Share this news

ಕಾರ್ಕಳ: ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲಾ ವಾಹನಗಳ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸುವಂತೆ ಉಡುಪಿ ಎಸ್ಪಿ ಹರಿರಾಂ ಶಂಕರ್ ಜಿಲ್ಲೆಯ ಪೊಲೀಸರಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಗುರುವಾರ ಮುಂಜಾನೆ ಪೊಲೀಸರು ಶಾಲೆಯ ವಾಹನಗಳ ತಪಾಸಣೆ ನಡೆಸಿದರು.
ಈ ಸಂದರ್ಭದಲ್ಲಿ ಕೆಲವೆಡೆ ವಾಹನಗಳ ಚಾಲಕರು ಖಾಕಿ ಧರಿಸದೇ ವಾಹನ ಚಾಲನೆ ಮಾಡಿದ್ದು ದಾಖಲೆ ಪತ್ರಗಳನ್ನು ಹೊಂದಿರದ ವಾಹನ ಚಾಲಕರಿಗೆ ಎಚ್ಚರಿಕೆ ನೀಡಲಾಯಿತು.ಇದಲ್ಲದೇ ಮಕ್ಕಳನ್ನು ವಾಹನಗಳಿಗೆ ಹತ್ತಿಸುವಾಗ ಇಳಿಸುವಾಗ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದರು.

 

 

 

 

 

 

 

 

Leave a Reply

Your email address will not be published. Required fields are marked *