ಕಾರ್ಕಳ:ಸೋಮವಾರ ಮಧ್ಯಾಹ್ನ ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆರ್ಮುಂಡೆ ಗ್ರಾಮದ ಕರ್ಜಿಬೈಲು ಎಂಬಲ್ಲಿ ಬೀಸಿದ ಭಾರೀ ಬಿರುಗಾಳಿಗೆ ಶಂಕರ ಪೂಜಾರಿ ಎಂಬವರ ವಾಸದ ಮನೆ ಹಾಗೂ ದನದ ಹಟ್ಟಿಗೆ ಭಾಗಶಃ ಹಾನಿಯಾಗಿದೆ.
ಗಾಳಿಯ ರಭಸಕ್ಕೆ ಸಿಮೆಂಟ್ ಶೀಟ್ ಗಳು ಹಾರಿಹೋಗಿದ್ದು ಅಂದಾಜು 20 ಸಾವಿರ ನಷ್ಟ ಸಂಭವಿಸಿದೆ.