Share this news

ಕಿನ್ನಿಗೊಳಿ : ಶ್ರೀಹರಿಪಾದ ಜಾರಂದಾಯ ಯುವಕ ಮಂಡಲ ದ ವಠಾರದಲ್ಲಿ ಶ್ರೀ ಜಾರಂದಾಯ ಮಹಿಳಾ ಮಂಡಲದ ವತಿಯಿಂದ ವರಮಹಾಲಕ್ಷ್ಮಿ ಪೂಜೆ ಬಹಳ ವಿಜೃಂಭಣೆ ಯಿಂದ ನಡೆಯಿತು.

ಈ ಸಂದರ್ಭದಲ್ಲಿ ಗೌರವಧ್ಯಕ್ಷರಾದ ವಾಸುದೇವ ಭಟ್, ಯುವಕ ಮಂಡಲ ದ ಅಧ್ಯಕ್ಷರಾದ ಅನಿಲ್ ಅಮೀನ್, ಕಾರ್ಯದರ್ಶಿ ನವೀನ್ ಸಾಲಿಯಾನ್ ಹರಿಪಾದ ಭಂಡಾರ ಮನೆ, ಮಾಧವ ಸಾಲಿಯಾನ್ ಹರಿಪಾದ ಯಾದವ ಅಮೀನ್, ಸಂದೀಪ್ ಕಾಪಿಕಾಡ್, ರತ್ನಾಕರ ಕುಲಾಲ್, ಹರೀಶ್ ಪೂಜಾರಿ ಹರಿಪಾದೆ ಭಂಡಾರ ಮನೆ ಹಾಗೂ ಮಹಿಳಾ ಮಂಡಲ ದ ಅಧ್ಯಕ್ಷೆ ಸರಿತಾ ಶೆಟ್ಟಿ, ಯೋಗಿನಿ ಪೂಜಾರಿ, ರೇಖಾ, ಭಾರತಿ, ವಿಶಾಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *