Share this news

ಅಜೆಕಾರು: ತೀರ್ಥಹಳ್ಳಿಯಲ್ಲಿ ನಡೆದ ದಕ್ಷಿಣ ಭಾರತ ರಾಜ್ಯಗಳ ಆಹ್ವಾನಿತ ಪಂದ್ಯಾವಳಿ ತುoಗಾಟ್ರೋಫಿ-2025 ಕರಾಟೆ ಸ್ಪರ್ಧೆಯಲ್ಲಿ ಚರ್ಚ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ.

ಜೇನಿಸಾ ಜೋಸೆಫ್- ಕಟಾ- ಪ್ರಥಮ ಹಾಗೂ ಕುಮಿಟೆ ಯಲ್ಲಿ ದ್ವಿತೀಯ, ಪ್ರಿನ್ಸಿಯರೇಚಲ್ ಲೋಬೊ ಕಟಾ-ಪ್ರಥಮ ಹಾಗೂ ಕುಮಿಟೆ ಯಲ್ಲಿ ತೃತಿಯ, ರಿಯಾನ ರೆಚಲ್ ಲೋಬೊ ಕುಮಿಟೆ ಪ್ರಥಮ ಮತ್ತು ಕಟ- ತೃತೀಯ,ಆದ್ಯ ಕಟ- ಪ್ರಥಮ ಕುಮಿಟೆ – ತೃತೀಯ, ಆಯುಷ್- ಕಟಾ ದ್ವಿತೀಯ, ಅವಿಶಾ ಕಟ- ತೃತೀಯ, ಮೊಹಮ್ಮದ್ ಇಫಾಸ್ ಕಟ- ತೃತೀಯ ಸ್ಥಾನ ಪಡೆದಿದ್ದಾರೆ.

ಈ ಕರಾಟೆ ಪಂದ್ಯಾಟ ದಲ್ಲಿ ಪಾಲ್ಗೊಂಡು, ಪ್ರಶಸ್ತಿ ಪಡೆದ ಎಲ್ಲಾ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ಶಾಲಾ ಸಂಚಾಲಕರಾದ ಹೆನ್ರಿ ಮಸ್ಕರೇನಸ್, ಶಾಲಾ ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ರೇಷ್ಮಾ ಶೀಲಾ ರೋಡ್ರಿಗಸ್, ಶಿಕ್ಷಕ -ಶಿಕ್ಷಕೇತರ ವರ್ಗದವರು, ಪೋಷಕ ಪ್ರತಿನಿಧಿ ವರ್ಗದವರು, ಆಡಳಿತ ಮಂಡಳಿಯವರೆಲ್ಲರು ಅಭಿನಂದನೆ ಸಲ್ಲಿಸಿರುತ್ತಾರೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *