Share this news

ಕಾರ್ಕಳ : ಯಾರ ಸಹಾಯವೂ ಇಲ್ಲದೆ , ಯಾವುದೇ ಆಸರೆಯಿಲ್ಲದೆ ಅತ್ಯಂತ ಎತ್ತರದ ಬಂಡೆಗಳನ್ನು ಕಟ್ಟಡಗಳನ್ನು ಏರಿ ಚಿತ್ರದುರ್ಗದ ಕೋಟೆ ,ಹಿಮಾಲಯ , ಜೋಗದ ಬೆಟ್ಟ ಹತ್ತುವ ಮೂಲಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಾಧನೆ ಮಾಡಿರುವ ಜ್ಯೋತಿರಾಜ್ ಅಲಿಯಾಸ್, ಕೋತಿರಾಜ್ ಅವರು ಇಂದು ಕಾರ್ಕಳದ ಸಾಲ್ಮರ ಬಳಿ ಇರುವ ಸಮೃದ್ಧಿ ಹಿಲ್ಸ್ ಬಹು ಮಹಡಿ ಕಟ್ಟಡವನ್ನು ಏರಿ ಸಾಹಸ ಪ್ರದರ್ಶಿಸಿದರು.

ಅವರ ಈ ಸಾಹಸವನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಪೊಲೀಸರು ನೆರೆದಿದ್ದರು.

Leave a Reply

Your email address will not be published. Required fields are marked *