗಡಿ, ಇರ್ವತ್ತೂರು, ಸಾಣೂರು, ಕುಂಟಲ್ನಾಡಿ, ದೇಂದಬೆಟ್ಟು, ಪರ್ಪಲೆ, ಪಡ್ಡಾಯಿಗುಡ್ಡೆ, ಮುದ್ದಣ್ಣ ನಗರ, ಬಾವಗುತ್ತು, ಶುಂಠಿಗುಡ್ಡ, ಚಿಲಿಂಬಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ. ಗ್ರಾಹಕರು ಇದನ್ನು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.