
ಹೆಬ್ರಿ, ಫೆ.18:ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಫೆ.19 ರಿಂದ 21ರವರೆಗೆ ನಡೆಯಲಿರುವ ಏಕಪವಿತ್ರ ನಾಗಮಂಡಲೋತ್ಸವಕ್ಕೆ ಪವಾಡ ಎಂಬಂತೆ ನಾಗಸಾಧುಗಳು ಬುಧವಾರ ಧಿಢೀರ್ ಭೇಟಿ ನೀಡಿದ್ದಾರೆ.
ಸಂಜೀವಿನಿ ಗೋಧಾಮಕ್ಕೆ ಸುಮಾರು ೧೦ಕ್ಕೂ ಹೆಚ್ಚು ನಾಗಾಸಾಧುಗಳು ಧಿಢೀರ್ ಭೇಟಿ ನೀಡಿ ನಾಗಮಂಡಲ ನಿರ್ವಿಘ್ನವಾಗಿ ನೆರವೇರಲಿ ಎಂದು ಆಶೀರ್ವದಿಸಿದರು.
ಸಂಜೀವಿನಿ ಗೋಧಾಮದ ಸವಿತಾ ಆರ್. ಆಚಾರ್, ರಕ್ಷತ್ ಆರ್ ಆಚಾರ್, ಶ್ರೀಮನ್ನಾಗಮಂಡಲ ಸೇವಾ ಸಮಿತಿಯ ಪದಾಧಿಕಾರಿಗಳು, ಉಪ ಸಮಿತಿಯ ಪ್ರಮುಖರು, ವಿಶ್ವಕರ್ಮ ಸಮುದಾಯದ ಮುಖಂಡರು ನಾಗಾ ಸಾಧುಗಳನ್ನು ಬರಮಾಡಿಕೊಂಡರು.

.
.
.
.
.
.
.
.
.
.
