ಕಾರ್ಕಳ: ಇತ್ತೀಚಿಗೆ ಆತ್ಮಹತ್ಯೆಗೆ ಶರಣಾದ ನಿಟ್ಟೆ ಪರಪ್ಪಾಡಿಯ ಅಭಿಷೇಕ್ ಆಚಾರ್ಯ ಮನೆಗೆ ಉಡುಪಿ ವಿಶ್ವಬ್ರಾಹ್ಮಣ ಯುವ ಸಂಘಟನೆ, ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘ ಹಾಗೂ ವಿಶ್ವಕರ್ಮ ಸಮಾಜದ ಪ್ರಮುಖರು ಭೇಟಿ ನೀಡಿ ಸಾಂತ್ವನ ಹೇಳಿ, ಬಳಿಕ ಕಾರ್ಕಳ ಪೊಲೀಸ್ ವೃತ್ತನಿರೀಕ್ಷಕ ಪ್ರಸನ್ನ ರನ್ನು ಭೇಟಿಯಾಗಿ ತಪ್ಪಿತಸ್ಥರನ್ನು ಶೀಘ್ರ ಬಂಧಿಸಿ ಅಭಿಷೇಕ್ ಸಾವಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಸುಂದರ ಆಚಾರ್ಯ ಕಟಪಾಡಿ, ಹರ್ಷವರ್ಧನ್ ನಿಟ್ಟೆ, ಯೋಗೀಶ್ ಆಚಾರ್ಯ ಇನ್ನ, ಸುಧಾಕರ್ ಆಚಾರ್ಯ ಬಿಳಿಯಾರು, ರವಿಚಂದ್ರ ಆಚಾರ್ಯ ಮಾರಳಿ,ಗಣೇಶ್ ಆಚಾರ್ಯ ಉಚ್ಚಿಲ,ವಿಜಯ್ ಆಚಾರ್ಯ ಪಡುಬಿದ್ರೆ, ಶ್ರೀಕಾಂತ್ ಆಚಾರ್ಯ ಕಾಪು,ಸತೀಶ್ ಆಚಾರ್ಯ ಪಡುಬಿದ್ರೆ, ವಿಠಲ ಆಚಾರ್ಯ ಪಣಿಯೂರು, ಕೇಶವ ಆಚಾರ್ಯ ದೊಡ್ಡಣಗುಡ್ಡೆ, ಹರೀಶ್ ಆಚಾರ್ಯ ಕಳತ್ತೂರ್,ಸತೀಶ್ ಆಚಾರ್ಯ ಮಂಚಕಲ್ಲು,ಸುರೇಶ ಆಚಾರ್ಯ ಮಂಚಕಲ್ಲು, ಪ್ರಭಾಕರ್ ಆಚಾರ್ಯ ಸರ್ಕಾರಿಗುಡ್ಡೆ,ಪ್ರಶಾಂತ್ ಆಚಾರ್ಯ ಕುತ್ಯಾರ್, ರಘುನಾಥ್ ಆಚಾರ್ಯ ಉಡುಪಿ,ಚೇತನ್ ಆಚಾರ್ಯ ಕಡಔಬು, ರತ್ನಾಕರ ಕುರ್ಕಾಲ್ ಉಪಸ್ಥಿತರಿದ್ದರು.