ಕಾರ್ಕಳ :ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ ಬೆಂಗಳೂರು ಇವರ ಸ್ನೇಹ ಮಿಲನ ಕಾರ್ಯಕ್ರಮವು ಮಾ.19 ರಂದು ಮಹಾವೀರ ಭವನದಲ್ಲಿ ಪರಮ ಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ,ಶ್ರೀ ಜೈನ ಮಠ ,ಕಾರ್ಕಳ ,ಇವರ ಪಾವನ ಸಾನಿಧ್ಯದಲ್ಲಿ ನಡೆಯಿತು.

ಇದರಲ್ಲಿ ಸಾಧಕಿಯರಾದ ಹಿರಿಯ ಶ್ರಾವಕಿ ಹರಿಣಿ ಜಯಕುಮಾರ್, ಶ್ರಿಮತಿ ಮಾಲತಿ ವಸಂತರಾಜ್ ಹಾಗೂ ನಿವೃತ್ತ ಉಪನ್ಯಾಸಕಿ, ಜೈನ್ ಮಿಲನ್ ಅಧ್ಯಕ್ಷೆಯವರನ್ನು ಸನ್ಮಾನಿಸಲಾಯಿತು

